Tamarind Poha/Gojjavalakki Recipe ( ಗೊಜ್ಜವಲಕ್ಕಿ/ಹುಳಿ ಅವಲಕ್ಕಿ ಮಾಡುವ ವಿಧಾನ)

Gojjavalakki or HuLi avalakki makes an excellent breakfast dish, made using beaten rice/poha/avalakki... ಹುಳಿ ಅವಲಕ್ಕಿ ಅಥವಾ ಗೊಜ್ಜವಲಕ್ಕಿ ಬೆಳಗಿನ ತಿಂಡಿಗೆ ಅಥವಾ ಉಪವಾಸ ಮಾಡುವ ದಿನ ಫಲಾಹಾರ ರೀತಿಯಲ್ಲಿ ತಿನ್ನುವಂತಹ ತಿಂಡಿ... ನಾವು ಕೃಷ್ಣ ಜನ್ಮಾಷ್ಟಮಿ ಗೆ, ರಾಮನವಮಿ ಗೆ, ಶಿವರಾತ್ರಿಗೆ ಸಾಮಾನ್ಯವಾಗಿ ಮಾಡುತ್ತೇವೆ.. ಈ ಅವಲಕ್ಕಿಯನ್ನು ಸಾಮಾನ್ಯವಾಗಿ ದೇವಸ್ಥಾನಗಳಲ್ಲಿ ಪ್ರಸಾದದ ರೂಪದಲ್ಲಿ ಸಹ ಕೊಡುತ್ತಾರೆ.... It is a combination of sweet, spicy, sour tastes... It is … Continue reading Tamarind Poha/Gojjavalakki Recipe ( ಗೊಜ್ಜವಲಕ್ಕಿ/ಹುಳಿ ಅವಲಕ್ಕಿ ಮಾಡುವ ವಿಧಾನ)

Mukta Serial Title Song – 1 Lyrics( ಮುಕ್ತ ಧಾರಾವಾಹಿಯ ಶೀರ್ಷಿಕೆ ಗೀತೆ ಸಾಹಿತ್ಯ)

ಶ್ರೀ ಟೀ ಎನ್ ಸೀತಾರಾಂ ರವರ ಧಾರಾವಾಹಿಗಳ ಶೀರ್ಷಿಕೆ ಗೀತೆ,ಸಂಗೀತ ಹಾಗೂ ಸಾಹಿತ್ಯ ಇವುಗಳು ಬಹಳ ಅರ್ಥಪೂರ್ಣವಾಗಿ ಇರುತ್ತದೆ...ಈ ಹಾಡುಗಳು, ಸಾಮಾನ್ಯವಾಗಿ ಭಾವಗೀತೆಗಳ ಸಾಲಿಗೆ ಸೇರುತ್ತವೆ... This is an evergreen, soothing song by renowned singers and great lyrics..!! ಇತ್ತೀಚೆಗೆ, ಎರಡು ದಿನಗಳ ಹಿಂದೆ, ಈ ಶೀರ್ಷಿಕೆ ಗೀತೆ ಟಿವಿ ಯಲ್ಲಿ ಪ್ರಸಾರವಾಗುತ್ತಿತ್ತು... ಆಗ ಜ್ಞಾಪಕ ಬಂದು, ಪೋಸ್ಟ್ ಹಾಕುತ್ತಾ ಇದ್ದೇನೆ... ಸಾಹಿತ್ಯ ರಚನೆ :: ಶ್ರೀ ಹೆಚ್ ಎಸ್ ವೆಂಕಟೇಶಮೂರ್ತಿ ಹಾಡುಗಾರರು:- … Continue reading Mukta Serial Title Song – 1 Lyrics( ಮುಕ್ತ ಧಾರಾವಾಹಿಯ ಶೀರ್ಷಿಕೆ ಗೀತೆ ಸಾಹಿತ್ಯ)

