Shree Ganapathi Dandakam (ಶ್ರೀ ಗಣಪತಿ ದಂಡಕಂ)

ನಮಸ್ಕಾರ ಪ್ರೀತಿಯ ಓದುಗ ಬಾಂಧವರೇ…. 🙂 🙂

ಇವತ್ತು ನಾನು ಗಣಪತಿ ದಂಡಕ ಸ್ತೋತ್ರ ಪೋಸ್ಟ್ ಮಾಡುತ್ತಿದ್ದೀನಿ…. ನಿಮಗೆಲ್ಲ ಉಪಯೋಗವಾಗಬಹುದು…ಇದನ್ನು ಟೈಪ್ ಮಾಡಿದ್ದೀನಿ…. ಏನಾದರೂ ಅಕ್ಷರ ಲೋಪಗಳು ಕಂಡುಬಂದಲ್ಲಿ ಕಾಮೆಂಟ್ ಮಾಡಿ, ಎಡಿಟ್ ಮಾಡುತ್ತೇನೆ.. 💐💐

I got this from my grandmom’s old spiritual scriptures.. Thought of uploading the same..But the sheets were not much clear and toren, hence have typed the same for the benefit of my reader family …. 💐💐

 

1509083040930

Below is the Stotra ::: 

*************************************************************************************

ಜಯ ಜಯ ಶ್ರೀ ಬಾಲಗಣೇಶ , ಜ್ಞಾನ ಗಣೇಶ, ಸಿದ್ಧಿ ಗಣೇಶ, ಪಾರ್ವತಿ ಪ್ರಿಯ ಕುಮಾರ, ಕೈಲಾಸವಾಸ,
ಸಕಲ ಶುಭ ಕಾರ್ಯ ಅಗ್ರಗಣ್ಯ, ಕಾರ್ತಿಕೇಯ ಸಹೋದರ, ಗಜಮುಖಾಸುರ ಮರ್ಧನ, ಕಂದರ್ಪ ಕೋಟಿ ತೇಜೋಮಯ ರೂಪ, ಕೀರ್ತಿಪ್ರತಾಪ, ಶರಣಾಗತ ವತ್ಸಲ, ಚಾರುಹಾಸ ವದನ, ಚತುರ್ಭುಜರೂಪ, ಚಾಮರಕರ್ಣ, ಅಶ್ವಥ ವೃಕ್ಷ ಮೂಲವಂಶ,
ಶಕ್ತಿಹಸ್ತ ಶಾಂತದಾತ ಸ್ವರೂಪ, ದಿವ್ಯ ಪರಿಮಳ ಸುಗಂಧ ಚಂದನಾಲಂಕರ , ಚಂದ್ರ ಚೂಡ, ಸಾಂಬಶಿವ ಬಾಲ ಚತುರ್ಥ ಭುವನಾಧೀಶ್ವರ, ಚತುರ್ಥಿ ವ್ರತ ಪೂಜಾ ಸಂತುಷ್ಟ, ಸಂಕಟಹರಣ, ಮಂಗಳಶಾಸನ ಮೇಡು ಗಣಪತೇ, ಪಂಚಮುಖ ಗಣಪತೇ,ಧೀರ ಗಣಪತೇ, ಶಕ್ತಿ ಗಣಪತೇ, ತಾಂಡವ ಗಣಪತೇ, ಭೇರಿ ತಕಿಟ ಡಮರು ನಾದಪ್ರಿಯ, ಸಕಲ ವಾದ್ಯಪ್ರಿಯ, ಸಾಮಗನ ಪ್ರಿಯ, ಸಂಗೀತ ರಸಿಕ, ತ್ರೈಲೋಕ್ಯ ಬಾವನ,ಧೂರ್ವಯುಗ್ಮಿ ಪೂಜಾಪ್ರಿಯ,ಏಕ ವಿಂಶತಿ ಪತ್ರ ಪುಷ್ಪ ಅರ್ಚನ ಸಂತುಷ್ಟ, ದೀನ ಸಂರಕ್ಷಕ, ದೇವ ದಾನವಾದಿ ವಂದಿತ, ಚರಣಾರವಿಂದ,ತ್ರಿವಿಧ ಧಾಪಿಹರಣ, ಏಕದಂತ ನತಜನಪಾಲ, ನಾಗರಾಜ ಭೂಷಣ, ನಿತ್ಯಾನಂದ ಸಾಕ್ಷಾತ್ಕಾರ ಸ್ವರೂಪ, ನಾದಬಿಂದು ಕಲಾವೇದ, ನಿರ್ಮಲ ನಿರಾಮಯ ನಿರಂಜನ ನಿರ್ಗುಣರೂಪ, ನಟನ ಮನೋಹರ, ದಿವ್ಯನಾಮ ಸಂಕೀರ್ತನ ರಸಿಕ, ಏಕಾರಾರುದ್ರ, ಅಭಿಷೇಕಪ್ರಿಯ, ಪೀತಾಂಭರಧರ, ದಿವ್ಯ ಶೋಭಾಯಮಾನ, ರಜತ ಕರ್ಮ ಭೂಷಣ,ಥಕ ಥಕ ಜ್ವಲಿತಾ, ವೈರ ವಜ್ರ ವೈಢೂರ್ಯ ಮಾರಕತ ರತ್ನಾ ಭರಣ ಭೂಷಣ, ಮಾಣಿಕ್ಯ ಕಸಿತ ಕನಕ ಮುಕುಟ ಭೂಷಣ, ಮನೋಜ್ಞ ರೂಪ, ಮಂದಹಾಸ ಮುಖಾರವಿಂದ, ಕೇತಕಿ ಚಂಪಕ ಮಲ್ಲಿಕಾ, ಮರವಕ ರೋಜಾ ಸಂಪಂಗಿ ಶಾವಂತಿಕಾ ಜಾಜಿ ಪುನ್ನಾಗ ಮಂದಾರ ನಾನಾವಿಧ ಸುಗಂಧ ಪುಷ್ಪಮಾಲಾ, ಅಲಂಕಾರ ಪ್ರಿಯ, ಬಿಲ್ವದಳ, ಅರ್ಚನಾಪ್ರಿಯ, ಲಡ್ಡುಕ ಮೋದಕ ಮಾಷಪೂಪಾ, ಕುಲಾಪೂಪಾ, ಶಂಖ ಪಂಚವಕ್ಯ ಪ್ರಿಯ, ಮುಕ್ತಾನ್ನ, ಗೂಡಾನ್ನ, ದಿವ್ಯಾನಾದಿ, ಮಾಧುರ್ಯ, ನೈವೇದ್ಯ ಪ್ರಿಯ, ನಾರಿಕೇಳಾ ಕದಳೀ, ಆಮ್ರಚೂಡ, ಜಂಬೂನಾರಂಗ, ಖರ್ಜೂರಾದಿ ಅನೇಕ ವಿಧ ಫಲ ಪ್ರಿಯ, ಲಾಕ್ಷ ಇಕ್ಷು ರಸ ಪ್ರಿಯ, ಮನೋಜ್ಞರೂಪ ಮಂದಸ್ಮಿತ ಮುಖಾರವಿಂದ, ನಾರದ ಅಗ್ರಸಮಾಡಿ ಋಷಿಗಣವಂದಿತಾ , ಮಂಜುಳಾ ಚರಣಾರವಿಂದ, ಲೀಲಾ ವಿನೋದಾ, ರಾಕ್ಷಸ ಮರ್ಧನ, ರವಿಕೋಟಿ ಶೋಭಾ ಪ್ರಕಾಶ, ಮೂಷಿಕವಾಹನ, ಮುನಿಗಣ ನಿರ್ಮಲ ಮಾನಸ, ಹಂಸ ಷೋಡಶೋಪಚಾರ ಪೂಜಾ ಸಂತುಷ್ಟ, ಪಂಚದೀಪ, ಪೂರ್ಣಗಾದಾದೀಪ, ನಕ್ಷತ್ರದೀಪ, ಮೇರು ದೀಪ, ಮೂಷಿಕ ಮೇಷ ವೃಷಭ ನಾಗ ವೈಢೂರ, ಇತ್ಯಾದಿ ಅನೇಕ ಅಲಂಕಾರ, ದೀಪಾಪ್ರಿಯ, ವೇದಘೋಷ, ಮಂತ್ರಘೋಷ, ಪುಷ್ಪಅಂಜಲಿ ಪ್ರಿಯ, ಪಕ್ಷೋತ್ಸವ, ಮಾಸೋತ್ಸವ, ಬ್ರಹ್ಮೋತ್ಸವ, ರಥೋತ್ಸವ, ಕಾರ್ತೀಕ, ಲಕ್ಷ ದೀಪದಿ ಉತ್ಸವ, ವೈಭಾವಾನಂದ, ವಲ್ಲಭಾಕಾಂತ , ವಾರ ಶುಭದಾಯಕ, ವಾಂಛಿತ ಫಲದಾ , ಸರ್ವ ವಿಘ್ನಹರಣ , ಸರ್ವಭಯಾನಾಶನ, ಸರ್ವದುಃಖ್ಖ ಹರಣಾ, ವಿಜಯ ಗಣಪತೇ, ಓಂಕಾರರೂಪ, ಮಂತ್ರ ಯಂತ್ರ ತಂತ್ರ ಸ್ವರೂಪ, ಲಕ್ಷಾರ್ಚನ ಸಂತುಷ್ಟ, ಸಹಸ್ರನಾಮಾಂಕಿತ ಅಷ್ಟೋತ್ತರ, ತ್ರಿಶತೀ, ಸಹಸ್ರನಾಮಾದಿ ಅರ್ಚನಾ ಸಂತುಷ್ಟ, ಸರ್ವಲೋಕ ರಕ್ಷಣಾ, ಸಾಯುಜ್ಯಾದಾಯಕ, ಸಿದ್ಧಿ ಭುದ್ಧಿ ಗಣಪತೇ ಶುದ್ಧ ಚೈತನ್ಯಾರೂಪ, ಸ್ವರ್ಣ ಪುಷ್ಕರಣಿ ಕಟವಾಸ, ಗಂಗಾ ಕಾವೇರಿ ನರ್ಮದಾ ಗೋದಾವರೀ, ಕೃಷ್ಣ, ಇತ್ಯಾದಿ ಸಕ ಪುಣ್ಯ ತೀರ್ಥ ವಾಸ, ಕಾಶಿ ರಾಮೇಶ್ವರ, ಪುಷ್ಕರಾದಿ ಸಕಲ ಕ್ಷೇತ್ರ ವಾಸ, ಭಕ್ತ ಪಾಲಕ, ಭಕ್ತ ರಕ್ಷಕಾ, ಭಕ್ತ ಪೋಷಣಾ, ಸರ್ವಾನುಕೂಲ ಶಕ್ತಿ ಸ್ವರೂಪ, ಸಂಕಟಹರಣ ಗಣಪತೇ,

ಶರಣಂ ಪ್ರಪದ್ಯೇ||
ಶರಣಂ ಪ್ರಪದ್ಯೇ||
ಶರಣಂ ಪ್ರಪದ್ಯೇ ||

*************************************************************************************

 

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.