Anandamayage Chinmayage(ಆನಂದಮಯಗೆ ಚಿನ್ಮಯಗೆ) lyrics

Hello my dear readers…

Below have provided “Aanandamayage chinmayage” aarati lyrics , dedicated to Lord Shreeman Naarayana(Lord Vishnu), best remembered in the voices of Shree Vidyabhushanaru.. This comes in the topmost list of my favourite songs.. Please let me know if you find any errors in lyrics provided below :-

gyuunt1545401411

ಆನಂದಮಯಗೆ ಚಿನ್ಮಯಗೆ.. ಶ್ರೀಮನ್ನಾರಾಯಣಗೆ ಆರತಿ ಎತ್ತಿರೆ…
ಆನಂದಮಯಗೆ ಚಿನ್ಮಯಗೆ ಶ್ರೀಮನ್ನಾರಾಯಣಗೆ ಆರತಿ ಎತ್ತಿರೆ…

ವೇದವ ತಂದು.. ಬೆಟ್ಟವ ಪೊತ್ತು ಧರಣಿಯ..
ಸಾಧಿಸಿ ಕಂಬದಿ ಬಂದವಗೆ..
ವೇದವ ತಂದು.. ಬೆಟ್ಟವ ಪೊತ್ತು ಧರಣಿಯ..
ಸಾಧಿಸಿ ಕಂಬದಿ ಬಂದವಗೆ..
ಭೂದಾನವ ಬೇಡಿ ನೃಪರ ಸಂಹರಿಸಿದ
ಆದಿಮೂರುತಿಗೆ ಆರತಿ ಎತ್ತಿರೆ ||

ಆನಂದಮಯಗೆ ಚಿನ್ಮಯಗೆ.. ಶ್ರೀಮನ್ನಾರಾಯಣಗೆ ಆರತಿ ಎತ್ತಿರೆ…
ಆನಂದಮಯಗೆ ಚಿನ್ಮಯಗೆ..

ಇಂದುವದನೆ ಕೂಡಿ ಅರಣ್ಯ ಚಲಿಸಿ
ನಂದಗೋಕುಲದೀ ನಲಿದವಗೆ…
ಇಂದುವದನೆ ಕೂಡಿ ಅರಣ್ಯ ಚಲಿಸಿ
ನಂದಗೋಕುಲದೀ ನಲಿದವಗೆ…
ಮಂದಗಮನೆಯರ ಮುಂದೆ ನಿರ್ವಾಣದಿ
ನಿಂದ ಮೂರುತಿಗೆ ಆರತಿ ಎತ್ತಿರೆ ||

ಆನಂದಮಯಗೆ ಚಿನ್ಮಯಗೆ.. ಶ್ರೀಮನ್ನಾರಾಯಣಗೆ ಆರತಿ ಎತ್ತಿರೆ…
ಆನಂದಮಯಗೆ ಚಿನ್ಮಯಗೆ..

ತುರಗವನೇರಿ ದೈತ್ಯರ ಸೀಳಿ ಸುಜನರ
ಪೊರೆವ ಮಂಗಳ ಹಯವದನನಿಗೆ…
ತುರಗವನೇರಿ ದೈತ್ಯರ ಸೀಳಿ ಸುಜನರ
ಪೊರೆವ ಮಂಗಳ ಹಯವದನನಿಗೆ…
ವರದ ಯಾದವಗಿರಿ ಆದಿ ನಾರಾಯಣ
ಚರಣಕಮಲಕೆ ಆರತಿ ಎತ್ತಿರೆ ||

ಆನಂದಮಯಗೆ ಚಿನ್ಮಯಗೆ ಶ್ರೀಮನ್ನಾರಾಯಣಗೆ ಆರತಿ ಎತ್ತಿರೆ…..
ಆನಂದಮಯಗೆ ಚಿನ್ಮಯಗೆ ಶ್ರೀಮನ್ನಾರಾಯಣಗೆ ಆರತಿ ಎತ್ತಿರೆ…..

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.