Yuga Yugaadi KaLedaru Lyrics ( ಯುಗ ಯುಗಾದಿ ಕಳೆದರೂ ಹಾಡಿನ ಸಾಹಿತ್ಯ)

Hello my dear readers!!!

Below I  have provided the lyrics for the famous song usually heard on “Ugadi” festival, celebrated across Karnataka..

ಯುಗಾದಿ ಹಬ್ಬ ಎಂದ ತಕ್ಷಣ ನಮಗೆಲ್ಲ ಚಿಕ್ಕಂದಿನಿಂದ ಕೇಳಿಕೊಂಡು ಬಂದಿರುವ ಈ ಹಾಡು ನೆನಪಾಗುತ್ತೆ ಅಲ್ಲವೇ.. “ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ ” ಈ ಹಾಡಿನ ಸಾಹಿತ್ಯ ನೋಡೋಣ:-

Yuga yugaadi kaLedaroo, Yugaadi maraLi baruthide…”  I don’t think there is any kannadiga who hasn’t heard of this song, especially on Ugadi day, it is played everywhere… This song is written by the famous poet Shri Da Ra Bendre, who is a notable poet and the recipient of prestigious Jnanapeetha award……

Movie name:: Kulavadhu (1963)
Actors::Veteran Dr Rajkumar, Leelavathi, Ashwath, Balakrishna etc
Singer:: Smt S Janaki
Music: Shri G K Venkatesh

ಯುಗ ಯುಗಾದಿ ಕಳೆದರೂ
ಯುಗಾದಿ ಮರಳಿ ಬರುತಿದೆ ||2 times
ಹೊಸ ವರುಷಕೆ ಹೊಸ ಹರುಷವ
ಹೊಸತು ಹೊಸತು ತರುತಿದೆ||.

ಹೊಂಗೆ ಹೂವ ತೊಂಗಳಲಿ,
ಭೃಂಗದ ಸಂಗೀತ ಕೇಳಿ
ಮತ್ತೆ ಕೇಳ ಬರುತಿದೆ…..
ಬೇವಿನ ಕಹಿ ಬಾಳಿನಲಿ
ಹೂವಿನ ನಸುಗಂಪು ಸೂಸಿ
ಜೀವಕಳೆಯ ತರುತಿದೆ…… ||ಯುಗ ಯುಗಾದಿ ಕಳೆದರೂ…

ವರುಷಕೊಂದು ಹೊಸತು ಜನ್ಮ,
ಹರುಷಕೊಂದು ಹೊಸತು ನೆಲೆಯು
ಅಖಿಲ ಜೀವಜಾತಕೆ.
ಒಂದೇ ಒಂದು ಜನ್ಮದಲಿ
ಒಂದೇ ಬಾಲ್ಯ, ಒಂದೇ ಹರೆಯ
ನಮಗದಷ್ಟೇ ಏತಕೋ……. ||ಯುಗ ಯುಗಾದಿ ಕಳೆದರೂ…

ನಿದ್ದೆಗೊಮ್ಮೆ ನಿತ್ಯ ಮರಣ,
ಎದ್ದ ಸಲ ನವೀನ ಜನನ,
ನಮಗೆ ಏಕೆ ಬಾರದು?
ಎಲೆ ಸನತ್ಕುಮಾರ ದೇವ,
ಎಲೆ ಸಾಹಸಿ ಚಿರಂಜೀವ,
ನಿನಗೆ ಲೀಲೆ ಸೇರದೂ……. ||ಯುಗ ಯುಗಾದಿ ಕಳೆದರೂ…

ಯುಗ ಯುಗಗಳು ಕಳೆದರೂ
ಯುಗಾದಿ ಮರಳಿ ಬರುತಿದೆ.
ಹೊಸ ವರುಷಕೆ ಹೊಸ ಹರುಷವ
ಹೊಸತು ಹೊಸತು ತರುತಿದೆ
ಹೊಸತು ಹೊಸತು ತರುತಿದೆ……

🌺🌺🌺🌺🌺🌺🌺🌺🌺🌺🌺🌺🌺🌺

2 thoughts on “Yuga Yugaadi KaLedaru Lyrics ( ಯುಗ ಯುಗಾದಿ ಕಳೆದರೂ ಹಾಡಿನ ಸಾಹಿತ್ಯ)

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.