Upcoming festival dates 2018( ಹಬ್ಬದ ದಿನಾಂಕಗಳು 2018)

Below have provided the Hindu calendar for festivals and vrathas… Link for the festival procedure will be provided as early , until then please search in the search space..

ಪ್ರೀತಿಯ ಓದುಗರೇ,

ಈ ನಿಮ್ಮ ಬ್ಲಾಗ್ನಲ್ಲಿ ಈ ಕೆಳಗಿನ ಹಬ್ಬಗಳ ವ್ರತ ವಿಧಾನವನ್ನು ಹಾಕಿದ್ದೇನೆ… ನೋಡಿಕೊಳ್ಳಿ..ಕೆಲವೊಂದಿಷ್ಟು ಲಿಂಕ್ ಮಾಡಬೇಕಿದೆ.. ಹುಡುಕಬೇಕಾಗುತ್ತದೆ… ನಮ್ಮ ಮನೆಯಲ್ಲಿ ಆಚರಿಸುವ ಪದ್ದತಿ ಹಾಗೂ ಹಿರಿಯರಿಂದ ಕಲಿತದ್ದನ್ನು ಬರೆದಿರುತ್ತೇನೆ.. ಏನಾದರೂ ಲೋಪಗಳಿದ್ದಲ್ಲಿ ಕಾಮೆಂಟ್ ಮಾಡಿ ತಿಳಿಸಿ, ಹಾಗೂ ಸಂಪೂರ್ಣ ಪಟ್ಟಿಯನ್ನು ಆದಷ್ಟು ಬೇಗ ಪ್ರಕಟಿಸುತ್ತೇನೆ… 💐💐💐

July 27 (Fri) – Guru Poornima
ಗುರು ಪೌರ್ಣಮಿ

July 31(Tues) – Sankashtahara Chaturthi ಸಂಕಷ್ಟಹರ ಚತುರ್ಥಿ

Aug 11(Sat) – Bheemana Amavasye ಭೀಮನ ಅಮವಾಸ್ಯೆ

Aug 14( Tue) – Mangala Gowri vratha
ಮಂಗಳ ಗೌರಿ ವ್ರತ

Aug 15 (Wed) – Nagara panchami ನಾಗರ ಪಂಚಮಿ

Aug 24(Fri) – Varamahalaxmi Vratha
ವರಮಹಾಲಕ್ಷ್ಮಿ ವ್ರತ

Aug 25 (Sat) – Rig-Veda Upakarma
ರಿಗ್ವೇದ ಉಪಾಕರ್ಮ

Aug 26( Sun) – Raksha Bandhana, Yajurveda Upakarma
ರಕ್ಷಾ ಬಂಧನ, ಯಜುರ್ವೇದ ಉಪಕರ್ಮ

Aug 28 – Guru raayara aaradhane
ಗುರು ರಾಯರ ಆರಾಧನೆ

Sept 2 (Sun) – Krishna Janmashtami
ಕೃಷ್ಣ ಜನ್ಮಾಷ್ಟಮಿ

Sept 12 (Wed) – Sri Swarna Gowri vratha
ಶ್ರೀ ಸ್ವರ್ಣ ಗೌರಿ ವ್ರತ

Sept 13(Thu)- Ganesha Chaturthi
ಗಣೇಶ ಚತುರ್ಥಿ

Sept 23(Sun) – Anantha Padmanabha Vratha
ಅನಂತ ಪದ್ಮನಾಭ ವ್ರತ

Oct 9(Tue)- Mahalaya Amavasye
ಮಹಾಲಯ ಅಮವಾಸ್ಯೆ

Oct 18(Thu) – Ayudha Pooja, Mahanavami
ಆಯುಧ ಪೂಜೆ, ಮಹಾನವಮಿ

Oct 19(Fri)- Vijaya Dashami
ವಿಜಯ ದಶಮಿ

Nov 6(Tue) – Naraka Chaturdashi
ನರಕ ಚತುರ್ದಶಿ

Nov 7(Wed)- Deepavali
ದೀಪಾವಳಿ

Nov 8(Thu) – Bali Padyami
ಬಲಿ ಪಾಡ್ಯಮಿ

Nov 12(Mon)- kaarthika somavaara
ಕಾರ್ತಿಕ ಸೋಮವಾರಗಳು

Nov 20(Tue)- Tulasi Pooje
ತುಳಸಿ ಪೂಜೆ

Dec 13 (Thu) – Champa Shashti
ಸುಬ್ರಹ್ಮಣ್ಯ ಷಷ್ಠಿ

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.