Mangalam Gurushree Lyrics (ಮಂಗಳಂ ಗುರುಶ್ರೀ ಹಾಡಿನ ಸಾಹಿತ್ಯ)

This bhajan song is very popular among Smartha Brahmin households.. Below have provided the lyrics in Kannada, that I learnt from my mother in law..

ಈ ಭಜನೆ ಹಾಡು ಸ್ಮಾರ್ತ ಬ್ರಾಹ್ಮಣರ , ಮುಖ್ಯವಾಗಿ ಬೆಂಗಳೂರು-ಮೈಸೂರು( ದಕ್ಷಿಣ ಕರ್ನಾಟಕ) ಪ್ರಾಂತ್ಯದ ಮನೆಗಳಲ್ಲಿ ಸುಪ್ರಸಿದ್ಧ..

💐💐💐💐💐💐💐💐💐💐💐💐💐💐💐💐💐

vFqLMd1533799703

💐💐💐💐💐💐💐💐💐💐💐💐💐💐💐💐💐

ಮಂಗಳಂ ಗುರುಶ್ರೀ ಚಂದ್ರಮೌಳೇಶ್ವರಗೆ
ಶಕ್ತಿ ಗಣಪತಿ ಶಾರದಾಂಬೆಗೆ ಶಂಕರಾಚಾರ್ಯರಿಗೆ ||

ಕಾಲಭೈರವಗೆ ಕಾಳಿ ದುರ್ಗೀಗೆ
ವರ ವೀರ ಶೂರ ಧೀರ ಹನುಮ ಮಾರುತಿ ಚರಣಕ್ಕೆ ||

ಮಲ್ಲಿಕಾರ್ಜುನಗೆ ಚೆಲ್ವ ಜನಾರ್ದನಗೆ
ಅಂಬಭವಾನಿ ಕಂಬದ ಗಣಪತಿ ಚಂಡಿ ಚಾಮುಂಡಿಗೆ ||

ವಿದ್ಯಾರಣ್ಯರಿಗೆ ವಿದ್ಯಾಶಂಕರಗೆ
ವಾಗೀಶ್ವರಿಗೂ ವಜ್ರದೇಹಿ ಗರುಡಾಅಂಜನೆಯನಿಗೆ ||

ತುಂಗಭದ್ರೆಗೆ ಶೃಂಗನಿವಾಸಿನಿಗೆ
ಶೃಂಗೇರಿಯಲಿ ನೆಲೆಸಿರುವಂತ ಶಾರದಾಂಬೆಗೆ ||

💐💐💐💐💐💐

One thought on “Mangalam Gurushree Lyrics (ಮಂಗಳಂ ಗುರುಶ್ರೀ ಹಾಡಿನ ಸಾಹಿತ್ಯ)

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.