Sarvamurthy temple (ಸರ್ವಮೂರ್ತಿ ದೇವಸ್ಥಾನ)

Hello my dear readers,

As you all know, I publish posts on temples , spiritual places I visit and about the places where I travel..Recently I visited “Sarvamurthy temple” at Jalahalli East ,Bengalooru, with my family.. Though have visited the place a couple of times, didn’t get chance to publish and this post remained in my drafts since long.

If you have spiritual inclination and like to spend some time in the spiritual centres, then this post is for you..

As the name itself suggests this temple has all the idols of Hinduism worshipped, in one place .. In my opinion , can say it’s a collaboration of Hindu dieties worshiped in South India and North India..

The deities residing here are:-

1. Panchamukhi Ganesha

2. Lord Hanuman

3. Sri Gayathri, Sri Vaishnavi , Sri Mahakali

4. Lord Jagannath, Balabadra, Subhadra, Kamala Devi, Vimala Devi

5. Sri Lakshmi Narayana and Sri Rama parivara..

6. Varasiddhi Vinayaka, Gowri Shankara, Karthikeya and Eeshwara Linga..

7. Saibaba

8. Muneshwara

9. Adishesha

10. Navagrahas

11. Main diety Shri Prasanna Mahaakaali Durga Parameshwari amma

Note to my readers:: Since the temple in in air force station campus , not taken/posting any pictures..

************************************************************************************

ನನ್ನ ಪ್ರೀತಿಯ ಓದುಗರಿಗೆ ನಮಸ್ಕಾರಗಳು… ಇವತ್ತು ನಾನು ನಿಮಗೆಲ್ಲ ಒಂದು ಹೊಸ ದೇಗುಲದ ಬಗ್ಗೆ ಮಾಹಿತಿ ನೀಡುತ್ತಿದ್ದೇನೆ.. ಅದು “ಸರ್ವಮೂರ್ತಿ ದೇವಸ್ಥಾನ.. ಈ ದೇಗುಲವು ನಮ್ಮ ಬೆಂಗಳೂರಿನ ಏರ್ ಫೋರ್ಸ್ , ಜಾಲಹಳ್ಳಿ ಪೂರ್ವಭಾಗದಲ್ಲಿದೆ.. ನಾನು ಇತ್ತೀಚೆಗೆ ಕುಟುಂಬದವರೊಂದಿಗೆ ಭೇಟಿ ಕೊಟ್ಟಿದ್ದೆ.. ಕೆಲವರಿಗೆ ಈ ದೇಗುಲ ಗೊತ್ತಿರಬಹುದು.. ಗೊತ್ತಿಲ್ಲದವರಿಗೆ ಈ ಮಾಹಿತಿ..

ಹೆಸರಿಗೆ ತಕ್ಕಂತೆ, ಈ ದೇಗುಲದಲ್ಲಿ ನಮ್ಮ ಹಿಂದೂ ಸಂಪ್ರದಾಯದ ಎಲ್ಲಾ ದೇವರುಗಳ ಮೂರ್ತಿಗಳಿಗೆ ಪೂಜೆ ಮಾಡಲಾಗುತ್ತದೆ , ಹಾಗೂ ಒಂದೇ ಪ್ರಾಕಾರದಲ್ಲಿ ಎಲ್ಲಾ ದೇವರುಗಳ ಪ್ರತಿಮೆಗಳಿವೆ..ಇದೆ ಈ ದೇಗುಲದ ವೈಶಿಷ್ಟ್ಯ ಎನ್ನಬಹುದು …

ಇಲ್ಲಿರುವ ದೇವತಾ ಮೂರ್ತಿಗಳು:-

1. ಪಂಚಮುಖಿ ಗಣೇಶ

2. ಆಂಜನೇಯ

3. ಶ್ರೀ ಗಾಯತ್ರಿ, ಶ್ರೀ ವೈಷ್ಣವಿ ಹಾಗೂ ಮಹಾಕಾಳಿ

4. ಶ್ರೀ ಜಗನ್ನಾಥ ಜೊತೆಗೆ ಬಲಭಧ್ರ, ದೇವಿ ಸುಭದ್ರ , ಕಮಲ ದೇವಿ ಮತ್ತು ವಿಮಲ ದೇವಿ

5. ಶ್ರೀ ಲಕ್ಷ್ಮಿ ನಾರಾಯಣ ಮತ್ತು ಶ್ರೀ ರಾಮ ಪರಿವಾರ

6. ವರಸಿದ್ಧಿ ವಿನಾಯಕ, ಗೌರಿ ಶಂಕರ, ಕಾರ್ತಿಕೇಯ ಹಾಗೂ ಈಶ್ವರ ಲಿಂಗ ಸನ್ನಿಧಿ

7. ಶ್ರೀ ಸಾಯಿ ಬಾಬಾ

8. ಮುನೇಶ್ವರ

9. ಆದಿ ಶೇಷ

10.ನವಗ್ರಹಗಳು..

11. ಪ್ರಮುಖ ದೇವರು ಶ್ರೀ ಪ್ರಸನ್ನ ಮಹಾಕಾಳಿ ದುರ್ಗಾ ಪರಮೇಶ್ವರಿ

ಈ ದೇಗುಲವು ಏರ್ ಫೋರ್ಸ್ ನಿಲ್ದಾಣದಲ್ಲಿರುವುದರಿಂದ ಯಾವುದೇ ಚಿತ್ರಪಟ ಪೋಸ್ಟ್ ಮಾಡಿಲ್ಲ ಓದುಗರೇ…. 💐💐

Temple timings::-

6 am to 11 am
5 pm to 9 pm

 

 

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.