3 Easy Snack Recipes For Kids(3 ಬಗೆಯ ಸುಲಭದ ಸಂಜೆ ತಿಂಡಿಗಳ ವಿಧಾನ)

#StayHome #StaySafe #CovidEndingSoon ರಜಾ ದಿನಗಳಲ್ಲಿ, ಅಥವಾ ಸಂಜೆಯ ಸಮಯಕ್ಕೆ ಮಕ್ಕಳು ತಿಂಡಿಗಳನ್ನು ಕೇಳುವುದು ಸಾಮಾನ್ಯ. ಅದರಲ್ಲೂ ಈಗಿನ ಲಾಕ್ ಡೌನ್ ಸಮಯದಲ್ಲಿ ನಾವು ಎಲ್ಲೂ ಹೊರಗಡೆಗೆ ಹೋಗುವ ಸ್ಥಿತಿಯಲ್ಲಿ ಇಲ್ಲ..  ಮನೆಯಲ್ಲೇ ಇರುವ ಅಥವಾ ಬೇಗನೆ ಸಿಗುವ ಕೆಲ ಸಾಮಗ್ರಿಗಳಲ್ಲಿ ರುಚಿಕರವಾಗಿ ಮಾಡಿಕೊಳ್ಳಬಹುದಾದ ಸುಲಭ ತಿಂಡಿಗಳ ರೆಸಿಪಿ ಇಲ್ಲಿದೆ. ನೀವು ಮಾಡುವ ಸ್ನಾಕ್ಸ್ ಗಳ ಜೊತೆಗೆ ಈ ಕೆಲವು ತಿಂಡಿಗಳನ್ನು ಸೇರಿಸಿಕೊಳ್ಳಿ ಹಾಗೂ ಹೇಗೆ ಇತ್ತೆಂದು ತಿಳಿಸಲು ಮರೆಯದಿಿರಿ.. 🙂 You can add the … Continue reading 3 Easy Snack Recipes For Kids(3 ಬಗೆಯ ಸುಲಭದ ಸಂಜೆ ತಿಂಡಿಗಳ ವಿಧಾನ)

Horlicks Mysore Pak/Burfi Recipe( ಹಾರ್ಲಿಕ್ಸ್ ಮೈಸೂರು ಪಾಕ್/ಬರ್ಫಿ ಮಾಡುವ ವಿಧಾನ)

ನಮಸ್ಕಾರ ಓದುಗರಿಗೆ.... ನಾನು ಈಗಾಗಲೇ ಸ್ವೀಟ್ ಅಂಗಡಿ ಶೈಲಿಯ ಮೈಸೂರು ಪಾಕ್ ಹೇಗೆ ಮಾಡುತ್ತೇವೆ ಎಂಬುದನ್ನು ಪೋಸ್ಟ್ ಮಾಡಿದ್ದೀನಿ....ಇನ್ನಿತರ ಬರ್ಫಿಗಳ ವಿಧಾನ ಇಲ್ಲಿದೆ... ಕೊಬ್ಬರಿ ಮಿಠಾಯಿ/Coconut Burfi ಸೆವೆನ್ ಕಪ್ ಬರ್ಫಿ/Seven Cup Burfi ಮೈದಾ ಬರ್ಫಿ/Maida Burfi ಈಗ ಈ ಸ್ವಾದಿಷ್ಟವಾದ ಹಾಗೂ ಸುಲಭವಾದ ಹಾರ್ಲಿಕ್ಸ್ ಮೈಸೂರು ಪಾಕ್ ಅನ್ನು ಮನೆಯಲ್ಲೇ ನಮ್ಮಲ್ಲಿ ಇರುವ ಪದಾರ್ಥಗಳಲ್ಲಿ, ಹೇಗೆ  ಮಾಡುವುದು ಎಂದು ನೋಡೋಣ... ಮಾಡಿ ನೋಡಿ ಹೇಗಿತ್ತೆಂದು ತಿಳಿಸುವುದು ಮಾತ್ರ ಮರೆಯದಿರಿ, ಯಾಕೆಂದರೆ ಇನ್ನೂ ಹೆಚ್ಚು ಹೆಚ್ಚು … Continue reading Horlicks Mysore Pak/Burfi Recipe( ಹಾರ್ಲಿಕ್ಸ್ ಮೈಸೂರು ಪಾಕ್/ಬರ್ಫಿ ಮಾಡುವ ವಿಧಾನ)

