It’s Interval time readers !

Hello my beloved readers, Due to some personal engagements, I am on break till second week of July... Will be back with numerous posts before Shraavana maasa begins , and many more updates that you might look forward to, from my space ... 🎊🎉🎈😊 ನಮಸ್ಕಾರ ... Thank you one and all for your cooperation.. 💐💐👍

Advertisements

Huggi and instant gojju recipe- ಹುಗ್ಗಿ – ಧಿಡೀರ್ ಗೊಜ್ಜು ಮಾಡೋ ವಿಧಾನ

This is an awesome lunch box recipe.. Traditional dish and very healthy as well.. If you like it, you can have it for breakfast as well.. lately have installed Kannada app, hence using the same here.. ಹುಗ್ಗಿ ಅಥವಾ ಖಾರ ಪೊಂಗಲ್ ತುಂಬಾ ಹಳೆ ತಿಂಡಿ.. ಸಾಮಾನ್ಯ ನಿಮಗೆಲ್ಲ ವಿಧಾನ ಗೊತ್ತಿರುತ್ತದೆ.. ಇಲ್ಲಿ ನಾನು ನಮ್ಮ ಅತ್ತೆಯಿಂದ ಕಲಿತ ವಿಧಾನ ಹಾಕುತ್ತಿದ್ದೀನಿ.. ಮಾಡಿ … Continue reading Huggi and instant gojju recipe- ಹುಗ್ಗಿ – ಧಿಡೀರ್ ಗೊಜ್ಜು ಮಾಡೋ ವಿಧಾನ

Indu shukravaara (ಇಂದು ಶುಕ್ರವಾರ ಹಾಡು) bhakti geete lyrics

My devaranaama teacher Smt. Rajalakshmi used to teach this song on Goddess Lakshmi which is sung on fridays ... The lyrics that I can recall is provided below.. I think the below lyrics is complete in itself.. In case if anybody aware of this song with some more lines can text here... 🎉🎉 ಇಂದು ಶುಕ್ರವಾರ … Continue reading Indu shukravaara (ಇಂದು ಶುಕ್ರವಾರ ಹಾಡು) bhakti geete lyrics

Sankashtahara chaturthi vrata– ಸಂಕಷ್ಟಹರ ಚತುರ್ಥಿ ವ್ರತ

ನನ್ನ ಎಲ್ಲಾ ಓದುಗ ಬಾಂಧವರಿಗೆ ಸಂಕಷ್ಟ ಹರ ಗಣಪತಿ ಒಳ್ಳೆಯದನ್ನುಂಟು ಮಾಡಲಿ.. ತುಂಬಾ ಮಂದಿ ಈ ವ್ರತದ ಹೆಸರನ್ನು ತಪ್ಪಾಗಿ ಹೇಳುತ್ತಾರೆ.. ಸಂಕಷ್ಟಿ, ಸಂಕಷ್ಟ ಈ ರೀತಿ.. ದಯವಿಟ್ಟು ನಾನು ಈ ಪೋಸ್ಟ್ ಮೂಲಕ ಹೇಳುವುದೇನೆಂದರೆ ಇದರ ಹೆಸರು ****ಸಂಕಷ್ಟ ಹರ ಚತುರ್ಥಿ**** ಇದರರ್ಥ ಸಕಲ ಕಷ್ಟಗಳನ್ನೂ ಹರಣ ಮಾಡುವವ ಗಣೇಶ ಅಂಥ......💐💐💐💐 Sankashta chaturthi is a vratha or festival celebrated across Karnataka , dedicated to Lord Ganesha.. Lord Ganesha … Continue reading Sankashtahara chaturthi vrata– ಸಂಕಷ್ಟಹರ ಚತುರ್ಥಿ ವ್ರತ

Rava laddu recipe (ರವೆ ಉಂಡೆ ರೆಸಿಪಿ)

ನಮಸ್ಕಾರ ನನ್ನ ಪ್ರೀತಿಯ ಓದುಗರಿಗೆ, ಸ್ವಲ್ಪ ತಿಂಗಳ ಬಿಡುವಿನ ನಂತರ ಬ್ಲಾಗ್ ಗೆ ವಾಪಸ್ ಆಗಿದ್ದೇನೆ ಈ ಸಿಹಿ ತಿಂಡಿಯ ಜೊತೆಗೆ... ಸ್ವೀಕರಿಸಿ... ☺💐... ಎಲ್ಲರಿಗೂ ರವೆ ಉಂಡೆಯ ರೆಸಿಪಿ ಗೊತ್ತೇ ಇರುತ್ತದೆ... ಇದು ಬಹಳಾ ಹಳೆ ಕಾಲದ ತಿಂಡಿ.. ನಮ್ಮ ಮನೆಯಲ್ಲಿ ನಾವು ಮಾಡೋ ವಿಧಾನ ತಿಳಿಸುತ್ತಿದ್ದೇನೆ ... ಬೇಕಾಗುವ ಪದಾರ್ಥಗಳು ಹೀಗಿವೆ::- ಸಣ್ಣ ರವೆ ಅಥವಾ ಚಿರೋಟಿ ರವೆ - 1 ಕಪ್ ಸಕ್ಕರೆ ಪುಡಿ - 1 ಕಪ್ ಒಣ ಕೊಬ್ಬರಿ -ಅರ್ಧ … Continue reading Rava laddu recipe (ರವೆ ಉಂಡೆ ರೆಸಿಪಿ)