Cabbage Pakoda Recipe(ಎಲೆಕೋಸಿನ ಪಕೋಡ ಮಾಡುವ ವಿಧಾನ)

Since this is vacation time for kids, I am making snacks almost everyday.. My daughter likes spicy snacks, while son prefers sweets..So I made cabbage pakoda, kodubale and 7 cup burfi.. Recipe for 7 cup burfi is here.. and Kodubale is here..

ಈಗ ಶಾಲೆಗೆ ರಜೆ ಸಮಯವಾದ್ದರಿಂದ, ಮಕ್ಕಳಿಗಾಗಿ ಈ ಕೆಳಗಿನ ಸ್ನ್ಯಾಕ್ಸ್ ಗಳನ್ನು ಮಾಡಿದ್ದೆ.. ಮಗಳಿಗೆ ಖಾರ ಇಷ್ಟ, ಮಗನಿಗೆ ಸಿಹಿತಿಂಡಿ.. ಹಾಗಾಗಿ ಎರಡೂ ಬಗೆ ತಿಂಡಿಗಳ ರೆಸಿಪಿ ಈ ಕೆಳಗಿದೆ.. ಓದಿಕೊಳ್ಳಿ::-

* ಸೆವೆನ್ ಕಪ್ ಬರ್ಫಿ ಮಾಡುವ ವಿಧಾನ
* ಕೋಡುಬಳೆ ಮಾಡುವ ವಿಧಾನ

LrbkyA1546402650

Cabbage pakoda recipe ( ಎಲೆಕೋಸಿನ ಪಕೋಡ ಮಾಡುವ ವಿಧಾನ) :-

1 medium sized cabbage , chopped .. ಒಂದು ಮಧ್ಯಮ ಗಾತ್ರದ ಎಲೆಕೋಸು ಹೆಚ್ಚಿದ್ದು
2 to 3 green chillies, ಹಸಿಮೆಣಸಿನಕಾಯಿ
1 cup gram flour, ಕಡಲೆಹಿಟ್ಟು
2 fistful rice flour, ಅಕ್ಕಿ ಹಿಟ್ಟು
Red chilli powder ಅಚ್ಚಖಾರದಪುಡಿ- 1.5 to 2 Tspns,
Coriander leaves ಕೊತ್ತಂಬರಿ ಸೊಪ್ಪು- 1 fistful
Ginger,asafoetida little- ಸ್ವಲ್ಪ ಶುಂಠಿ, ಇಂಗು
Dhaniya powder ಧನಿಯಾ ಪುಡಿ- 1.5 tspns
Coconut grated ತೆಂಗಿನ ತುರಿ – 1 fistful (optional)

IMG_20181226_161616

In a mixing bowl, mix well all the ingredients mentioned above and allow to rest for 10 minutes.. No need to add water as the water content in cabbage itself is enough to make balls, but can sprinkle little water if you feel it’s dry..

ಮೇಲಿನ ಎಲ್ಲಾ ಪದಾರ್ಥಗಳನ್ನು ಒಂದು ಪಾತ್ರೆಗೆ ಹಾಕಿ ಕಲಸಿ.. ನೀರು ಹಾಕುವ ಅವಶ್ಯಕತೆ ಇಲ್ಲ.. ತರಕಾರಿಯಲ್ಲಿನ ನೀರೇ ಸಾಕಾಗುತ್ತದೆ..10 ನಿಮಿಷ ಈ ಮಿಶ್ರಣವನ್ನು ನೆನೆಯಲು ಬಿಡಿ.. ಈ ಸಮಯದಲ್ಲಿ ಎಣ್ಣೆಯನ್ನು ಕಾಯೋದಕ್ಕೆ ಇಡಿ..

Once the oil is hot, take small amount of dough of different shapes from the above mixture and drop gently into hot oil.. Fry on both the sides until the color changes to golden brown.. Serve along with any main coarse item or as a snack..

ನಂತರ ಚಿಕ್ಕ ಚಿಕ್ಕ ಉಂಡೆಗಳನ್ನು ಬೇರೆ ಆಕಾರಗಳಲ್ಲಿ ಮಾಡಿಕೊಂಡು ಕಾದ ಎಣ್ಣೆಯಲ್ಲಿ ಹೊಂಬಣ್ಣ ಬರುವವರೆಗೂ ಕರಿಯಿರಿ.. ಇದನ್ನು ಸಂಜೆಯ ಕಾಫೀ ಟೀ ಜೊತೆಗೆ ತಿನ್ನಲು ಕೊಡಿ..

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.