Kodubale recipe(ಕೋಡುಬಳೆ ಮಾಡುವ ವಿಧಾನ)

ಕೋಡುಬಳೆ  ….  ಕರ್ನಾಟಕದ ಹಳೆ ಕಾಲದ ಜನಪ್ರಿಯ, ಕುರುಕಲು ತಿಂಡಿ… ಸಂಜೆ ಕಾಫಿ , ಟೀ ಜೊತೆಗೆ ಅಥವಾ ಮಕ್ಕಳ ಸ್ನ್ಯಾಕ್ಸ್ ಗೆ ಕೊಡಬಹುದು.. ನಮ್ಮ ಮನೆಯಲ್ಲಿ ಮಾಡುವ ವಿಧಾನ ಹೀಗಿದೆ..
Kodubale is a traditional snack from Karnataka and usually served with coffee or tea as a light evening snack .. I learnt to prepare this from my grandmom…. Do try with the below method and let me know dear readers…!

ಬೇಕಾದ ಸಾಮಗ್ರಿಗಳು ::-

ಅಕ್ಕಿ ಹಿಟ್ಟು Rice Flour  – ಒಂದು ಕಪ್
ಮೈದಾ ಹಿಟ್ಟು Maida flour- ಕಾಲು ಕಪ್
ಚಿರೋಟಿ ರವೆ Sooji Rava- ಕಾಲು ಕಪ್
ತೆಂಗಿನ ತುರಿ Coconut powder- ಅರ್ಧ ಕಪ್
ಜೀರಿಗೆ Cumin Seeds- 1 ಚಮಚ
ಅಚ್ಚಖಾರದ ಪುಡಿ Red chilli powder- 2 to 3 ಚಮಚ or ಕೆಂಪು ಮೆಣಸಿನಕಾಯಿ(red chillies) – 6 to 7
ಕರಿಯಲು- ರಿಫೈನ್ಡ್ ಎಣ್ಣೆ (Refined oil to fry)
ಕಾದಿರುವ ಎಣ್ಣೆ – ಒಂದು ಚಿಕ್ಕ ಸೌಟ್ (Hot oil to mix the dough)
ಚಿಟಿಕೆ ಇಂಗು- A pinch of asafoetida
ಉಪ್ಪು Salt as needed

SFQxl11543922201

ಮಾಡುವ ವಿಧಾನ:-

[1] ಮೊದಲಿಗೆ ಮೈದಾವನ್ನು ಬೆಚ್ಚಗೆ ಮಾಡಿಕೊಳ್ಳಿ.. ನಂತರ ಅದಕ್ಕೆ ಅಕ್ಕಿಹಿಟ್ಟು, ಚಿರೋಟಿ ರವೇ ,ಇಂಗು, ಉಪ್ಪು ಸೇರಿಸಿ ..
First dry roast maida.. Later add rice flour, sooji rava,asafoetida,salt to it and mix..

[2] ಈಗ ಮಿಕ್ಸಿ ಜಾರಿಗೆ ತೆಂಗಿನ ತುರಿ, ಜೀರಿಗೆ, ಕೆಂಪು ಮೆಣಸಿನಕಾಯಿ, ಸ್ವಲ್ಪ ನೀರು ಹಾಕಿ ರುಬ್ಬಿಕೊಂಡು, ಅದನ್ನು ಮೇಲಿನ ಮಿಶ್ರಣಕ್ಕೆ ಹಾಕಿ, ಅದರ ಮೇಲೆ ೧ ಚಿಕ್ಕ ಸೌಟು ಕಾದ ಎಣ್ಣೆ ಹಾಕಿ.. ಮಿಶ್ರಣಕ್ಕೆ ನೋಡಿಕೊಂಡು ನೀರು ಹಾಕಬೇಕು… ಕೋಡುಬಳೆ ಹಿಟ್ಟು ತುಂಬಾ ತೆಳ್ಳಗೂ ಇರದೇ, ಹಾಗೆ ಗಟ್ಟಿಯಾಗೂ ಇರಬಾರದು..
Now, grind red chillies, cumin seeds, coconut powder and little water to a paste and mix with the above ingredients in step 1.. To this add 2 tablespoons of hot oil..

[3] ಈಗ ಸ್ವಲ್ಪ ಸ್ವಲ್ಪ ದೊಡ್ಡ ಗೋಲಿ ಗಾತ್ರದ ಉಂಡೆಗಳನ್ನು ತೆಗೆದುಕೊಂಡು ,ಚೆನ್ನಾಗಿ ಹೊಸೆದು, ಉದ್ದುದ್ದ ಕಡ್ಡಿಗಳಂತೆ ಮಾಡಿಕೊಂಡು ಅಂಚುಗಳನ್ನು ಸೇರಿಸಿ ,ಇದನ್ನು ಕಾದ ಎಣ್ಣೆಯಲ್ಲಿ ಕರಿದರೆ ಕೋಡುಬಳೆ ಸಿದ್ಧವಾಗುತ್ತದೆ..
Now make sticks out of small balls and seal the edges tight, fry in hot oil..
Kodubale is ready to serve as snack..

3 thoughts on “Kodubale recipe(ಕೋಡುಬಳೆ ಮಾಡುವ ವಿಧಾನ)

  1. Pingback: Cabbage pakoda recipe(ಎಲೆಕೋಸಿನ ಪಕೋಡ ಮಾಡೋ ವಿಧಾನ) | Life is Marvellous

  2. Pingback: Cabbage pakoda recipe(ಎಲೆಕೋಸಿನ ಪಕೋಡ ಮಾಡೋ ವಿಧಾನ) | Life is Marvellous

  3. Pingback: Cabbage pakoda recipe(ಎಲೆಕೋಸಿನ ಪಕೋಡ ಮಾಡೋ ವಿಧಾನ) | Life is Marvellous

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.