Shree Sharadaambam Bhaje Shrutakalpa Lyrics (ಶ್ರೀ ಶಾರದಾಂಬಾಮ್ ಭಜೇ ಸಾಹಿತ್ಯ)

Hello dear readers,

Today being friday, I have provided below  the kannada lyrics of the famous and my favourite song ‘Shree Shaaradaambam bhaje shrutakalpavallim‘ written by  His Holiness Shri Shri Bharathi Teertha Mahaswamiji of Shringeri ( current Jagadguru of Shree Shaarada peetham) , beautiful song which describes and praises Goddess Shree Shaaradaamba, the Goddess of wisdom and knowledge in Hinduism.. It is a very soothing, awesome song..

ಶ್ರೀ ಶ್ರೀ ಭಾರತೀ ತೀರ್ಥ ಮಹಾಸ್ವಾಮಿಗಳ ವಿರಚಿತ
ಶಾರದಾ ದೇವಿ ಮೇಲಿನ ಕೃತಿ ಸಾಹಿತ್ಯ ಕೆಳಗೆ ಕೊಟ್ಟಿರುತ್ತೇನೆ…  

zZDY51540785906

ಶ್ರೀ ಶಾರದಾ ಕ್ಷೇತ್ರದ ಚಿತ್ರಪಟ

ಪಲ್ಲವಿ

ಶ್ರೀ ಶಾರದಾಂಬಾಮ್  ಭಜೇ ಶ್ರುತಕಲ್ಪವಲ್ಲಿಮ್ |
ಕಾರುಣ್ಯವಾರಾಂ ನಿಧಿಮ್ ಕಲಿಕಲ್ಮಷಘ್ನಿಮ್ || ೩ ಸಲ


ಇಂದ್ರಾದಿದೇವಾಚ್ಯ ಪಾದಾಂಬುಜಾತಂ |
ಈಶಿತ್ವಮುಖ್ಯಷ್ಟಸಿದ್ಧಿ ಪ್ರಧಾತ್ರಿಮ್ ||


ಊಹಾಪತಾತೀತ ಮಹಾತ್ಮ್ಯಯುಕ್ತ | ೨ ಸಲ

ಮೋಹಾಂಧಕಾರಾಪಹ ಸ್ವಾಭಿದಾನಮ್ |
ಮೋಹಾಂಧಕಾರಾಪಹ ಸ್ವಾಭಿದಾನಮ್ |

ಶ್ರೀ ಶಾರದಾಂಬಾಮ್ ಭಜೇ ಶ್ರುತಕಲ್ಪವಲ್ಲಿ … ಕಾರುಣ್ಯವಾರಾಂ ನಿಧಿಮ್ ಕಲಿಕಲ್ಮಷಘ್ನಿಮ್ …… ಶ್ರೀ ಶಾರದಾಂಬಾಮ್ ಭಜೇ ಶ್ರುತಕಲ್ಪವಲ್ಲಿ |  Instrumental music comes here….


ಶ್ರೀ ಶಂಕರಾಚಾರ್ಯ ಸಂಸೇವಿತಾಂಗ್ರೀಂ |2 ಸಲ
ಶ್ರೀ ಶೃಂಗಗಿರಿ ಅಖ್ಯಾ ಪೂರ್ಯಾಮ್ ವಸಂತಿಮ್ |
ಶ್ರೀ ವಾಗ್ವಿಭೂತ್ಯಾದಿ ದಾನಪ್ರವಿಣಮ್ | 2 ಸಲ
ಶ್ರೀ ಭಾರತೀತೀರ್ಥ ಹೃತ್ಪದ್ಮವಾಸಂ | 2 ಸಲ
ಶ್ರೀ ಶಾರದಾಂಬಾಮ್ ಭಜೇ ಶ್ರುತ ಕಲ್ಪವಲ್ಲಿ ಕಾರುಣ್ಯವಾರಾಂ ನಿಧಿಮ್  ಕಲಿಕಲ್ಮಷಘ್ನಿಮ್ ||


Do text me if you find any mistakes or typo errors, since it has been written manually using translator..  or you could even provide additional information , if you are aware, about the song…

Cheers! 🙂

4 thoughts on “Shree Sharadaambam Bhaje Shrutakalpa Lyrics (ಶ್ರೀ ಶಾರದಾಂಬಾಮ್ ಭಜೇ ಸಾಹಿತ್ಯ)

  1. Pingback: Garuda Gamana Tava Lyrics( ಗರುಡ ಗಮನ ತವ ಸಾಹಿತ್ಯ) | Life is Marvellous – ಸುಂದರ ಜೀವನ

  2. Pingback: Garuda Gamana Tava Lyrics( ಗರುಡ ಗಮನ ತವ ಸಾಹಿತ್ಯ) | Life is Marvellous – ಸುಂದರ ಜೀವನ

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.