3 Types Of Dal Salad/Kosambari Recipes( ಮೂರು ವಿಧದ ಕೋಸಂಬರಿಗಳನ್ನು ಮಾಡುವ ವಿಧಾನ)

ಹಬ್ಬದ ಅಡುಗೆ ಎಂದಮೇಲೆ ಎಲೆ ಕೊನೆ ತುದಿಗೆ ಕೋಸಂಬರಿ ಇರುತ್ತದೆ... ವಿಧ ವಿಧವಾದ ಕೋಸಂಬರಿಗಳನ್ನು ಹೇಗೆ ಮಾಡಬಹುದು ಎಂಬುದನ್ನು ನೋಡೋಣ... ಮೊದಲಿಗೆ, ಹೆಸರುಬೇಳೆ ಕೋಸಂಬರಿ:- ಒಂದು ಕಪ್ ಹೆಸರುಬೇಳೆಯನ್ನು ತೊಳೆದು, ಎರಡು ಗಂಟೆಗಳ ಕಾಲ ನೆನಸಿ ಇಡಿ... ನಂತರ ನೀರನ್ನು ಬಸಿದು, ಅದಕ್ಕೆ ಒಂದು ಕಪ್ ಕ್ಯಾರಟ್ ತುರಿ, ನಾಲ್ಕು ಚಮಚ ಹಸಿ ಕಾಯಿತುರಿ, ಕೊತ್ತಂಬರಿ ಸೊಪ್ಪು ಹೆಚ್ಚಿದ್ದು, ಸೇರಿಸಿ, ಒಗ್ಗರಣೆ ಕೊಡಿ... ಒಗ್ಗರಣೆಗೆ ಸ್ವಲ್ಪ ಎಣ್ಣೆ ಬಿಸಿ ಮಾಡಿ, ಸಾಸಿವೆ ಸಿಡಿಸಿ, ಸ್ವಲ್ಪ ಇಂಗು, ಒಂದೆರಡು … Continue reading 3 Types Of Dal Salad/Kosambari Recipes( ಮೂರು ವಿಧದ ಕೋಸಂಬರಿಗಳನ್ನು ಮಾಡುವ ವಿಧಾನ)

Janata Curfew – Let’s All Support (ಒಗ್ಗಟ್ಟಿನಿಂದ ಜನತಾ ಕರ್ಫ್ಯೂ ಬೆಂಬಲಿಸೋಣ)

Hello my beloved readers, You all would have watched news, hundreds of WhatsApp and other social media forwards,  related to epidemic spread by Corona Virus... ನಮಸ್ಕಾರ ಪ್ರೀತಿಯ ಓದುಗ ಬಾಂಧವರಿಗೆ, ನೀವೆಲ್ಲರೂ ಸುಮಾರು ಒಂದು ತಿಂಗಳಿನಿಂದ ಸುದ್ದಿ ಚಾನೆಲ್ ಗಳಲ್ಲಿ, ಸಾಮಾಜಿಕ ತಾಣಗಳಲ್ಲಿ ಈ ವೈರಸ್ ಬಗ್ಗೆ ನೋಡಿರಬಹುದು... Medical reasons:- It is believed that the virus stays at one place for … Continue reading Janata Curfew – Let’s All Support (ಒಗ್ಗಟ್ಟಿನಿಂದ ಜನತಾ ಕರ್ಫ್ಯೂ ಬೆಂಬಲಿಸೋಣ)

Majjige HuLi Recipe(Type 2)- ವಿಭಿನ್ನ ರೀತಿಯಲ್ಲಿ ಮಜ್ಜಿಗೆ ಹುಳಿ ಮಾಡುವ ವಿಧಾನ

ನಾನು ಈಗಾಗಲೇ ನಮ್ಮ ಮನೆಯಲ್ಲಿ ಸಾಮಾನ್ಯವಾಗಿ ಮಾಡುವ ಮಜ್ಜಿಗೆಹುಳಿ  ವಿಧಾನವನ್ನು ಇಲ್ಲಿ ಪೋಸ್ಟ್ ಮಾಡಿದ್ದೀನಿ.... ಪೋಸ್ಟ್ ನೋಡಿಲ್ಲದವರು ಕ್ಲಿಕ್ ಮಾಡಿ ಓದಿಕೊಳ್ಳಿ... ಇವತ್ತು ನಾನು ಕಡಲೆಬೇಳೆ ನೆನಸುವುದು ಮರೆತಿದ್ದೆ... ಆದರೆ ಮನೆಯಲ್ಲಿ ಹುಳಿ ಮಜ್ಜಿಗೆ ಇತ್ತು... ಹಾಗಾಗಿ ಈ ಕೆಳಗಿನ ರೀತಿಯಲ್ಲಿ ಮಜ್ಜಿಗೆ ಹುಳಿ ಮಾಡಿದ್ದೀನಿ... ತುಂಬಾ ರುಚಿಕರವಾಗಿ ಇತ್ತು... ನೀವು ಪ್ರಯತ್ನಿಸಿ...!! I had missed soaking Bengal gram and there was a big cup of sour curd at home, … Continue reading Majjige HuLi Recipe(Type 2)- ವಿಭಿನ್ನ ರೀತಿಯಲ್ಲಿ ಮಜ್ಜಿಗೆ ಹುಳಿ ಮಾಡುವ ವಿಧಾನ