Gulpavate/Wheat Flour/Atta Laddu recipe (ಗೋಧಿ ಹಿಟ್ಟಿನ ಉಂಡೆ/ಲಾಡು ಮಾಡುವ ವಿಧಾನ)

Godhi hittina laadu or Wheat flour laddu is a very healthy, easy to make and tasty sweet… It is also known as *Tambittu/Gulpavate* ಗೋಧಿ ತಂಬಿಟ್ಟು/ಗುಲ್ಪಾವಟೆ and prepared during Festivals as Neivedya ನೈವೇದ್ಯ/blessed food , also it is said that Lord Rama loves this sweet and many people prepare on Ramanavami too..

IMG_20200805_175438

Ingredients ಬೇಕಾದ ಸಾಮಗ್ರಿಗಳು :-

Wheat flour/ ಗೋಧಿ ಹಿಟ್ಟು :: 1 cup
Jaggery/ ಬೆಲ್ಲ – 1/2 – 3/4 cup powdered
Cardamom/ ಏಲಕ್ಕಿ- 2 powdered with sugar
Ghee/ ತುಪ್ಪ- 4-5 tea spoons
Little water /ಬೆಲ್ಲದ ಪಾಕಕ್ಕೆ ನೀರು
Dry copra grated/ ಒಣ ಕೊಬ್ಬರಿ ತುರಿ -3-4 spoons( Optional, ಬೇಕಿದ್ದಲ್ಲಿ)

1509711190576

Method /ಮಾಡುವ ವಿಧಾನ ಹೀಗಿದೆ :-

1. Dry roast Wheat Flour for 5 to 7 minutes,until the color of the flour changes a bit, and a nice aroma comes out.. Allow it to cool.

ಮೊದಲಿಗೆ ಗೋಧಿ ಹಿಟ್ಟನ್ನು ಐದಾರು ನಿಮಿಷಗಳ ಕಾಲ ಚೆನ್ನಾಗಿ ಹುರಿದುಕೊಳ್ಳಿ, ಕಡಿಮೆ ಉರಿಯಲ್ಲಿ…. ನಂತರ ಎರಡು ಚಮಚ ತುಪ್ಪ ಸೇರಿಸಿ ಮತ್ತೊಮ್ಮೆ ಹುರಿದು ತಣ್ಣಗಾಗಲು ಬಿಡಿ…

2. In a thick pan, put Jaggery and add water , allow the Jaggery to completely dissolve and once this syrup starts to boil, pour little by little the roasted Wheat Flour..

ಈಗ ಒಂದು ದಪ್ಪ ತಳದ ಬಾಣಲೆಯಲ್ಲಿ ಬೆಲ್ಲ ಹಾಕಿ ಸ್ವಲ್ಪವೇ ನೀರು ಹಾಕಿ, ಬೆಲ್ಲ ಕರಗಲು ಬಿಡಿ… ಸ್ವಲ್ಪ ಕುದಿ ಬಂದ ನಂತರ, ಹುರಿದ ಗೋಧಿ ಹಿಟ್ಟನ್ನು ಸ್ವಲ್ಪ ಸ್ವಲ್ಪವೇ ಸೇರಿಸಿ, ಚೆನ್ನಾಗಿ ಮಿಕ್ಸ್ ಮಾಡಿ….

3. Stir the mixture continuously , by adding 4 tea spoons of Ghee.. Allow the mixture to cook for 5 minutes and switch off the stove.Add pinch of Cardamom powder.

ಉಳಿದ ತುಪ್ಪ ಹಾಕಿ ಮತ್ತೊಮ್ಮೆ ಕೆದಕಿ… ಯಾವುದೇ ಸಿಹಿ ತಿಂಡಿ ತುಪ್ಪ ಹಾಕಿದಷ್ಟೂ ರುಚಿಕರ.. ಏಲಕ್ಕಿ ಪುಡಿ ಹಾಕಿ, ಸ್ಟೋವ್ ಇಂದ ಕೆಳಗಿಳಿಸಿ…

IMG_20200805_225817

4. Now once the mixture is warm, start making laddus by smearing palms with little Ghee..

Now, healthy and tasty Gulpavate/Wheat laddu is ready to serve…

ಬೆಚ್ಚಗೆ ಆದ ನಂತರ , ಕೈಗೆ ತುಪ್ಪ ಸವರಿಕೊಂಡು ಉಂಡೆ ಮಾಡಿಕೊಳ್ಳಿ…

ರುಚಿಯಾದ ಗುಲ್ ಪಾವಟೆ/ಗೋಧಿ ಲಡ್ಡು ಅಥವಾ ಉಂಡೆ ನೈವೇದ್ಯಕ್ಕೆ ಸಿದ್ಧ…

IMG_20200805_175438

Note 

1. To the Laddu in below picture above it’s a variation, where, I have added one cup sugar powder after roasting Wheat Flour (instead of Jaggery) ,and also have added left over Sankranti yellu( Powdered form of yellu 1/2 cup)

IMG_20200221_192146

ಮೇಲಿನ ಚಿತ್ರಪಟದಲ್ಲಿ ಬೆಲ್ಲದ ಬದಲು ಸಕ್ಕರೆ ಉಪಯೋಗಿಸಿ ಇದೆ ವಿಧಾನದಲ್ಲಿ ಮಾಡಿದ್ದೇನೆ, ಹಾಗೂ ಉಳಿದ ಸಂಕ್ರಾಂತಿ ಎಳ್ಳನ್ನು ಸೇರಿಸಿ, ಉಂಡೆ ಮಾಡಿದ್ದೇನೆ… ನೀವು ಗೋಧಿಯನ್ನು ಹುರಿದು ಮಿಲ್ ಗೆ ಹಾಕಿಸಿ ಪುಡಿ ಮಾಡಿಕೊಂಡು ಸಹ, ಇದೆ ವಿಧಾನದಲ್ಲಿ ಉಂಡೆ ಮಾಡಿಕೊಳ್ಳಬಹುದು….

Let me know how it turns out 💐💐

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.