Hyacinth/Lima Beans Upma Recipe (ಅವರೆಕಾಳು ಉಪ್ಪಿಟ್ಟು ಮಾಡುವ ವಿಧಾನ)

During winter season, Hyacinth/Lima beans are available in plenty in Namma Bengalooru and at our home, we make varieties of dishes using the same… Below have provided AvarekaaLu Upma recipe, it makes excellent dish for breakfast.. Vegetable Upma recipe is here

IMG_20191228_073328

ನಮಸ್ಕಾರ ಓದುಗರೇ… ನಮ್ಮ ಮನೆಯಲ್ಲಿ ಎಲ್ಲರಿಗೂ ಅವರೇಕಾಳು ಅಂದರೆ ತುಂಬಾ ಇಷ್ಟ… ಈ ಚಳಿಗಾಲದಲ್ಲಿ , ನಮ್ಮ ಬೆಂಗಳೂರಿನಲ್ಲಿ ,ಅವರೇಕಾಳು ಎಲ್ಲೆಡೆ ಸಿಗುತ್ತದೆ ಹಾಗು ಒಳ್ಳೆಯ ಸೊಗಡು ಇರುತ್ತದೆ.. ಹಾಗಾಗಿ ನಮ್ಮ ಮನೆಯಲ್ಲಿ ವಾರದಲ್ಲಿ ಒಂದಿಲ್ಲೊಂದು ಅವರೆಕಾಳಿನ ಅಡುಗೆ ಇದ್ದೆ ಇರುತ್ತದೆ… ಈಗಾಗಲೇ ತರಕಾರಿ ಉಪ್ಪಿಟ್ಟು ಮಾಡುವ ವಿಧಾನ ಪೋಸ್ಟ್ ಮಾಡಿದ್ದೇನೆ….

ನಾವು ಮಾಡುವ ಅವರೆಕಾಳಿನ ಅಡುಗೆಗಳನ್ನು ಪೋಸ್ಟ್ ಮಾಡುತ್ತೇನೆ.. ಅದರಲ್ಲಿ ಮೊದಲನೆಯದಾಗಿ ,ಇವತ್ತು ಅವರೇಕಾಳು ಉಪ್ಪಿಟ್ಟು ಮಾಡೋದನ್ನು ನೋಡೋಣ.. :-

Needed ingredients:-

1 cup Hyacinth beans (ಅವರೇಕಾಳು)
1 cup Upma rawa or Bansi rawa ಉಪ್ಪಿಟ್ಟು ಅಥವಾ ಬನ್ಸಿ ರವೇ
Refined oil – 6 tspns + 2 tspns ghee  ರಿಫೈನ್ಡ್ ಎಣ್ಣೆ
Mustard Seeds ಸಾಸುವೆ – 1 tspn
Jeera ಜೀರಿಗೆ – 1 tspn
Bengal gram ಕಡಲೆಬೇಳೆ- 2 tspns
Urad dal ಉದ್ದಿನ ಬೇಳೆ- 1 tspn
Green chillies ಹಸಿಮೆಣಸಿನ ಕಾಯಿ – 6 slit
1/2 inch ginger chopped finely (ಶುಂಠಿ )
1/2 cup grated coconut (ತೆಂಗಿನ ತುರಿ)
1/2 tspns pepper powdered (ಕಾಳು ಮೆಣಸು ಪುಡಿ )..
1/4 cup chopped coriander leaves (ಕೊತ್ತಂಬ್ರಿ ಸೊಪ್ಪು)

Method

[1] First in a spoon of oil, roast rawa until good aroma.. Keep aside..

ಮೊದಲಿಗೆ ರವೆಯನ್ನು ಚೆನ್ನಾಗಿ ಘಮ್ಮೆನ್ನುವಂತೆ ಹುರಿದುಕೊಳ್ಳಿ..

[2] Boil Hyacinth beans ( 1 cup) with a little salt, until it is cooked.. ಒಂದು ಬಟ್ಟಲು ಅವರೆಕಾಳನ್ನು ಸ್ವಲ್ಪ ಉಪ್ಪು ಬೆರೆಸಿ , ಬೇಯಿಸಿಕೊಳ್ಳಿ..

[3] In a pan, take 6 tspns oil, splutter mustard, jeera(cumin), 2 tspns bengal gram, 1 tspn Urad dal, fry well… Now add 6 green chillies(slit),1/2 inch ginger pieces, half tspn of pepper powder, boiled beans, 2 cups of water and salt.. Now once the water starts boiling, add roasted rawa, allow it to cook for 7 to 10 minutes by closing the lid..

ಒಂದು ಬಾಣಲೆಯಲ್ಲಿ, 6 ಚಮಚ ಎಣ್ಣೆ, ಸಾಸುವೆ, ಜೀರಿಗೆ, ಸಿಡಿದ ನಂತರ, ಕಡಲೆಬೇಳೆ, ಉದ್ದಿನಬೇಳೆ , ಕೆಂಪಗಾದ ನಂತರ, 6 ಹಸಿರು ಮೆಣಸಿನಕಾಯಿ, ಶುಂಠಿ ಹೆಚ್ಚಿದ್ದು, ಅರ್ಧ ಚಮಚ ಮೆಣಸು ಪುಡಿ, ಬೆಂದ ಅವರೆಕಾಳು, ನೀರು , ಉಪ್ಪು, ಹಾಕಿ, ಕುದಿಸಿ.. ನಂತರ ಹುರಿದ ರವೆ, ಈಗ ಚೆನ್ನಾಗಿ ಕೆದಕಿ…

[4] Now finally add 2 tspns ghee, coriander leaves and coconut (grated)… Now mix well again and serve after 5 minutes..

ಕಡೆಯಲ್ಲಿ 2 ಸ್ಪೂನ್ ತುಪ್ಪ, ಕೊತ್ತಂಬರಿ ಸೊಪ್ಪು, ತೆಂಗಿನ ತುರಿ ಹಾಕಿ 5 ನಿಮಿಷದ ನಂತರ ಬಡಿಸಿ..

IMG_20191228_073420

ಒಮ್ಮೆ ಪ್ರಯತ್ನಿಸಿ ಹೇಗಿತ್ತೆಂದು ಬರೆದು ತಿಳಿಸಿ ಹಾಗೂ
ನೀವು ಅವರೆಕಾಳಿನಿಂದ ಯಾವೆಲ್ಲ ಅಡುಗೆ ಮಾಡುತ್ತೀರಿ ಎಂಬುದನ್ನು ಕಮೆಂಟ್ ಮಾಡಿ .. 💐💐

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.