2 Varieties Of Mango Rice Recipes(೨ ಬಗೆಯ ಮಾವಿನಕಾಯಿ ಚಿತ್ರಾನ್ನ ಮಾಡುವ ವಿಧಾನ)

Hello dear readers,

Today I am providing below two variety recipes for Mango Rice/ ಮಾವಿನಕಾಯಿ ಚಿತ್ರಾನ್ನ… Usually this is prepared on Ugaadi festival.. There are various ways this can be prepared, this is one of the types prepared in our home.

ಯುಗಾದಿ ಹಬ್ಬದ ವಿಶೇಷ ಮಾವಿನಕಾಯಿ ಚಿತ್ರಾನ್ನ ಎರಡು ವಿಧಗಳಲ್ಲಿ  ಹೇಗೆ ಮಾಡುವುದು ಎಂದು ನೋಡೋಣ…

Type 1/  ವಿಧಾನ ೧

Ingredients/ ಬೇಕಾದ ಸಾಮಗ್ರಿಗಳು ಹೀಗಿವೆ

Mango ಮಾವಿನಕಾಯಿ -1 grated
Methi seeds  ಮೆಂತ್ಯ – 1/2 teaspoon
Red chillies ಕೆಂಪು ಮೆಣಸಿನಕಾಯಿ- 7-8 or based on your spice level
Grated Coconut ತೆಂಗಿನ ತುರಿ – 4 spoons(optional)

Seasoning ಒಗ್ಗರಣೆಗೆ ::
Oil ಅಡುಗೆ ಎಣ್ಣೆ – 3-4 Table spoons
Mustard ಸಾಸುವೆ, Jeera- 1 tspns
Ground nuts ಕಡಲೆಬೀಜ – 1 fistful
Bengal gram ಕಡಲೆಬೇಳೆ, urad dal ಉದ್ದಿನಬೇಳೆ, each 1 tspn

addtext_com_MDcyMDM0MTY5MjQ

Method/ ಮಾಡುವ ವಿಧಾನ ಹೀಗಿದೆ:-

First cook a cup of rice and allow it to cool. Rice needs to be grainy and not mushy…

ಮೊದಲು ಒಂದು ದೊಡ್ಡ ಬಟ್ಟಲಷ್ಟು ಅಕ್ಕಿ ತೊಳೆದು, ಉದುರಾಗಿ ಅನ್ನ ಮಾಡಿ ಒಂದು ಬೇಸನ್ ನಲ್ಲಿಡಿ…

Now,  Dry roast Methi seeds, cool and powder, later grind with red chillies, coconut grated and mango grated..

ನಂತರ ಒಂದು ಸಣ್ಣ ಬಾಣಲೆಯಲ್ಲಿ, ಮೆಂತ್ಯ ಕಾಳು ಸ್ವಲ್ಪ ಹುರಿದು, ತಣ್ಣಗಾದ ನಂತರ ಪುಡಿ ಮಾಡಿ, ಅದರ ಜೊತೆಗೆ ಕೆಂಪು ಮೆಣಸಿನಕಾಯಿ, ತೆಂಗಿನ ತುರಿ, ತುರಿದ ಮಾವಿನಕಾಯಿ ಎಲ್ಲವನ್ನೂ ನೀರು ಸೇರಿಸದೆ ರುಬ್ಬಿ…

IMG_20200718_081821

In a pan, pour oil, mustard, jeera, Bengal gram, urad dal, ground nuts, ground paste and salt.. A small piece of jaggery is optional.. Now mix with cooked rice and serve..

IMG_20200718_083457

ನಂತರ ಒಗ್ಗರಣೆ ಮಾಡಿಕೊಂಡು, ರುಬ್ಬಿದ ಮಿಶ್ರಣ ಹಾಕಿ, ಉಪ್ಪು, ಬೇಕಿದ್ದಲ್ಲಿ ಸ್ವಲ್ಪ ಬೆಲ್ಲ ಹಾಕಿ, ಹುರಿದು, ಅನ್ನ ಕಲಸಿ, ಹಗುರವಾಗಿ ಮಿಕ್ಸ್ ಮಾಡಿ… ಈಗ ಮಾವಿನಕಾಯಿ ಚಿತ್ರಾನ್ನ ಸವಿಯಲು ಸಿದ್ಧ…

 ಮಾಡುವ ವಿಧಾನ ೨ / Method Type 2

IMG_20200605_131045
೧. ಈ  ವಿಧಾನದಲ್ಲಿ ಉದುರು ಉದುರಾಗಿ ಅನ್ನ ಮಾಡಿಟ್ಟುಕೊಂಡು ಹರಡಿ ಇಡಿ…

Wash and Cook 1 cup Rice with 2 or 2 1/4th cup of water and allow it to cool…

೨. ನಂತರ ಒಂದು ಬಾಣಲೆಗೆ, ನಾಲ್ಕು ಚಮಚ ಎಣ್ಣೆ ಹಾಕಿ, ಕಾಯಿಸಿ, ಸಾಸಿವೆ, ಜೀರಿಗೆ, ಸಿಡಿಸಿ, ಕಡಲೆಬೇಳೆ , ಉದ್ದಿನಬೇಳೆ, ಕಡಲೆಬೀಜ ಹಾಕಿ, ಹುರಿದು,ಹೆಚ್ಚಿದ ಕೊತ್ತಂಬರಿ ಸೊಪ್ಪು, ಕರಿಬೇವು, ಹೆಚ್ಚಿದ 4  ಹಸಿಮೆಣಸಿನಕಾಯಿ ಚಿಟಿಕೆ ಇಂಗು ಹಾಗೂ ಅರಿಶಿನ, ಹಾಕಿ, ತುರಿದಿಟ್ಟ 1 ಮಾವಿನಕಾಯಿ ಹಾಕಿ, ಉಪ್ಪು ಹಾಕಿ, ಹುರಿದು ನಂತರ ಹರಡಿ ಇಟ್ಟ ಅನ್ನ ಹಾಕಿ ಕಲಸಿ, ಈಗ ರುಚಿಯಾದ ಮಾವಿನಕಾಯಿ ಚಿತ್ರಾನ್ನ ಸವಿಯಲು ರೆಡಿ…

IMG_20200605_131025
Now take pan, heat 3 to 4 tbspns of oil, add a tspn of Mustard and Jeera each, once it Splutter, add Bengal Gram and Urad Dal each 1 tspns, A fistful of Groundnuts, fry well, add pinch of Hing and Turmeric, once Dal turns slightly brown, add chopped 4-5 green chillies, coriander and curry leaves, 1 grated Raw Mango, Salt , Lastly add and mix cooked Rice well … Serve tasty Mango Rice as a breakfast or for lunch box…

One thought on “2 Varieties Of Mango Rice Recipes(೨ ಬಗೆಯ ಮಾವಿನಕಾಯಿ ಚಿತ್ರಾನ್ನ ಮಾಡುವ ವಿಧಾನ)

  1. Pingback: Mango Kesari Recipe(ಮಾವಿನಹಣ್ಣಿನ ಕೇಸರಿಬಾತ್ ಮಾಡುವ ವಿಧಾನ) | Life is Marvellous – ಸುಂದರ ಜೀವನ

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.