Sri Satyanarayana Vrathada Haadu (ಶ್ರೀ ಸತ್ಯನಾರಾಯಣ ವ್ರತದ ಹಾಡು)

I have only the lyrics of this song from my old book.If any reader knows raaga/daati of the song , please send across so that I can repost.

ಸತ್ಯಾತ್ಮಕ ಲಕ್ಷ್ಮೀಕಾಂತ ಮುಕುಂದ ಪಾಲಿಸು ಗೋವಿಂದ||

ನಿತ್ಯಸುರತರು ಕಾಮಧೇನುಮಣಿ ದೈತ್ಯ ಕುಲಾಂತಕ ಶ್ರೀ ನಾರಾಯಣ||

ಆ ನಾರದ ವಚನದಿ ಕಷ್ಟವ ತಿಳಿದು ನರಕಶ್ಚಿತ್ ಜನರ ಬವಣೆ ನೀಗಲು ನೋಹಿಯನೆಂದು ದೀನಜನಾವನ ಅರುಹಿದೆಯೋ ಪುರುಷೋತ್ತಮನೆ ||

ವಾರಣಾಸಿ ಯಲ್ಲಿರೆ ವಿಪ್ರನು ಬಡವ ಕರುಣಾಕರ ಸಾಧು ವೇಷದಿ ಬಂದು ವ್ರತವ ಪೇಳಲು ಅವನದ ಮಾಡೇ ಘೋರದರಿದ್ರರ ಬವಣೆ ನೀಗಿತು ಭೂರಿ ಸುಖ ಆತನಿಗೆ ಒದಗಿತು ||

ಕಾಷ್ಠವ ಮಾರುವ ಶೂದ್ರನು ತಾನು ಈ ವ್ರತವನು ಮನದಲಿ ಮಾಡೇ ಶ್ರೇಷ್ಠವೆಂದರಿತು ಅವನದ ಮಾಡಿ ಕಷ್ಟ ಪರಂಪರೆ ಬಿಟ್ಟಿತು ಅವಗೆ ಉತ್ಕೃಷ್ಟ ಸರ್ವಸುಖ ಕೈ ಸೇರಿತು ಅವಗೆ||

ಸಾಧು ತಾನೀವ್ರತ ಮಾಡುವೆನೆಂದು ಮಾಡದೆ ಇರಲಾಗ ಭಾದೆಗಳು ಬಂದವು ಬಹು ವಿಧವಾಗಿ ಮಾಧವ ಪೂಜೆಯ ಮಾಡಲು ಕಡೆಗವ ಕ್ರೋಧವ ಕಳೆದತಿ ಮೊದವ ಹೊಂದಿದ||

ರಾಘವ ಹೊಂದಿದ ಪೂಜಾಫಲದಿ ನಿಜಕಕಾಂತೆಯ ಶೀಘ್ರದಲಿ ಆ ರಾಜಗೆ ಸಂತತಿ ಆದರೆ ಪೌರರು ಈ ವ್ರತವ ಮಾಡೆನೆ ಫಲದಿಂ ಮಾರುಪಿತ ಸಂತಾನವಿತ್ತ||

ಗೋಪಾಲಕ ರ ಮಂಡಲಿ ವ್ರತವನು ಕಾನನದೊಳು ಮಾಡುತ್ತೀ ರೆ ಭೂಪಾಲನು ಬಂದನು ಭೇಟೆ ಇಂದ ನಮಿಸದೆ ಸತ್ಯಕೆ ಬಹುವೆದನೆ ಹೊಂದಲು ಅಪರಾಧವ ಬಹುಕ್ಷಮಿಸಬೇಕೆನ್ನ ಲು ಕೃಪೆಯಿಂದ ಈಶ ನು ಮೋದವ ಹೊಂದಿದ..||
ಮಂಗಳ ಸತ್ಯಸ್ವಾಮಿ ಪರೇಶ ದುರಿತ ಅಘನಾ ಶ ಸಂಗೀತಪ್ರಿಯ ಸಮ್ಮನಿತೋಷ ಗಂಗಾಜನಕ ಪಾದಾಂಬುಜ ಭವಭಯ ನಾಶ ||

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.