Tirangi Paratha| Vegetable Paratha Recipe(ತ್ರಿವರ್ಣ ಚಪಾತಿ ಮಾಡುವ ವಿಧಾನ)

ನಮಸ್ಕಾರ ಪ್ರೀತಿಯ ಓದುಗರೇ…

ಇವತ್ತು ನಾವು ತಿರಂಗಿ ಚಪಾತಿ ಮಾಡೋದು ಹೇಗೆಂದು ನೋಡೋಣ… ಇದು ನನ್ನದೇ ಸ್ವಂತ ಪಾಕ ವಿಧಾನ … ಚೆನ್ನಾಗಿದೆ ಹಾಗೂ ಆರೋಗ್ಯಕರ ಅನಿಸಿತು ಅದಕ್ಕೆ ಪೋಸ್ಟ್ ಮಾಡುತ್ತಿದ್ದೇನೆ… 💐💐💐

Hello dear readers ,

Today let’s see how to make this tri colored vegetable paratha..

For Saffron color

Wheat flour 1 small cup,
Little salt,
Carrot puree

Mix all to a slightly thick dough… Keep aside..

ಕೇಸರಿ ಬಣ್ಣಕ್ಕಾಗಿ ನಾನು ಗೋಧಿಹಿಟ್ಟು ಹಾಗೂ ಕ್ಯಾರಟ್ ಮಿಶ್ರಣವನ್ನು ತೆಗೆದುಕೊಂಡಿದ್ದೀನಿ..

For White color

Mix a small cup of wheat flour with radish paste and salt and make a slightly thick dough.. keep aside..

ಬಿಳಿ ಬಣ್ಣಕ್ಕೆ ಮೂಲಂಗಿ ತುರಿ  ಗೋಧಿ ಹಿಟ್ಟಿಗೆ ಹಾಕಿ ಕಲಸಿದ್ದೀನಿ…

For Green color

Make a slightly thick dough of wheat flour and pudina ,coriander paste.. keep aside..

ಹಸಿರು ಬಣ್ಣಕ್ಕೆ ಗೋಧಿ ಹಿಟ್ಟಿನ ಜೊತೆಗೆ ಪುದಿನ ಹಾಗೂ ಕೊತ್ತಂಬರಿ ಸೊಪ್ಪನ್ನು ಮಿಶ್ರಣ ಮಾಡಿಕೊಂಡು ಕಲಸಿದ್ದೀನಿ.

Roll out all the three doughs into cylindrical shapes one below another, cut using a knife , roll like chapathis and roast
On both the sides.. serve with any palya or gravy..

ಎಲ್ಲವನ್ನೂ ಉದ್ದವಾಗಿ ರೋಲ್ ಮಾಡಿಕೊಂಡು, ಒಂದರಕೆಳಗೆ ಬರುವಂತೆ ಲಟ್ಟಿಸಿ, ಚಪಾತಿ ತರಹ ಎರಡೂ ಕಡೆ ಬೇಯಿಸಿ..ಉಪ್ಪಿನಕಾಯಿ/ ಪಲ್ಯ ಅಥವಾ ಗೊಜ್ಜುಗಳ ಜೊತೆಗೆ ಬಡಿಸಿ… ಹೇಗಿತ್ತೆಂದು ಹೇಳುತ್ತೀರ ತಾನೇ ಓದುಗರೇ…… ???

OTABk61534250494

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.