Vermicelli/Shavige Uppittu/Upma Recipe ( ಶ್ಯಾವಿಗೆ ಉಪ್ಪಿಟ್ಟು ಮಾಡುವ ವಿಧಾನ )

Vermicelli upma/Shyavige Uppittu is a quick, healthy breakfast recipe. You can make the recipe without onion/garlic, by only adding veggies and it tastes equally yum… I have explained below 2 methods of making the Upma.. Do give a try and let me know…

ಬೆಳಗಿನ ತಿಂಡಿಗೆ ಮಾಡಿಕೊಳ್ಳಬಹುದಾದ ಶಾವಿಗೆ ಉಪ್ಪಿಟ್ಟು ಮಾಡುವ ವಿಧಾನ ಹೀಗಿದೆ…. ನಾನು ಎರಡು ವಿಧಾನಗಳಲ್ಲಿ ಶಾವಿಗೆ ಉಪ್ಪಿಟ್ಟು ಮಾಡುವುದನ್ನು ತಿಳಿಸಿದ್ದೇನೆ… ಪ್ರಯತ್ನಿಸಿ ಹೇಗೆ ಬಂತು ಎಂದು ತಿಳಿಸಲು ಮರೆಯಬೇಡಿ…

wwWgLl1545449416
Pic:: Upma with veggies

IMG_20180721_081416

Ingredients /ಬೇಕಾದ ಸಾಮಗ್ರಿಗಳು:-

Vermicelli ಶ್ಯಾವಿಗೆ packet – 250 grams
Mustard ಸಾಸಿವೆ- 1 tspn
Jeera ಜೀರಿಗೆ – 1tspn
Bengal gram ಕಡಲೆ ಬೇಳೆ – 1.5tspn
Urad dal ಉದ್ದಿನ ಬೇಳೆ – 1.5 tspn
Green chillies ಹಸಿರು ಮೆಣಸಿನಕಾಯಿ – 5 slit
Onion, tomato ಈರುಳ್ಳಿ, ಟೊಮ್ಯಾಟೋ- 1 big chopped (each)- Optional
Steamed vegetables like beans, potato, carrot,peas ಬೇಯಿಸಿದ ತರಕಾರಿಗಳು – 1 cup
Coriander leaves ಕೊತ್ತಂಬರಿ ಸೊಪ್ಪು- little
Coconut grated ತೆಂಗಿನತುರಿ- little
Water to boil ನೀರು
Salt ಉಪ್ಪು

IMG_20180214_133500

Method 1 ::-

First roast Vermicelli for 5 to 7 minutes until it turns golden brown..Cool ..
Take a Pan, pour 6 spoons of oil, add mustard,jeera, kadale bele, uddina bele,green chillies, onion, tomato, vegetables, fry well, add one and a quarter cup of water, once it starts boiling put 2 spoons salt and roasted vermicelli …

ಮೊದಲು ಶ್ಯಾವಿಗೆಯನ್ನು ಕೆಂಪಗೆ ಹುರಿಯಿರಿ..
ಒಗ್ಗರಣೆ ಮಾಡಿಕೊಂಡು, ಈರುಳ್ಳಿ, ಟೊಮ್ಯಾಟೋ , ಬೇಕಾದ ತರಕಾರಿ ಹಾಕಿ ಹುರಿದು, ನೀರು ಹಾಕಿ, ನೀರು ಕುದಿಯುತ್ತಿರುವಾಗ ಹುರಿದ ಶ್ಯಾವಿಗೆ ಹಾಕಿ, ಉಪ್ಪು ಹಾಕಿ ಚೆನ್ನಾಗಿ ಕಲಸಿ, ಬೆಂದ ನಂತರ ತೆಂಗಿನತುರಿ, ಕೊತ್ತಂಬರಿ ಸೊಪ್ಪು ಉದುರಿಸಿ.. , ಬಡಿಸಿ.. ಬೇಕಿದ್ದಲ್ಲಿ ಗೋಡಂಬಿ ಹಾಗು ಕಡಲೆಬೀಜ ಒಂದರ್ಧ ಹಿಡಿಯಷ್ಟು, ಸ್ವಲ್ಪ ಎಣ್ಣೆಯಲ್ಲಿ ಕರಿದು ಹಾಕಬಹುದು…

Lastly , put little coconut grated and coriander leaves.. Serve with chutney or just as it is tastes good..

IMG_20200319_124812

Method 2::-

If vermicelli is too thin variety, you can soak in boiling water, till it is cooked and drain extra water… Now  repeat the seasoning procedure as mentioned in Step 1..

ಕುದಿಯುತ್ತಿರುವ ನೀರಿಗೆ ಸ್ವಲ್ಪ ಉಪ್ಪು, ಎಣ್ಣೆ ಹಾಕಿ, ಶಾವಿಗೆ ಬೇಯಿಸಿ, ತೆಗೆದಿಡಿ… ಶಾವಿಗೆ ತುಂಬಾ ಮೆತ್ತಗೆ ಆಗದಂತೆ ನೋಡಿಕೊಳ್ಳಿ, ಈಗ ಒಂದು ಬದಿಗೆ ಇಡಿ…

ಈಗ ಮತ್ತೊಂದು ಬಾಣಲೆಗೆ, ಸ್ವಲ್ಪ ಎಣ್ಣೆ ಹಾಕಿ, ಸಾಸಿವೆ ಜೀರಿಗೆ ಸಿಡಿಸಿ, ಕಡಲೆಬೇಳೆ ಉದ್ದಿನಬೇಳೆ ಸ್ವಲ್ಪ ಅರಿಶಿನ ಹಾಗೂ ಇಂಗು, ಬೇಳೆಗಳು ಕೆಂಪಾದ ನಂತರ,  ಬೇಯಿಸಿದ ತರಕಾರಿಗಳು, ಹಾಕಿ ಸ್ವಲ್ಪ ಹುರಿದು, ನಂತರ ಬೇಯಿಸಿದ ಶಾವಿಗೆ ಹಾಕಿ, ಉಪ್ಪು ಸೇರಿಸಿ ಕೆದಕಿ… ನಂತರ ಕೆಳಗೆ ಇಳಿಸಿ, ಬಡಿಸಿ… ಬೇಕಿದ್ದಲ್ಲಿ ನಿಂಬೆ ರಸ ಸೇರಿಸಿಕೊಳ್ಳಬಹುದು…. ಚಟ್ನಿಯೊಂದಿಗೆ ಅಥವಾ ಹಾಗೆಯೂ ಚೆನ್ನಾಗಿರುತ್ತದೆ….

IMG_20200105_085459

2 thoughts on “Vermicelli/Shavige Uppittu/Upma Recipe ( ಶ್ಯಾವಿಗೆ ಉಪ್ಪಿಟ್ಟು ಮಾಡುವ ವಿಧಾನ )

  1. Pingback: Sabudana Khichdi Recipe(ಸಬ್ಬಕ್ಕಿ ಉಪ್ಪಿಟ್ಟು ಮಾಡುವ ವಿಧಾನ) | Life is Marvellous – ಸುಂದರ ಜೀವನ

  2. Pingback: Sabudana Khichdi Recipe(ಸಬ್ಬಕ್ಕಿ ಉಪ್ಪಿಟ್ಟು ಮಾಡುವ ವಿಧಾನ) | Life is Marvellous – ಸುಂದರ ಜೀವನ

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.