Baana daariyalli lyrics (ಬಾನ ದಾರಿಯಲ್ಲಿ ಸಾಹಿತ್ಯ)

ಇದು ಸಿನೆಮಾ ಹಾಡು ಹಾಗೂ ಜೋಗುಳದ ಹಾಡು ಎರಡೂ ವಿಭಾಗಕ್ಕೆ ಸೇರುತ್ತದೆ…

This song comes under both lullaby song and movie song category.. Sung by veteran Dr K J Yesudas from the movie ‘Bhaagyavanta’..

ಬಾನ ದಾರಿಯಲ್ಲಿ ಸೂರ್ಯ ಜಾರಿಹೋದ
ಚಂದ್ರ ಮೇಲೆ ಬಂದ
ಮಿನುಗು ತಾರೆ ಅಂದ
ನೋಡು ಎಂಥ ಚಂದ
ರಾತ್ರಿಯಾಯ್ತು ಮಲಗು ನನ್ನ ಪುಟ್ಟ ಕಂದ
ನನ್ನ ಪುಟ್ಟ ಕಂದಾ||ಬಾನ||

ನೀನಾಡೋ ಮಾತೆಲ್ಲ ಜೇನಿನಂತೆ
ನಗುವಾಗ ಮೊಗವೊಂದು ಹೂವಿನಂತೆ ||ನೀ||
ನೀನೊಂದು ಸಕ್ಕರೆಯ ಬೊಂಬೆಯಂತೆ
ಮಗುವೇ ನೀ ನನ್ನ ಪ್ರಾಣದಂತೆ, ನನ್ನ ಪ್ರಾಣದಂತೆ ||ಬಾ||

ಆ ದೇವ ನಮಗಾಗಿ ತಂದಾ ಸಿರಿಯೇ
ಆ ದೇವ ನಮಗಾಗಿ ತಂದ ಸಿರಿಯೇ
ಈ ಮನೆಯ ಸೌಭಾಗ್ಯ ನಿನ್ನ ನಗೆಯೇ
ಅಳಲೇನು ಚಂದ ನನ್ನ ಪುಟ್ಟ ದೊರೆಯೇ
ಹಾಯಾಗಿ ಮಲಗು ಜಾಣ ಮರಿಯೆ ನನ್ನ ಜಾಣ ಮರಿಯೇ || ಬಾನ ….

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.