Hoova Tanniri(ಹೂವ ತನ್ನಿರಿ ಸಾಹಿತ್ಯ) Lyrics

ನನಗೆ ಶ್ರೀ ಎಸ್ಪಿಬಿ ಅವರ ಎಲ್ಲ ಹಾಡುಗಳೂ ಬಹಳ ಇಷ್ಟ.. ಈ ಭಕ್ತಿ ಗೀತೆ ಕೂಡ ಅದೇ ಸಾಲಿಗೆ ಸೇರುತ್ತದೆ..

I like almost all songs in the voice of Shri SPB and below devotional song(bhakti geethe) is no different.. Here, its a call to all the devotees to bring various types of flowers for Guru Pooje(worship to Guru) ..  If anybody aware who the lyricist is, can provide info below.. :-

Lyrics in English :-

Hoova tanniri …. Ellaru  hoova tanniri.. ella hoova tanniri..
paada poojeya maadona.. guru paada poojeya maadona…

Tontadaaryane salahu… yogivaryane salahu..
Tontadaaryane salahu… yogivaryane salahu..

Siddhalinga yathi … aaa…..aaa…
Siddhalinga yathi neene enage gati..
Rakshisendu bedikolluta paada poojeya maadona.. Guru paada poojeya maadona..

Hoova tanniri …. Ellaru  hoova tanniri.. ella hoova tanniri..
paada poojeya maadona.. guru paada poojeya maadona…hoova tanniri ellaru
hoova tanniri.. ella hoova tanniri…

Manada kalavala neegu ennuta mallige maale haakona..
shanti nemmadi needu ennuta shaamantige hoo haakona…
tumbu bhaktiya hrudayadi…… aaa…aaaa….
tumbu bhaktiya hrudayadi ennuta tumbe hoovanu haakona…
seve maaduva bhaagya beduta sampige hoova haakona…sampige hoova haakona

Hoova tanniri …. Ellaru  hoova tanniri.. ella hoova tanniri..
paada poojeya maadona.. guru paada poojeya maadona…hoova tanniri ellaru
hoova tanniri.. ella hoova tanniri…
ellaru hoova tanniri.. ella hoova tanniri…
ellaru hoova tanniri.. ella hoova tanniri…

Lyrics in Kannada::-

ಹೂವ ತನ್ನಿರಿ …. ಎಲ್ಲರು   ಹೂವ ತನ್ನಿರಿ .. ಎಲ್ಲ ಹೂವ ತನ್ನಿರಿ ..
ಪಾದ ಪೂಜೆಯ ಮಾಡೋಣ .. ಗುರು ಪಾದ ಪೂಜೆಯ ಮಾಡೋಣ …

ತೋಂಟದಾರ್ಯನೇ ಸಲಹು … ಯೋಗಿವರ್ಯನೆ ಸಲಹು ..
ತೋಂಟದಾರ್ಯನೇ ಸಲಹು … ಯೋಗಿವರ್ಯನೆ ಸಲಹು ..

ಸಿದ್ಧಲಿಂಗ ಯತಿ … ಆ ….. ಆ …
ಸಿದ್ಧಲಿಂಗ ಯತಿ ನೀನೆ ಎನಗೆ ಗತಿ ..
ರಕ್ಷಿಸೆಂದು ಬೇಡಿಕೊಳ್ಳುತಾ ಪಾದ ಪೂಜೆಯ ಮಾಡೋಣ .. ಗುರು ಪಾದ ಪೂಜೆಯ ಮಾಡೋಣ ..

ಹೂವ ತನ್ನಿರಿ …. ಎಲ್ಲರು   ಹೂವ ತನ್ನಿರಿ .. ಎಲ್ಲ ಹೂವ ತನ್ನಿರಿ ..
ಪಾದ ಪೂಜೆಯ ಮಾಡೋಣ .. ಗುರು ಪಾದ ಪೂಜೆಯ ಮಾಡೋಣ …ಹೂವ ತನ್ನಿರಿ ಎಲ್ಲರು
ಹೂವ ತನ್ನಿರಿ .. ಎಲ್ಲ ಹೂವ ತನ್ನಿರಿ …

ಮನದ ಕಳವಳ ನೀಗು ಎನ್ನುತ ಮಲ್ಲಿಗೆ ಮಾಲೆ ಹಾಕೋಣ ..
ಶಾಂತಿ ನೆಮ್ಮದಿ ನೀಡು ಎನ್ನುತ ಶಾಮಂತಿಗೆ ಹೂ ಹಾಕೋಣ …
ತುಂಬು ಭಕ್ತಿಯ ಹೃದಯದಿ …… ಆ …ಆ ….
ತುಂಬು ಭಕ್ತಿಯ ಹೃದಯದಿ ಎನ್ನುತ ತುಂಬೆ ಹೂವನು ಹಾಕೋಣ …
ಸೇವೆ ಮಾಡುವ ಭಾಗ್ಯ ಬೇಡುತ ಸಂಪಿಗೆ ಹೂವ ಹಾಕೋಣ …ಸಂಪಿಗೆ ಹೂವ ಹಾಕೋಣ

ಹೂವ ತನ್ನಿರಿ …. ಎಲ್ಲರು   ಹೂವ ತನ್ನಿರಿ .. ಎಲ್ಲ ಹೂವ ತನ್ನಿರಿ ..
ಪಾದ ಪೂಜೆಯ ಮಾಡೋಣ .. ಗುರು ಪಾದ ಪೂಜೆಯ ಮಾಡೋಣ …ಹೂವ ತನ್ನಿರಿ ಎಲ್ಲರು
ಹೂವ ತನ್ನಿರಿ .. ಎಲ್ಲ ಹೂವ ತನ್ನಿರಿ …
ಎಲ್ಲರು ಹೂವ ತನ್ನಿರಿ .. ಎಲ್ಲ ಹೂವ ತನ್ನಿರಿ…
ಎಲ್ಲರು ಹೂವ ತನ್ನಿರಿ .. ಎಲ್ಲ ಹೂವ ತನ್ನಿರಿ …

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.