Hoovanu Maaruta Hoovaadigitti Lyrics(ಹೂವನು ಮಾರುತ ಹೂವಾಡಿಗಿತ್ತಿ ಸಾಹಿತ್ಯ)

I think students of late 90s batch definitely remember this rhyme on a Flower Vendor, from their Kannada text books .. I don’t remember exactly, but this was in 2nd or 3rd grade….

90ರ ದಶಕದ ಕನ್ನಡ ಪಠ್ಯಪುಸ್ತಕದಲ್ಲಿದ್ದ ಪದ್ಯ ಹೂವಾಡಗಿತ್ತಿ ನೆನಪಿದೆಯೇ..???

ಹೂವನು ಮಾರುತ ಹೂವಾಡಿಗಿತ್ತಿ ಹಾಡುತ ಬರುತಿಹಳು|
ಘಮ ಘಮ ಹೂಗಳು ಬೇಕೇ ಎನುತ ಹಾಡುತ ಬರುತಿಹಳು….||

ಬಿಳುಪಿನ ಮಲ್ಲಿಗೆ ,ಹಳದಿಯ ಸಂಪಿಗೆ ,ಹಸುರಿನ ಹೊಸ ಮರುಗ|
ಹಾಕಿ ಕಟ್ಟಿರುವೇ ಬೇಕೇ ಎನುತ ಹಾಡುತ ಬರುತಿಹಳು..||

ಹೊಸ ಸೇವಂತಿಗೆ ಹೊಸ ಇರುವಂತಿಗೆ ಅರಿಸಿನ ತಾಳೆಯಿದೆ|
ಅಚ್ಛ ಮಲ್ಲೆಯಲಿ ಪಚ್ಚೆ ತೆನೆಗಳು ಸೇರಿದ ಮಾಲೆಯಿದೆ||

ಕಂಪನು ಚೆಲ್ಲುವ ಕೆಂಪು ಗುಲಾಬಿ ಅರಳಿದ ಹೊಸ ಕಮಲ|
ಬಿಳುಪಿನ ಜಾಜಿ ಹಳದಿಯ ಜಾಜಿ ಅರಳಿದ ಬಿಳಿ ಕಮಲ||

ಹಾಕಿ ಕಟ್ಟಿರುವೇ ಬೇಕೇ ಎನುತ ಹಾಡುತ ಬರುತಿಹಳು|
ಹೂವನು ಮಾರುತ ಹೂವಾಡಿಗಿತ್ತಿ ಹಾಡುತ ಬರುತಿಹಳು||

🌺🌺🌺🌺🌻🌻🌻🌻🌷🌷🌷🌷💐💐💐

4 thoughts on “Hoovanu Maaruta Hoovaadigitti Lyrics(ಹೂವನು ಮಾರುತ ಹೂವಾಡಿಗಿತ್ತಿ ಸಾಹಿತ್ಯ)

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.