Aadi Lakshmi Devige Aarati Lyrics(ಆದಿಲಕ್ಷ್ಮಿ ದೇವಿಗೆ ಆರತಿ ಸಾಹಿತ್ಯ)

ನಮಸ್ಕಾರ ಓದುಗರಿಗೆ ,

ಎಲ್ಲರಿಗೂ ಶುಭ ಶುಕ್ರವಾರ… 💐💐

Today,being friday, I will be posting lyrics of an evergreen devotional song on Ashta Lakshmi by Smt B K Sumithra and chorus.. This is an all time super hit devotional song on Goddess Lakshmi.

ಅಷ್ಟ ಲಕ್ಷ್ಮಿಯರ ಆರತಿಗಾಗಿ ಶ್ರೀಮತಿ ಬಿ ಕೆ ಸುಮಿತ್ರ ರವರು ಹಾಡಿರುವ ಸುಮಧುರ ಭಕ್ತಿ ಗೀತೆ.. ಇಂದಿನಿಂದ ನಾನು ಹೆಚ್ಚು ಲಕ್ಷ್ಮಿ ದೇವಿಯ ಹಾಡುಗಳನ್ನು ಪೋಸ್ಟ್ ಮಾಡುತ್ತೀನಿ.. ಯಾಕೆಂದರೆ ಶ್ರಾವಣ ಮಾಸ ಸಮೀಪಿಸುತ್ತಿದೆ, ನಿಮಗೆಲ್ಲ ಉಪಯೋಗವಾಗಲಿ ಎಂಬುದೇ ಉದ್ದೇಶ.. ನಿಮ್ಮ ಪ್ರೋತ್ಸಾಹ, ಕಾಮೆಂಟ್ಗಳು ಹೀಗೆ ಇರಲಿ , ಇನ್ನೂ ಹೆಚ್ಚು ಆಗಲಿ,  ಎಂಬುದೇ ನನ್ನ ಆಶಯ…. 💐💐💐💐💐 🙂

6hu57H1545550239

Kannada lyrics ::-

ಆದಿ ಲಕ್ಷ್ಮಿ ದೇವಿಗೆ ಆರತಿಯ ಎತ್ತಿರೆ,
ಅರಿಶಿನ ಕುಂಕುಮ ಹಚ್ಚಿ ಹೂಮಾಲೆ ಹಾಕಿರೆ||ಆ||
ಧಾನ್ಯ ಲಕ್ಷ್ಮಿ ಗೆ ನೀವು ಧೂಪ ದೀಪ ಹಚ್ಚಿರೆ ||ಧಾ||
ಕನಕ ಲಕ್ಷ್ಮಿಗೆ ನೀವು ನೈವೇದ್ಯವ ತನ್ನಿರೇ||ಕ||

ಆದಿಲಕ್ಷ್ಮೀ…

ಬಲದ ಕಾಲು ಮುಂದೇಇಟ್ಟು ಹೊಸಿಲು ದಾಟಿ ಬಾರಮ್ಮ
ಭಾಗ್ಯದಾಯಿ ಮಾಂಗಲ್ಯಾ ಸೌಭಾಗ್ಯವ ನೀಡಮ್ಮ||ಬ||
ಹಾಲು ತುಪ್ಪ ಹೊಳೆ ಹರಿಸಿ ಹರುಷ ಸುಖವ ತಾರಮ್ಮ
ಧನ ಧಾನ್ಯವ ಕೊಟ್ಟು ಸಂತಾನ ಕರುಣಿಸಮ್ಮ ||ಧ||

ಆದಿಲಕ್ಷ್ಮೀ….

ಕ್ಷೀರಭ್ಧಿತನಯೇ ಆನಂದನಿಲಯೇ ವಿಷ್ಣುಪ್ರಿಯೆ ಬಾರೆ
ಕಮಲನಯನೇ ನಿಜ ಕಮಲವದನೆ ಕಮಲಾಕ್ಷವಲ್ಲಭೆ ಬಾರೆ || ಕ್ಷೀ||
ಪುಷ್ಪಸುಗಂಧಿನಿ ಹರಿಣ ವಿಲೋಚನಿ ಕರುಣೆಯನ್ನು ತೋರೆ ||ಪು||
ಅನಂತ ರೂಪಿಣಿ ಚಿರಸುಖದಾಯಿನಿ ಇಷ್ಟಾರ್ಥವ ನೀ ತಾರೆ ||

ಆದಿಲಕ್ಷ್ಮೀ ದೇವಿಗೆ…..||

One thought on “Aadi Lakshmi Devige Aarati Lyrics(ಆದಿಲಕ್ಷ್ಮಿ ದೇವಿಗೆ ಆರತಿ ಸಾಹಿತ್ಯ)

  1. Pingback: Aashaada Shukravaara (ಆಷಾಢ ಶುಕ್ರವಾರ) | Life is Marvellous

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.