Child Rhymes’ Lyrics Part -1 (ಶಿಶು ಪದ್ಯಗಳ ಸಾಹಿತ್ಯ ಭಾಗ -1)

Below are some more child rhyme lyrics that I teach my kiddos which we used to sing during our childhood ……. :-

[1] Gear Gear MangaNNa
KadLekayi nungaNNa
Rembeyinda Kombege
High Jump maaDu HanumaNNa

ಗೇರ್ ಗೇರ್ ಮಂಗಣ್ಣ
ಕಡ್ಲೆಕಾಯಿ ನುಂಗಣ್ಣ
ರೆಂಬೆಯಿಂದ ಕೊಂಬೆಗೆ
ಹೈ ಜಂಪ್ ಮಾಡು ಹನುಮಣ್ಣ||

[2] MaL-e bantu MaL-e
KoDe hididu nade
Jaaribiddu maNNinalli ( Nelada mele)
batteyella KoL-e

Bisilu banthu bisilu
Kotu Topi tege
baaviyinda neeru sedi
sopu haaki voge

ಮಳೆ ಬಂತು ಮಳೆ
ಕೊಡೆ ಹಿಡಿದು ನಡೆ
ಜಾರಿಬಿದ್ದು ಮಣ್ಣಿನಲ್ಲಿ (ನೆಲದ ಮೇಲೆ)
ಬಟ್ಟೆಯೆಲ್ಲ ಕೊಳೆ||

ಬಿಸಿಲು ಬಂತು ಬಿಸಿಲು
ಕೋಟು ಟೋಪಿ ತೆಗೆ
ಬಾವಿಯಿಂದ ನೀರು ಸೇದಿ
ಸೋಪು ಹಾಕಿ ಒಗೆ||

[3] ajjange (taatanige) beku nashyada dabba
ajjige beku kumkumada dabba
appange beku shaving dabba
ammange beku powder dabba
nanage (paapuge) beku chocolate dabba :-)||

ಅಜ್ಜಂಗೆ (ತಾತನಿಗೆ ) ಬೇಕು ನಶ್ಯದ ಡಬ್ಬ
ಅಜ್ಜಿಗೆ ಬೇಕು ಕುಂಕುಮದ ಡಬ್ಬ
ಅಪ್ಪಂಗೆ ಬೇಕು ಶೇವಿಂಗ್ ಡಬ್ಬ
ಅಮ್ಮಂಗೆ ಬೇಕು ಪೌಡರ್ ಡಬ್ಬ
ನನಗೆ (ಪಾಪುಗೆ ) ಬೇಕು ಚಾಕಲೇಟ್ ಡಬ್ಬ 🙂 ||

[4] ಸರ ಸರ ಕನ್ನಡ ಓದಲು ಬರೆಯಲು ಕಲಿಸಿದ ತಾಯಿಗೆ ನಮೋ ನಮೋ||
ಸ್ವರ ವ್ಯಂಜನಗಳ ಪದ್ದತಿ ಅರುಹಿದ ಶಾರದಂಬೆಗೆ ನಮೋ ನಮೋ||
ರಸವತ್ತಾದ ನುಡಿಗಳ ನುಡಿಸಿದ ವೀಣಾಪಾಣಿಗೆ ನಮೋ ನಮೋ||
ತಿಮಿರವ ಓಡಿಸಿ ಬೆಳಕನು ನೀಡಿದ ಜ್ಞಾನದೇವತೆಗೆ ನಮೋ ನಮೋ||

[5] ಭಲ್ಲಾರ ಗಡಿಗೆ ದೊಡ್ಡಬೆಣ್ಣೆ ಮುದ್ದೆ
ತೆಗೆದ ನೆಕ್ಕಿದ ಕೈಯೆಲ್ಲಾ ಬೆಣ್ಣೆ ಮುಖವೆಲ್ಲ ಬೆಣ್ಣೆ
ತುಂಟ ಕೃಷ್ಣ ನಮ್ಮ ಕೃಷ್ಣ ,ತುಂಟ ಕೃಷ್ಣ ನಮ್ಮ ಕೃಷ್ಣ||

[6] ಅಣ್ಣನು ಮಾಡಿದ ಗಾಳಿಪಟ
ಬಣ್ಣದ ಹಾಳೆಯ ಗಾಳಿಪಟ
ನೀಲಿಯ ಬಾನಲಿ ತೇಲುವ ಸುಂದರ
ಬಾಲಂಗೋಚಿಯ ನನ್ನ ಪಟ||

[7] ಬಾ ಬಾರೆ ಗುಬ್ಬಿ ಮರಿ ತಂದಿರುವೆ ಕಡ್ಲೆಪುರಿ
ಇಬ್ಬರು ತಿನ್ನೋಣ ಬಾ,
ಅವಲಕ್ಕಿ ಹುರಿಗಾಳು ತಂದಿರುವೆ ಸ್ವಲ್ಪ ತಾಳು ಇಬ್ಬರು ತಿನ್ನೋಣ ಬಾ
ಅಮ್ಮನ್ನ ಕೇಳ್ತೀನಿ ಕೊಡದಿದ್ರೆ ಅಳ್ತೀನಿ ಹೇಗಾದ್ರು ತರ್ತೀನಿ ಬಾ ||

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.