Coriander Leaves Thokku Recipe(ಕೊತ್ತಂಬರಿ ಸೊಪ್ಪಿನ ತೊಕ್ಕು ಮಾಡುವ ವಿಧಾನ)

ನಮಸ್ಕಾರ ಓದುಗರೇ… ಇವತ್ತು ನಮ್ಮನೆಯಲ್ಲಿ ಕೊತ್ತಂಬರಿ ಸೊಪ್ಪಿನ ತೊಕ್ಕು ಹೇಗೆ ಮಾಡುತ್ತೇವೆ ಎಂಬುದನ್ನು ಹೇಳುತ್ತಿದ್ದೇನೆ… ಇದು ಚಪಾತಿ, ರೊಟ್ಟಿ, ದೋಸೆ, ಸಾರನ್ನ, ಮೊಸರನ್ನ ಇವುಗಳ ಜೊತೆ ಒಳ್ಳೆ ಸೈಡ್ ಡಿಶ್, ಚಟ್ನಿ ತರಹ ಇರುತ್ತದೆ..

Here’s my mom’s recipe for coriander leaves thokku … It’s side dish for dose, chapati,breadrotti, even curd rice..

IMG_20180710_175339

ಕೊತ್ತಂಬರಿ ಸೊಪ್ಪು 3 ಹಿಡಿ ತೊಳೆದು, ಸ್ವಲ್ಪ 1 ಚಮಚ ಎಣ್ಣೆಯಲ್ಲಿ ಹುರಿದು ಪಕ್ಕಕ್ಕಿಡಿ… ಅದೇ ಬಾಣಲೆಯಲ್ಲಿ ಅರ್ಧ ಚಮಚ ಮೆಂತ್ಯ, 1 ಚಮಚ ಜೀರಿಗೆ,5 ರಿಂದ 7 ಒಣಮೆಣಸಿನಕಾಯಿ , 2 ಚಮಚ ಧನಿಯಾ ಹಾಕಿ ಕೆಂಪಗೆ ಹುರಿದುಕೊಳ್ಳಿ, ತಣ್ಣಗಾದ ಮೇಲೆ ಪುಡಿ ಮಾಡಿಕೊಳ್ಳಿ, ಅದೇ ಪುಡಿಗೆ, ಹುರಿದ ಕೊತ್ತಂಬರಿ ಸೊಪ್ಪು,ಉಪ್ಪು, ಸ್ವಲ್ಪ ಬೆಲ್ಲ ಹಾಕಿ ಮತ್ತೊಂದು ಸುತ್ತು ರುಬ್ಬಿ(ಗಟ್ಟಿಯಾಗಿ ರುಬ್ಬಿ), ಸಾಸಿವೆ ಒಗ್ಗರಣೆ ಕೊಡಿ. ಈಗ ರುಚಿಯಾದ ಕೊತ್ತಂಬರಿ ಸೊಪ್ಪಿನ ತೊಕ್ಕು ಸವಿಯಲು ಸಿದ್ಧ…..

ಮಾಡಿ ನೋಡಿ ಹೇಗಿತ್ತೆಂದು ತಿಳಿಸಲು ಮರೆಯದಿರಿ…. 💐💐

IMG_20180710_175327

Fry coriander leaves in a spoon of oil, keep aside.. Now roast half spoon methi, 1 spoon cumin seeds, 5 red chillies, 2 spoon coriander seeds and grind all to a coarse paste.. give seasoning with mustard..

 

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.