Chow chow bhath recipe(ಚೌ ಚೌ ಭಾತ್ ರೆಸಿಪಿ)

Combination of Uppittu /Upma and Sooji Halwa / kesari bhath is called as “Chow Chow bhath” in Namma Bengalooru…

ನಮಸ್ಕಾರ ಓದುಗರೇ…

ಇವತ್ತು ಚೌ ಚೌ ಭಾತ್ ಮಾಡುವ ವಿಧಾನವನ್ನು ಕೆಳಗೆ ತಿಳಿಸುತ್ತಿದ್ದೀನಿ…ನಮ್ಮ ಬೆಂಗಳೂರಿನ ದರ್ಶಿನಿ ಹಾಗೂ ಉಪಹಾರ ಸಾಗರಗಳಲ್ಲಿ ಉಪ್ಪಿಟ್ಟು
-ಕೇಸರಿಬಾತು ಒಟ್ಟಿಗೆ ಕೊಟ್ಟು ಅದನ್ನು ‘ಚೌ ಚೌ ಬಾತ್’ ಎಂದು ಕರೆಯುತ್ತಾರೆ.. ಇದಕ್ಕೆ ಚಟ್ನಿಯನ್ನು ಸಹ ಕೊಡುತ್ತಾರೆ..

addtext_com_MjEyNjIxNjU5Mw

ಇದಕ್ಕಾಗಿ ಮಾಡಿದ ಉಪ್ಪಿಟ್ಟಿನ ರೆಸಿಪಿ ಇಲ್ಲಿದೆ… ಕ್ಲಿಕ್ ಮಾಡಿ…

IMG_20181009_065130

Kesari bhath recipe (ಕೇಸರಿ ಭಾತ್ ವಿಧಾನ)

ಒಂದು ಬಾಣಲೆಗೆ 3 ಚಮಚ ತುಪ್ಪ ಹಾಕಿ ಸ್ವಲ್ಪ ದ್ರಾಕ್ಷಿ ಗೋಡಂಬಿ ಹುರಿದು ತೆಗೆಯಿರಿ.. ನಂತರ ಒಂದು ಕಪ್ ಚಿರೋಟಿ ರವೆ ಹಾಕಿ ಘಮ್ಮೆನ್ನುವಂತೆ ಹುರಿದು ತೆಗೆಯಿರಿ… ನಂತರ ಅದೇ ಪಾತ್ರೆಗೆ 2 ಕಪ್ ನೀರು ಹಾಕಿ ಕುದಿಸಿ, ಅದಕ್ಕೆ ಹುರಿದ ರವೆ, ಹಾಕಿ ತಿರುವಿ, ಈಗ ಕೇಸರಿ ನೆನಸಿದ್ದು ಅಥವಾ ಕೇಸರಿ ಬಣ್ಣ ಹಾಕಿ, ನಂತರ 5 ಚಮಚ ತುಪ್ಪ, 1 ಅಥವಾ ಒಂದೂ ಕಾಲು ಕಪ್ ಸಕ್ಕರೆ ಹಾಕಿ ಚೆನ್ನಾಗಿ ಮತ್ತೊಮ್ಮೆ ತಿರುಗಿಸಿ… ಈಗ ಮಿಶ್ರಣ ಗಟ್ಟಿಯಾದ ಮೇಲೆ ಏಲಕ್ಕಿ ಪುಡಿ, ದ್ರಾಕ್ಷಿ ಗೋಡಂಬಿ ಹಾಕಿ ಕೆಳಗಿಳಿಸಿ..

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.