Sankashtahara chaturthi vrata– ಸಂಕಷ್ಟಹರ ಚತುರ್ಥಿ ವ್ರತ

ನನ್ನ ಎಲ್ಲಾ ಓದುಗ ಬಾಂಧವರಿಗೆ ಸಂಕಷ್ಟ ಹರ ಗಣಪತಿ ಒಳ್ಳೆಯದನ್ನುಂಟು ಮಾಡಲಿ..

kokyPM1545664716

ತುಂಬಾ ಮಂದಿ ಈ ವ್ರತದ ಹೆಸರನ್ನು ತಪ್ಪಾಗಿ ಹೇಳುತ್ತಾರೆ.. ಸಂಕಷ್ಟಿ, ಸಂಕಷ್ಟ ಈ ರೀತಿ.. ದಯವಿಟ್ಟು ನಾನು ಈ ಪೋಸ್ಟ್ ಮೂಲಕ ಹೇಳುವುದೇನೆಂದರೆ ಇದರ ಹೆಸರು ****ಸಂಕಷ್ಟ ಹರ ಚತುರ್ಥಿ**** ಇದರರ್ಥ ಸಕಲ ಕಷ್ಟಗಳನ್ನೂ ಹರಣ ಮಾಡುವವ ಗಣೇಶ ಅಂಥ……💐💐💐💐

Sankashta chaturthi is a vratha or festival celebrated across Karnataka , dedicated to Lord Ganesha.. Lord Ganesha who is well known as “Vighna nivaaraka ” or one who removes all hurdles in life…  Though Sankashta chaturthi comes every month, when it falls on Tuesday it is said to be very auspicious and called as “angaaraka chaturthi” …

ಸಂಕಷ್ಟ ಹರ ಗಣಪತಿ ವ್ರತವನ್ನು ಪ್ರತಿ ತಿಂಗಳ ಮೊದಲ ಚೌತಿಯಂದು ಆಚರಿಸಲಾಗುತ್ತದೆ.. ಪ್ರಾತಃಕಾಲದಲ್ಲಿ ಸ್ನಾನ ಮಾಡಿ ಪೂಜೆ ಮಾಡಿ, ಸಂಜೆಯೂ ಪೂಜೆ ಕಾರ್ಯ ಮುಗಿಸಿ, ಬೆಳಗಿನಿಂದ ಸಂಜೆವರೆಗೆ ನಿರಾಹಾರವಾಗಿದ್ದುಕೊಂಡು, ರಾತ್ರಿ ಕಾಲದಲ್ಲಿ ಸಿಹಿ ಪದಾರ್ಥಗಳು/ ರವೆ ಇಡ್ಲಿ ,ಉಪ್ಪಿಟ್ಟು,ಚಪಾತಿ, ಅವಲಕ್ಕಿ ಇಂಥಹವುಗಳನ್ನು ಸೇವಿಸಬೇಕು..

Shodhashopachaara pooje is performed and flowers or flower garlands are adorned to the image or idols of Lord Ganesha praying for removal of all difficulties in life…

ಗಣೇಶನಿಗೆ ಕೆಂಪು ಹೂಗಳಿಂದ ಅಲಂಕರಿಸಿ, ಸಾಧ್ಯವಾದರೆ ಅವನಿಗೆ ಪ್ರಿಯವಾದ ಗರಿಕೆಗಳಿಂದ ಅಲಂಕರಿಸಬೇಕು.. ಈ ವ್ರತವು ಸಂಪತ್ತು ಹಾಗೂ ಶೀಘ್ರ ಫಲದಾಯಕ ಎನ್ನುತ್ತಾರೆ ನಮ್ಮ ಹಿರಿಯರು… ವಿನಾಯಕನನ್ನು ನಂಬಿದರೆ ವಿಘ್ನಗಳ ಭಯವಿಲ್ಲ…. ಮೊದಲು ವಂದಿಪನನ್ನು ಭಜಿಸಿ, ನೆಮ್ಮದಿಯನ್ನು ಪಡೆಯೋಣ.. 💐💐

IMG_20180731_101924

Vratha procedure ವ್ರತ ವಿಧಾನ::-

Throughout the day fasting , late evening light foods are consumed like avalakki or poha, rava idli, dosas, rava upma, etc … I have made uddina vunde ಉದ್ದಿನ ಉಂಡೆ for neivedya.. Some people , if they are on medications, consume fruits and milk during day as well..

In some customs, late evening bath is taken , after seeing the moon, and arghya is given and post that light food is consumed … Whichever be the convenient way, bhakti and belief towards God is important and also fasting once in a while improves digestion and increases saatvik thoughts …

IMG_20180728_134522

Sarve janaha sukhinobhavantu …

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.