Vaara Banthamma Lyrics(ವಾರ ಬಂತಮ್ಮ ಸಾಹಿತ್ಯ)

 

ಡಾಕ್ಟರ್ ರಾಜಕುಮಾರ್ ರವರು ಹಾಡಿರುವ ಈ ಭಕ್ತಿ ಗೀತೆಯಲ್ಲಿ, ಗುರುರಾಯರ ಪವಾಡಗಳನ್ನು ಚೆನ್ನಾಗಿ ವಿವರಿಸಲಾಗಿದೆ…ಇದರ ಸಾಹಿತ್ಯ ನೋಡಿ, ಹಾಡೋಣ ಬನ್ನಿ…

IMG-20170810-WA0007

ವಾರ ಬಂತಮ್ಮ… ಗುರುವಾರ ಬಂತಮ್ಮ…    ಗುರುರಾಯರ ನೆನೆಯಮ್ಮ….
ಗುರುವಾರ ಬಂತಮ್ಮ ಗುರುರಾಯರ ನೆನೆಯಮ್ಮ
ಸ್ಮರಣೆ ಮಾತ್ರದಲಿ ಕ್ಲೇಶಕಳೆದು ಸದ್ಗತಿಯ ಕೊಡುವನಮ್ಮ … ವಾರ ಬಂತಮ್ಮ…

ಯೋಗಿ ಬರುವನಮ್ಮ ಶುಭಯೋಗ ಬರುವುದಮ್ಮ
ಯೋಗಿ ಬರುವನಮ್ಮ ಶುಭಯೋಗ ಬರುವುದಮ್ಮ
ರಾಘವೇಂದ್ರ ಗುರುರಾಯ ಬಂದು ಭವ ರೋಗ ಕಳೆವನಮ್ಮ ||ವಾರ ||

ಮನವ ತೊಳೆಯಿರಮ್ಮ ಭಕ್ತಿಯ ಮಣೆಯ ಹಾಕಿರಮ್ಮ
ಧ್ಯಾನದಿಂದ ಕರೆದಾಗ ಬಂದು ಒಳಗಣ್ಣ ತೆರೆವನಮ್ಮ ||ವಾರ||

ಕೋಪ ಅರಿಯನಮ್ಮ ಯಾರನು ದೂರ ತಳ್ಳನಮ್ಮ.. ಕೋಪ..
ಪ್ರೀತಿಮಾತಿಗೆ ಸೋತು ಬರುವ ಮಗುವಂತೆ ಕಾಣಿರಮ್ಮ || ವಾರ||

ಹಿಂದೆ ಬರುವನಮ್ಮ ರಾಯರ ನೆರಳಿನಂತೆ ಹನುಮ|| ಹಿಂದೆ||
ಹನುಮನಿದ್ದೆಡೆ ರಾಮನಿದ್ದು ನಿಜ ಮುಕ್ತಿ ಕೊಡುವನಮ್ಮ|| ವಾರ||

3 thoughts on “Vaara Banthamma Lyrics(ವಾರ ಬಂತಮ್ಮ ಸಾಹಿತ್ಯ)

  1. Pingback: Neenu naanu onde enu(ನೀನು ನಾನು ಒಂದೇ ಏನು)lyrics | Life is Marvellous

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.