Churmuri Recipe(ಚುರುಮುರಿ ಮಾಡುವ ವಿಧಾನ)

Hello my dear readers, I am back with this recipe for churumuri which can be eaten as tea-time snack.. ನಮಸ್ಕಾರ ಓದುಗರಿಗೆ... ಮನೆಯಲ್ಲೇ ಸುಲಭವಾಗಿ ಹಾಗೂ ಶುಚಿಯಾಗಿ ಯಾವ ರೀತಿಯಲ್ಲಿ ಚುರುಮುರಿ ಮಾಡಿಕೊಳ್ಳಬಹುದು ಎಂಬುದರ ವಿವರ ಕೆಳಗಿದೆ.... Ingredients Needed: Kadalepuri or puffed rice( ಕಡಲೆ ಪುರಿ) - around 5 cups ( for 3 members) Onion ಈರುಳ್ಳಿ - around 3 chopped Tomato  … Continue reading Churmuri Recipe(ಚುರುಮುರಿ ಮಾಡುವ ವಿಧಾನ)

Happy Shri Ramanavami

Dear readers, Happy   Shree Raamanavami...   *ಶ್ರೀ ರಾಮಚಂದ್ರನ ವಂಶವೃಕ್ಷ* *ಬ್ರಹ್ಮನ ಮಗ ಮರೀಚಿ* *ಮರೀಚಿಯ ಮಗ ಕಾಶ್ಯಪ* *ಕಾಶ್ಯಪರ ಮಗ ಸೂರ್ಯ* *ಸೂರ್ಯನ ಮಗ ಮನು* *ಮನುವಿನ ಮಗ ಇಕ್ಷ್ವಾಕು* *ಇಕ್ಷ್ವಾಕುವಿನ ಮಗ ಕುಕ್ಷಿ* *ಕುಕ್ಷಿಯ ಮಗ ವಿಕುಕ್ಷಿ* *ವಿಕುಕ್ಷಿಯ ಮಗ ಬಾಣ* *ಬಾಣನ ಮಗ ಅನರಣ್ಯ* *ಅನರಣ್ಯನ ಮಗ ಪೃಥು* *ಪೃಥುವಿನ ಮಗ ತ್ರಿಶಂಕು* *ತ್ರಿಶಂಕುವಿನ ಮಗ ದುಂಧುಮಾರ.(ಯುವನಾಶ್ವ)* *ದುಂಧುಮಾರುವಿನ ಮಗ ಮಾಂಧಾತ* *ಮಾಂಧಾತುವಿನ ಮಗ ಸುಸಂಧಿ* *ಸುಸಂಧಿಯ ಮಗ ಧೃವಸಂಧಿ* *ಧೃವಸಂಧಿಯ … Continue reading Happy Shri Ramanavami