Rathasapthami (ರಥಸಪ್ತಮಿ)

ಉದಯೆ ಬ್ರಹ್ಮಸ್ವರೂಪೋಯಮ್ ಮಧ್ಯಾನ್ನೆತು ಮಹೇಶ್ವರಃ
ಅಸ್ತಕಾಲೇ ಸ್ವಯಂವಿಷ್ಣು ತ್ರಯೆರ್ಮೂರ್ತಿ ದಿವಾಕರಃ

This whole universe is dependent on Sun.. Without Sun, no existence of universe. Hence Sun is a prominent God in Hinduism and worshipped everyday , but a special auspicious day of Maaga maasa(January month) is dedicated to the Sun God as ‘Rathasapthami‘.

ಸೂರ್ಯನಿಲ್ಲದೆ ಜಗತ್ತೇ ಇಲ್ಲ..ಕಣ್ಣಿಗೆ ಕಾಣುವ ದೇವರೆಂದರೆ ಅದು ಸೂರ್ಯ.. ಎಲ್ಲಾ ಜೀವರಾಶಿಗಳ ಆಧಾರ ಸೂರ್ಯನನ್ನು ನಮ್ಮ ಹಿಂದೂ ಧರ್ಮದಲ್ಲಿ ದೇವರೆಂದು ಕರೆಯುತ್ತೇವೆ..
ರಥಸಪ್ತಮಿ ದಿನದಂದು ಭಗವಾನ್ ಸೂರ್ಯದೇವರಿಗೆ ವಿಶೇಷವಾಗಿ ಪೂಜೆ ಮಾಡಲಾಗುತ್ತದೆ..ಸೂರ್ಯದೇವನು ಸಪ್ತ ಕುದುರೆಗಳ ರಥವೇರಿ ಉತ್ತರದಿಕ್ಕಿಗೆ ಪ್ರಯಾಣ ಮಾಡುತ್ತಾನೆ ಎಂಬ ಪ್ರತೀತಿ ಇದೆ.

ರಥಸಪ್ತಮಿ ಸ್ನಾನ/ Holy bath::-

ಈ ದಿನದ ಸ್ನಾನಕ್ಕೆ ವಿಶೇಷ ಪುಣ್ಯವಿದೆ ಆದ್ದರಿಂದ ಏಳು ಎಕ್ಕದ ಎಲೆಗಳನ್ನು ಕೊಯ್ದು ತಂದು ಅದನ್ನು ತಲೆ ಮೇಲೆ, ಹೆಗಲ ಮೇಲೆ ಇಟ್ಟುಕೊಂಡು ಸ್ನಾನ ಮಾಡುವುದು ವಾಡಿಕೆ.. ಮಾನವನ ದೇಹದ ಚರ್ಮ ವ್ಯಾಧಿಗಳ ನಿವಾರಣೆಯಾಗುತ್ತದೆ ಎಂಬ ನಂಬಿಕೆ ಸಹ ಇದೆ..ಹಾಗೂ ಏಳು ಜನ್ಮದ ಪಾಪ ನಿವಾರಣೆಯಾಗುತ್ತದೆ ಎಂದು ನಂಬಲಾಗುತ್ತದೆ..

ಸ್ನಾನ ಮಾಡುವಾಗ ಈ ಕೆಳಗಿನ ಶ್ಲೋಕ ಹೇಳಿಕೊಳ್ಳಬೇಕು:

ಸಪ್ತ ಸಪ್ತ ಮಹಾ ಸಪ್ತ, ಸಪ್ತ ದ್ವೀಪ ವಸುಂಧರಾ
ಸಪ್ತ ಅರ್ಕ ಪರ್ಣ ಮಧ್ಯ, ಸಪ್ತಾಮ್ಯಂ ಸ್ನಾನಮ್ ಆಚರೇತ್||

ಪೂಜೆ ಆಚರಣೆ ಹೀಗಿದೆ:-

ಆದಿತ್ಯ ಹೃದಯ ಪಾರಾಯಣ , ಹೋಮ ಹವನಗಳಲ್ಲಿ ಪಾಲ್ಗೊಳ್ಳುವಿಕೆ, ಗೋಧಿ ದಾನ ಇವೆಲ್ಲ ಈ ದಿನದ ವಿಶೇಷ..ಸೂರ್ಯದೇವರಿಗೆ ನಮಸ್ಕರಿಸಿ, ರಥಸಪ್ತಮಿ ರಂಗೋಲಿ ಬರೆದು, ಗೋಧಿಯಿಂದ ತಯಾರಾದ ಪಾಯಸ/ಹುಗ್ಗಿ ನಿವೇದಿಸಿದರೆ ಒಳಿತಾಗುತ್ತದೆ ಎಂಬ ನಂಬಿಕೆ ಇದೆ..

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.