Neenu Naanu Onde Enu(ನೀನು ನಾನು ಒಂದೇ ಏನು ಸಾಹಿತ್ಯ) Lyrics

Out of many bhakti geethe(devotional songs) sung by Dr. Rajkumar, I am providing the below song lyrics dedicated to Guru Raghavendra SwamigaLu.. You can find the other devotional songs’ lyrics sung by Dr. Rajkumar, if you click on the links provided below:-

IMG-20170810-WA0007

Pic courtesy:: My cousin

Lyrics in English::

Neenu naanu onde enu, honnu mannu sarisamavenu
ella balla tande neenu ninagee mouna sariyenu

neenu naanu onde enu honnu mannu sarisamavenu
ella balla tande neenu ninagee mouna sariyenu

tappugalanne maaduve naanu aritoo aritoo dinavella
tappugalanne maaduve naanu aritoo aritoo dinavella

Mana oppada kaarya maaduva bayake
kaadide nanna baaLella
manasige shantiyu illa , aasege mitiye illa
Nee kanikarisi nadesade hodare narakave nanage vidhiyilla ||neenu naanu||

Sukhadali endoo manadali ninna nenedavanantoo naanalla|
Sukhadali endoo manadali ninna nenedavanantoo naanalla
kadu kashtada begeyu sudutiruvaaga , mooditu
ninna nenapu , sullalla
koraguta kareyutha bande,karuneye illave ende,
innu neenu baarade hodare summane biduvava naanalla|| neenu naanu||

Shaktiyu dehadi tumbiruvaaga, mantralayake baralilla |
Shaktiyu dehadi tumbiruvaaga, mantralayake baralilla
Guru bhaktaranendu kanasallaadaru serisidante nenapilla
Bhaktanu naanenalla bhaktiya arivenagilla
abhayava neenu needuva tanaka paadava biduvava naanalla ||

neenu naanu……

Lyrics in Kannada :::

ನೀನು ನಾನು ಒಂದೇ ಏನು , ಹೊನ್ನು ಮಣ್ಣು ಸರಿಸಮವೇನು
ಎಲ್ಲ ಬಲ್ಲ ತಂದೆ ನೀನು ನಿನಗೀ ಮೌನ ಸರಿಯೆನು

ನೀನು ನಾನು ಒಂದೇ ಏನು , ಹೊನ್ನು ಮಣ್ಣು ಸರಿಸಮವೇನು
ಎಲ್ಲ ಬಲ್ಲ ತಂದೆ ನೀನು ನಿನಗೀ ಮೌನ ಸರಿಯೆನು

ತಪ್ಪುಗಳನ್ನೇ ಮಾಡುವೆ ನಾನು ಅರಿತೂ ಅರಿತೂ ದಿನವೆಲ್ಲ
ತಪ್ಪುಗಳನ್ನೇ ಮಾಡುವೆ ನಾನು ಅರಿತೂ ಅರಿತೂ ದಿನವೆಲ್ಲ
ಮನ ಒಪ್ಪದ ಕಾರ್ಯ ಮಾಡುವ ಬಯಕೆ
ಕಾಡಿದೆ ನನ್ನ ಬಾಳೆಲ್ಲ
ಮನಸಿಗೆ ಶಾಂತಿಯು ಇಲ್ಲ , ಆಸೆಗೆ ಮಿತಿಯೇ ಇಲ್ಲ
ನೀ ಕನಿಕರಿಸಿ ನಡೆಸದೆ ಹೋದರೆ ನರಕವೇ ನನಗೆ ವಿಧಿಯಿಲ್ಲ ||ನೀನು ನಾನು ||

ಸುಖದಲಿ ಎಂದೂ ಮನದಲಿ ನಿನ್ನ ನೆನೆದವನಂತೂ ನಾನಲ್ಲ |
ಸುಖದಲಿ ಎಂದೂ ಮನದಲಿ ನಿನ್ನ ನೆನೆದವನಂತೂ ನಾನಲ್ಲ
ಕಡು ಕಷ್ಟದ ಬೇಗೆಯು ಸುಡುತಿರುವಾಗ , ಮೂಡಿತು
ನಿನ್ನ ನೆನಪು , ಸುಳ್ಳಲ್ಲ
ಕೊರಗುತ ಕರೆಯುತಾ ಬಂದೆ ,ಕರುಣೆಯ ಇಲ್ಲವೇ ಎಂದೇ ,
ಇನ್ನು ನೀನು ಬಾರದೆ ಹೋದರೆ ಸುಮ್ಮನೆ ಬಿಡುವವ ನಾನಲ್ಲ || ನೀನು ನಾನು ||

ಶಕ್ತಿಯು ದೇಹಾದಿ ತುಂಬಿರುವಾಗ , ಮಂತ್ರಾಲಯಕೆ ಬರಲಿಲ್ಲ |
ಶಕ್ತಿಯು ದೇಹಾದಿ ತುಂಬಿರುವಾಗ , ಮಂತ್ರಾಲಯಕೆ ಬರಲಿಲ್ಲ
ಗುರು ಭಕ್ತಾರನೆಂದು ಕನಸಲ್ಲಾದರೂ ಸೇರಿಸಿದಂತೆ ನೆನಪಿಲ್ಲ
ಭಕ್ತನು ನಾನೇನಲ್ಲ ಭಕ್ತಿಯ ಅರಿವೆನಗಿಲ್ಲ
ಅಭಯವ ನೀನು ನೀಡುವ ತನಕ ಪಾದವ ಬಿಡುವವ ನಾನಲ್ಲ ||

ನೀನು ನಾನು ……

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.