Shree Sharadha Kshetra(ಶ್ರೀ ಶಾರದಾ ಕ್ಷೇತ್ರ)

ನನ್ನ ಪ್ರೀತಿಯ ಓದುಗರಿಗೆ ನಮಸ್ಕಾರಗಳು…

ಇವತ್ತು ನಾನು ನಿಮಗೆಲ್ಲ ಒಂದು ಅಪರೂಪದ “ಶಾರದಾಂಬ ದೇವಸ್ಥಾನ”ದ  ಗ್ಗೆ ಮಾಹಿತಿ ತಿಳಿಸುತ್ತಿದ್ದೀನಿ.. ಈ ದೇಗುಲವು ಶ್ರೀ ಶಂಕರ ಸೇವಾ ಸಮಿತಿ (ರಿ) ರವರದ್ದು …. ಈ ದೇಗುಲ ಕೆಲವರಿಗೆ ಗೊತ್ತಿರಬಹುದು.. ಗೊತ್ತಿಲ್ಲದವರಿಗೆ ತಿಳಿಸುತ್ತಿದ್ದೀನಿ….. ಇದು ನಂಗೆ ತಿಳಿದ ಮಟ್ಟಿಗೆ ಈ ರೀತಿಯ ದೇಗುಲ ಇನ್ನೆಲ್ಲೂ ಕಾಣಸಿಗುವುದಿಲ್ಲ ..ಇದು ನಮ್ಮ ಬೆಂಗಳೂರಿನ ಜಾಲಹಳ್ಳಿ ಯಲ್ಲಿದೆ…

ಈ ಗುಡಿಯ ವೈಶಿಷ್ಟ್ಯವೇನೆಂದರೆ ಇಲ್ಲಿ ಅತಿ ಸುಂದರವಾದ ಶಾರದಾಂಬ ಅಮ್ಮನವರು, ಹಿಂದೂ ಧರ್ಮದ ಆಚಾರ್ಯತ್ರಯರಾದ ಆದಿಗುರು  ಶ್ರೀ ಶಂಕರಾಚಾರ್ಯರು, ಶ್ರೀ ಮಧ್ವಾಚಾರ್ಯರು, ಹಾಗು ಶ್ರೀ ರಾಮಾನುಜಾಚಾರ್ಯರ ಅತಿ ಸುಂದರ ಮೂರ್ತಿಗಳು ಒಂದೇ ಪ್ರಾಂಗಣ ದಲ್ಲಿದೆ..ಎಲ್ಲ ವಿಗ್ರಹಗಳಿಗೂ ಪೂಜೆ ನಡೆಯುತ್ತದೆ ಹಾಗು ಅಮೃತಶಿಲೆಯಿಂದ ಈ ವಿಗ್ರಹಗಳನ್ನು ಕೆತ್ತಲಾಗಿದೆ… ಜೊತೆಗೆ ಕಂಬದಲ್ಲಿ ಗಣಪತಿ, ಉಯ್ಯಾಲೆಯಲ್ಲಿ ಅಮ್ಮನವರು , ಸೇವೆಗಳು ,ರಥೋತ್ಸವಗಳು ಜರುಗುತ್ತದೆ.. …. ಸುಂದರ ದೇಗುಲ , ಬಹಳ ಸ್ವಚ್ಛವಾಗಿ ಇರಿಸಲಾಗಿದೆ… ಒಮ್ಮೆ ಭೇಟಿ ಕೊಟ್ಟರೆ ಸಾಕು.. ಮನಸ್ಸು ಬಹಳ ಪ್ರಶಾಂತವಾಗುತ್ತದೆ..

Sharadamba

Hello my dear readers,

Today I am giving details of a temple ‘Sharadamba temple‘ in Jalahalli, Bangalore.. This temple has Goddess Sharadamba along with Hindu-Aachaaryas Adi Guru shri Shankaracharya, Shri Madhwacharya, Shri Raamanujaacharya in the same hall..  There is also Lord Ganapathi carving on a pillar.. Its a very serene place..This temple belongs to Shri Shankara Seva Samithi(R)..  Many people might be aware.. This is for those who are unaware..  Below have provided the pics :: Next to Sharadamba ammanavaru in Sanctum Sanctorum, towards the left there is Adiguru Shri Shankaracharya idol..

Sharadamba_Shankararu

Picture :: Aadiguru Shree Shankaracharyaru

We have Guru Madhwacharya and Guru Ramanujacharya idols..

Madhwaru

Picture:: Shree Madhwachaaryaru..

nl6OF1540783544

Picture:: Shree Ramanujacharyaru

zZDY51540785906

Picture :: Uyyaaleyalli Ammanavaru

Towards all the other 3 sides of Sanctum Sanctorum , we can find ammanavaru (devi) decorated with sarees and pooja performed..

TyAqM1540785839

Temple Address:

Shree Sharadha Kshetra,
Sharadamba Nagar,
Jalahalli,
Bangalore-560013

One thought on “Shree Sharadha Kshetra(ಶ್ರೀ ಶಾರದಾ ಕ್ಷೇತ್ರ)

  1. Pingback: Entha anda entha chanda(ಎಂಥ ಅಂದ ಎಂಥ ಚಂದ ಶಾರದಮ್ಮ) lyrics | Life is Marvellous

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.