Sambar powder recipe(ಹುಳಿ ಪುಡಿ ರೆಸಿಪಿ)

Sambar is a gravy or curry made using vegetables ,which is usually accompanied with rice ,idli sometimes with chapati and dosas.

ಈ ಸಾಂಬಾರ್ ಮಸಾಲ ಪುಡಿಯನ್ನು ಒಬ್ಬೊಬ್ಬರ ಮನೆಯಲ್ಲಿ ಒಂದೊಂದು ರೀತಿಯಾಗಿ ಮಾಡುತ್ತಾರೆ.. ಪ್ರಮಾಣದಲ್ಲಿ ಕೂಡ ವ್ಯತ್ಯಾಸವಿರುತ್ತದೆ.. ನಾವು ನಮ್ಮ ಮನೆಯಲ್ಲಿ ಹೀಗೆ ಮಾಡುತ್ತೀವಿ…ಒಮ್ಮೆ ಪ್ರಯತ್ನಿಸಿ ಹೇಗಿತ್ತೆಂದು ತಿಳಿಸಿ…

ಬೇಕಾದ ಪದಾರ್ಥಗಳು Needed ingredients

ಕಡಲೆಬೇಳೆ Bengal gram -ಒಂದು ಕಪ್ 1 cup
ಉದ್ದಿನಬೇಳೆ Ural dal -ಒಂದು ಕಪ್ 1 cup
ಧನಿಯಾ coriander seeds- ಒಂದು ಕಪ್ 1 cup
ಬ್ಯಾಡಿಗೆ ಮೆಣಸಿನಕಾಯಿ byadge chilli – 1 cup ಒಂದು ಕಪ್
ಗುಂಟೂರು ಮೆಣಸಿನಕಾಯಿ guntur chilli – 1 cup ಒಂದು ಕಪ್
ಜೀರಿಗೆ cumin seeds – 4 tspns( 4 ಚಮಚ)
ಚಕ್ಕೆ ಸ್ವಲ್ಪ cinnamon little
ಮೆಣಸು pepper – 4 tspns (4 ಚಮಚ)
ಲವಂಗ ಸ್ವಲ್ಪ cloves little
ಮೆಂತ್ಯ methi seeds – 2 tspns( 2 ಚಮಚ)

Y36y2a1533700361

Method

Dry roast all the above mentioned ingredients, cool and powder coarsely.. Store in airtight boxes..

ಮೇಲೆ ತಿಳಿಸಿದ ಎಲ್ಲ ಪದಾರ್ಥಗಳನ್ನು ಒಂದೊಂದಾಗಿ ಹುರಿಯಿರಿ… ತಣ್ಣಗಾದ ಮೇಲೆ ಪುಡಿ ಮಾಡಿ..

ಈ ಪುಡಿ ಉಪಯೋಗಿಸಿ ಮಾಡಿರುವ ಬದನೆಕಾಯಿ ಕಡಲೆಕಾಳು ಹುಳಿ…

IMG_20191016_203127

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.