Meenakshi Pancharathnam Lyrics (ಮೀನಾಕ್ಷೀ ಪಂಚರತ್ನಮ್ ಸಾಹಿತ್ಯ)

Goddess Meenakshi is said to be another form of Goddess Parvathi, consort of Lord Shiva.. These pancharathnas or 5 pearls/ mantras dedicated to Meenakshi Devi(Parvathi) is composed by Aadiguru Shri Shankaracharyaru.. Please find below the lyrics in kannada..

IMG_20181012_113154

Devi aaradhane

ಆದಿ ಶಂಕರಾಚಾರ್ಯರ ವಿರಚಿತ “ಮೀನಾಕ್ಷಿ ಪಂಚರತ್ನಮ್” ಶ್ಲೋಕದ ಸಾಹಿತ್ಯ ಹೀಗಿದೆ:-

ಮೀನಾಕ್ಷೀ ಪಂಚರತ್ನಮ್

||ಅಥ ಮೀನಾಕ್ಷೀ ಪಂಚರತ್ನಮ್ ॥

ಉದ್ಯದ್ಭಾನು ಸಹಸ್ರಕೋಟಿಸದೃಶಾಂ ಕೇಯೂರಹಾರೋಜ್ಜ್ವಲಾಂ
ಬಿಂಬೋಷ್ಟೀಮ್ ಸ್ಮಿತಾ ದಂತಪಂಕ್ತಿ ರುಚಿರಾಂ ಪೀತಂಬರಾಲಂಕೃತಾಂ ।
ವಿಷ್ಣುಬ್ರಹ್ಮಸುರೇಂದ್ರಸೇವಿತಾಪದಾಂ ತತ್ವಸ್ವರೂಪಾಂ ಶಿವಾಂ
ಮೀನಾಕ್ಷೀಂ ಪ್ರಣತೋಽಸ್ಮಿ ಸಂತತಮಹಂ ಕಾರುಣ್ಯವಾರಾಂನಿಧಿಮ್ ॥ ಮೀನಾಕ್ಷೀಂ ॥

ಮುಕ್ತಾಹಾರಲಸತ್ಕಿರೀಟರುಚಿರಾಂ ಪೂರ್ಣೇನ್ದುವಕ್ತ್ರ ಪ್ರಭಾಂ
ಶಿಂಜನ್ನೂಪುರಕಿಂಕಿಣಿಮಣಿಧರಾಂ ಪದ್ಮಪ್ರಭಾ ಭಾಸುರಾಮ್ ।
ಸರ್ವಾಭೀಷ್ಟಫಲಪ್ರದಾಂ ಗಿರಿಸುತಾಂ ವಾಣೀರಮಾ ಸೇವಿತಾಂ
ಮೀನಾಕ್ಷೀಂ ಪ್ರಣತೋಸ್ಮಿ ಸಂತತಮಹಂ ಕಾರುಣ್ಯವಾರಾಂನಿಧಿಮ್ ॥ ಮೀನಾಕ್ಷೀಂ ॥

ಶ್ರೀವಿದ್ಯಾಂ ಶಿವವಾಮಭಾಗನಿಲಯಾಂ ಹ್ರೀಂಕಾರ ಮಂತ್ರೋಜ್ವಾಲಾಮ್
ಶ್ರೀಚಕ್ರಾಂಕಿತ ಬಿನ್ದುಮಧ್ಯವಸತಿಂ ಶ್ರೀಮತ್ಸಭಾನಾಯಕೀಮ್ ।
ಶ್ರೀಮತ್ಷಣ್ಮುಖವಿಘ್ನರಾಜಜನನೀಂ ಶ್ರೀಮಜ್ಜಗನ್ಮೋಹಿನೀಂ
ಮೀನಾಕ್ಷೀಂ ಪ್ರಣತೋಸ್ಮಿ ಸಂತತಮಹಂ ಕಾರುಣ್ಯವಾರಾಂನಿಧಿಮ್ ॥ ಮೀನಾಕ್ಷೀಂ ॥

ಶ್ರೀಮತ್ಸುನ್ದರ ಯಕೀಂ ಭಯಹರಾಂ ಜ್ಞಾನಪ್ರದಾಂ ನಿರ್ಮಲಾಂ
ಶ್ಯಾಮಾಭಾಂ ಕಮಲಾಸನಾರ್ಚಿತಪದಾಂ ನಾರಾಯಣಸ್ಯಾನುಜಾಮ್ ।
ವೀಣಾವೇಣುಮೃದಂಗವಾದ್ಯರಸಿಕಾಂ ನಾನಾವಿಧಾಮ್ ಅಂಬಿಕಾಮ್
ಮೀನಾಕ್ಷೀಂ ಪ್ರಣತೋಸ್ಮಿ ಸಂತತಮಹಂ ಕಾರುಣ್ಯವಾರಾಂನಿಧಿಮ್ ॥ ಮೀನಾಕ್ಷೀಂ ॥

ನಾನಾಯೋಗಿಮುನೀನ್ದ್ರಹೃನ್ನಿವಸತೀಂ ನಾನಾರ್ಥಸಿದ್ಧಿಪ್ರದಾಂ
ನಾನಾಪುಷ್ಪವಿರಾಜಿತಾಂಘ್ರಿಯುಗಲಾಮ್ ನಾರಾಯಣೇನಾರ್ಚಿತಾಮ್ ।
ನಾದಬ್ರಹ್ಮಮಯೀಂ ಪರಾತ್ಪರತರಾಂ ನಾನಾರ್ಥತತ್ವಾತ್ಮಿಕಾಂ
ಮೀನಾಕ್ಷೀಂ ಪ್ರಣತೋಸ್ಮಿ ಸಂತತಮಹಂ ಕಾರುಣ್ಯವಾರಾಂನಿಧಿಮ್ ॥ ಮೀನಾಕ್ಷೀಂ ॥

||ಇತಿ ಶ್ರೀ ಮೀನಾಕ್ಷಿ ಪಂಚರತ್ನಮ್ ಸಂಪೂರ್ಣಮ್ ||

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.