Shri Mahalakshmi Ashtaka Stotra (ಶ್ರೀ ಮಹಾಲಕ್ಷ್ಮಿ ಅಷ್ಟಕ ಸ್ತೋತ್ರ)

ಇಂದು ಶುಕ್ರವಾರ ಶುಭವ ತರುವ ವಾರ ಅಲ್ವಾ ಓದುಗರೇ, ಇವತ್ತು ನಾವು ಮಹಾಲಕ್ಷ್ಮಿ ಅಷ್ಟಕ ಸ್ತೋತ್ರ ಹೇಳೋಣವೇ ? 🙂
Let’s recite mahalakshmi ashtaka/Shree Mahalakshmi Stotra today…

 

Goravanahalli

Shree kshetra Goravanahalli Shri Mahalakshmi

ನಮಸ್ತೇಸ್ತು ಮಹಾಮಾಯೆ ಶ್ರೀ ಪೀಠೆ ಸುರಪೂಜಿತೆ | ಶಂಖ ಚಕ್ರ ಗದಾಹಸ್ತೆ ಮಹಾಲಕ್ಷ್ಮಿ ನಮೋಸ್ತುತೆ ||
ನಮಸ್ತೆ ಗರುಡಾರೂಢೆ ಕೊಲಾಸುರ ಭಯಂಕರಿ | ಸರ್ವಪಾಪಹರೆ ದೇವಿ ಮಹಾಲಕ್ಷ್ಮಿ ನಮೋಸ್ತುತೆ ||
ಸರ್ವಜ್ಞೆ ಸರ್ವವರದೇ ಸರ್ವದುಷ್ಟ ಭಯಂಕರಿ | ಸರ್ವದು:ಖ ಹರೇ ದೇವಿ ಮಹಾಲಕ್ಷ್ಮಿ ನಮೋಸ್ತುತೆ ||
ಸಿದ್ಧಿ ಬುದ್ಧಿಪ್ರದೇ ದೇವಿ ಭುಕ್ತಿ ಮುಕ್ತಿ ಪ್ರದಾಯಿನಿ | ಮಂತ್ರ ಮೂರ್ತೆ ಸದಾ ದೇವಿ ಮಹಾಲಕ್ಷ್ಮಿ ನಮೋಸ್ತುತೆ ||
ಆದ್ಯಂತರಹಿತೆ ದೇವಿ ಆದ್ಯಶಕ್ತಿ ಮಹೇಶ್ವರಿ | ಯೋಗಾಜ್ಞೆ ಯೋಗಸಂಬೂತೆ ಮಹಾಲಕ್ಷ್ಮಿ ನಮೋಸ್ತುತೆ ||
ಸ್ಥೂಲ ಸೂಕ್ಷ್ಮ ಮಹಾರೌದ್ರೆ ಮಹಾಶಕ್ತಿ ಮಹೋದರೆ | ಮಹಾಪಾಪಹರೆ ದೇವಿ ಮಹಾಲಕ್ಷ್ಮಿ ನಮೋಸ್ತುತೆ ||
ಪದ್ಮಾಸನ ಸ್ತಿತೆ ದೇವಿ ಪರಬ್ರಹ್ಮ ಸ್ವರೂಪಿಣಿ | ಪರಮೇಶಿ ಜಗನ್ಮಾತ ಮಹಾಲಕ್ಷ್ಮಿ ನಮೋಸ್ತುತೆ ||
ಶ್ವೇತಾಂ ಬರಧರೆ ದೇವಿ ನಾನಾಲಂಕಾರ ಭೂಷಿತೆ | ಜಗತ್ ಸ್ಥಿತೇ ಜಗನ್ಮಾತ ಮಹಾಲಕ್ಷ್ಮಿ ನಮೋಸ್ತುತೆ ||

ಮಹಾಲಕ್ಷ್ಮಿ ಅಷ್ಟಕ ಸ್ತೋತ್ರಂ ಯಃ ಪಠೆತ್ ಭಕ್ತಿ ಮಾನ್ನರ: |ಸರ್ವಸಿದ್ಧಿ ಮವಾಪ್ನೋತಿ ರಾಜ್ಯಂ ಪ್ರಾಪ್ನೋತಿ ಸರ್ವದಾ ||
ಏಕ ಕಾಲಂ ಪಠೆನ್ನಿತ್ಯಮ್ ಮಹಾಪಾಪವಿನಾಶನಂ | ದ್ವಿಕಾಲಂ ಯಃ ಪಠೆನ್ನಿತ್ಯಮ್ ಧನಧಾನ್ಯ ಸಮನ್ವಿತ: ||
ತ್ರಿಕಾಲಂ ಯ: ಪಠೆನ್ನಿತ್ಯಮ್ ಮಹಾಶತ್ರು ವಿನಾಶನಂ | ಮಹಾಲಕ್ಷ್ಮಿ ಭವೇ ನಿತ್ಯಂ ಪ್ರಸನ್ನಾ ವರದಾ ಶುಭಾ ||

|| ಇತಿ ಶ್ರೀ ಮಹಾಲಕ್ಷ್ಮ್ಯಾಷ್ಟಕ ಸ್ತೋತ್ರಂ ಸಂಪೂರ್ಣಂ ||

Note :: For convenience, have provided the lyrics in kannada, as I personally feel reading any shloka/stotra in one’s regional language/sanskrit(for those who know) is more comfortable than reading in English.. But please let me know if it is needed in English as well… Hope it comes handy when needed , and if we forget any stanzas/ for convenience , hence have posted the same …. Hope it is useful.. 🙂

2 thoughts on “Shri Mahalakshmi Ashtaka Stotra (ಶ್ರೀ ಮಹಾಲಕ್ಷ್ಮಿ ಅಷ್ಟಕ ಸ್ತೋತ್ರ)

  1. Pingback: Varamahalakshmi Vratha (ವರಮಹಾಲಕ್ಷ್ಮಿ ವ್ರತ) | Life is Marvellous

  2. Pingback: Kannare kande naa(ಕಣ್ಣಾರೆ ಕಂಡೆ ನಾ) lyrics | Life is Marvellous

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.