Holy Basil Care/ತುಳಸಿ ಗಿಡದ ಆರೈಕೆ

ಪ್ರೀತಿಯ ಓದುಗರಿಗೆ ನಮಸ್ಕಾರ…

ಕೆಲವು ತಿಂಗಳಿನಿಂದ ಯಾವುದೇ ಪೋಸ್ಟ್ ಹಾಕಿರಲಿಲ್ಲ .. ಅದಕ್ಕಾಗಿ ಕ್ಷಮೆ ಇರಲಿ…
ಸ್ವಲ್ಪ ಬ್ಯುಸಿ ಇದ್ದೆ…ನನ್ನ ಹಳೆ ಪೋಸ್ಟ್ಗಳನ್ನು ಓದುತ್ತ, ಕಾಮೆಂಟ್ಸ್ ಹಾಗು ಲೈಕ್ಸ್ ಮಾಡಿರುವುದು ಖುಷಿ ತಂದಿದೆ, ಧನ್ಯವಾದಗಳು.. 🙂 ಇವತ್ತು ನಮ್ಮ ಮನೆಯ ತಾರಸಿ ತೋಟದಲ್ಲಿರುವ ತುಳಸಿ ಗಿಡದ ಫೋಟೋ ಹಾಗೂ ಗಿಡದ ಬಗ್ಗೆ ನನಗೆ ತಿಳಿದಿರುವ ಮಾಹಿತಿ ತಿಳಿಸುತ್ತಿದ್ದೀನಿ …

[1] ತುಳಸಿ ಗಿಡವನ್ನು ಬೀಜದಿಂದ ಅಥವಾ ಸಸಿ ನೆಟ್ಟು ಬೆಳೆಸಬಹುದು..

[2] ಮಳೆಗಾಲಕ್ಕೆ ಮುಂಚೆ ಬಿತ್ತಿದರೆ ಮಳೆ ಬಂದ ನಂತರ ತುಂಬಾ ಚೆನ್ನಾಗಿ ಬೆಳೆಯುತ್ತದೆ..

[3] ದಿನಾಗಲೂ ನೀರು ಹಾಕಬೇಕು ಹಾಗು ತಕ್ಕಷ್ಟು ಮಟ್ಟಿಗೆ ಬಿಸಿಲೂ ಇರಬೇಕು, ನೆರಳಲ್ಲಿ ಇಟ್ಟರೆ ಒಣಗುತ್ತದೆ ..

JCL9vU1568698693

tHv81H1568698768

Hello my dear readers,

I am back after few months of pause, since I was little busy.. Sorry for that and thanks for all the comments and likes received for my older posts.. !!!! 🙂

Today I am going to share some pictures of Tulasi plant in my pot  and some information/tips on the same..

[1] We can grow Tulasi plant either through seeds, or saplings.

[2] We need to water it everyday and it needs sunlight as well… Keeping under shade makes it sullen..

[3] If we plant it before rainy season, it grows well during rains..

ನಮ್ಮ ಮನೆಯ ತುಳಸಿ ಗಿಡಗಳು 🙂   .. Below is the collage of Tulasi plants in my container garden.. I feel very happy to see these everyday.. !! 🙂

IMG_20190924_140608

ಸೂಚನೆ ::ಪ್ರೀತಿಯ ಓದುಗರೇ, ತುಳಸಿ ಗಿಡವನ್ನು ನಿಮ್ಮ ಕೈತೋಟದಲ್ಲಿ ನೀವೂ ಚೆನ್ನಾಗಿ ಬೆಳೆಸಿದ್ದರೆ ನಿಮಗೆ ತಿಳಿದಿರುವ ಇನ್ನೂ ಹೆಚ್ಚಿನ ಸಲಹೆಗಳನ್ನು ಕಾಮೆಂಟ್ಸ್ ಮಾಡಬಹುದು…ಇತರ ಓದುಗರಿಗೆ ಉಪಯೋಗವಾಗುತ್ತದೆ.. 

Note :: Dear readers, If you have additional tips on Tulasi plant care, can share the same in below comments section… Other readers would be benefitted…

IMG_20191008_192736

Will be back with a new post soon , till then bye dear readers..!!!! 🙂

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.