Some Useful Parenting Tips(ಪೋಷಕರಿಗೆ ಕೆಲ ಉಪಯುಕ್ತ ಸಲಹೆಗಳು)..

Being a mother of two kids, I can say that parenting is not easy and it requires patience.. Though not an expert in this regard or a counselor, based on daily experiences, can share some useful parenting tips to my beloved readers..

[1] First is making them practice good hygiene.. Like, washing their hands before having food.

[2] Cooking healthy food for them….As far as possible cooking healthy , nutritious food for them.. I am not telling about giving fruit and veg salads all the time, but giving them traditional cuisines and as far as possible avoiding junk foods..

[3]Reduce their usage time of mobiles,laptops, TV and other gadgets…..   In this technology world, by observing parents , kids also start using mobiles / laptops and it is not easy to completely stop the usage , but we can reduce the gadgets’ usage time , by advising them to use for say, less than 20 to 30 minutes or allowing them to play indoor games..

[4] Taking them for outdoor play..  Be it for a park or a walk or any place near your homes, take them out and spend some quality time with them…

[5] Making them sleep on time..  This also indirectly reduces the usage time of gadgets and induces relaxation ..

Some drawings done by my kiddo during free time::-

IMG_20191009_162518

IMG_20191009_164134

If you liked this article , please comment.. 🙂

*******************************************************************

ಮಕ್ಕಳ ಲಾಲನೆ ಪಾಲನೆ ಅಷ್ಟು ಸುಲಭವಲ್ಲ.. ಅದಕ್ಕೆ ತುಂಬಾ ತಾಳ್ಮೆ ಬೇಕು.. ಹಾಗಾಗಿ ಈ ಕೆಳಗಿನ ಕೆಲವು ಸಲಹೆಗಳನ್ನು ನಾವೆಲ್ಲರೂ ಅಳವಡಿಸಿಕೊಳ್ಳಬಹುದು.. ವಿಷಯದಲ್ಲಿ ತುಂಬಾ ಜ್ಞಾನಿ ಅಲ್ಲದಿದ್ದರೂ, ದೈನಂದಿನ ಅನುಭವಗಳಿಂದ ಕೆಲವೊಂದು ಸಲಹೆಗಳನ್ನು ತಿಳಿಸುತ್ತಿದ್ದೇನೆ..

೧. ಮಕ್ಕಳಿಗೆ ಶುಚಿತ್ವದ ಅರಿವು ಮೂಡಿಸುವುದು.ಊಟ, ತಿಂಡಿಗೆ ಮುಂಚೆ ಕೈ ತೊಳೆಸುವ ಅಭ್ಯಾಸ ಮಾಡಿಸುವುದು..

೨. ಸಾಧ್ಯವಾದಷ್ಟು ಮಟ್ಟಿಗೆ ಒಳ್ಳೆಯ ಆರೋಗ್ಯಕರ ಆಹಾರ ಕೊಡುವುದು:: ಅದರರ್ಥ ಯಾವಾಗಲೂ ಹಣ್ಣು ತರಕಾರಿಗಳು , ಸಲಾಡ್ ಗಳು ಅಂತ  ಅಲ್ಲ.. ಬದಲಿಗೆ, ಕರಿದ ಪದಾರ್ಥಗಳನ್ನು ಕಡಿಮೆ ಮಾಡುವುದು ಹಾಗೂ ನಮ್ಮ ಸಾಂಪ್ರದಾಯಿಕ ಆಹಾರಗಳನ್ನು ಹೆಚ್ಚಿಗೆ ಕೊಡುವುದು..

೩. ಮಕ್ಕಳ ಮೊಬೈಲ್ ಹಾಗೂ ಟಿವಿ ಬಳಕೆಯನ್ನು ಕಡಿಮೆ ಮಾಡಿಸುವುದು ::ಇದು ತಾಂತ್ರಿಕ ಯುಗ.. ಮೊಬೈಲ್ , ಲಾಪ್ ಟಾಪ್  ಇವೆಲ್ಲ ಇಲ್ಲದೆ ಜೀವನವೇ ಇಲ್ಲ ಎನ್ನುವಷ್ಟರ ಮಟ್ಟಿಗೆ ನಾವು ತಂತ್ರಜ್ಞಾನದ ಮೇಲೆ ಅವಲಂಬಿತರಾಗಿದ್ದೇವೆ..  ಮಕ್ಕಳಿಗೆ ಮೊಬೈಲ್ ಉಪಯೋಗಿಸುವುದು ಹೇಳಿಕೊಡಬೇಕಾಗಿಲ್ಲ.. ನಮಗಿಂತ ಅವರಿಗೆ ಮೊಬೈಲ್ ಉಪಯೋಗಿಸುವುದು ಚೆನ್ನಾಗಿ ಗೊತ್ತಿರುತ್ತದೆ.. ಹಾಗಾಗಿ ನಾವು ಒಂದು ದಿನಕ್ಕೆ ಇಷ್ಟು ನಿಮಿಷ ಎಂದು ಫಿಕ್ಸ್ ಮಾಡಿ, ಕ್ರಮೇಣ ಕಡಿಮೆ ಮಾಡಿಸಬಹುದು ಎಂಬುದು ನನ್ನ ಅನಿಸಿಕೆ..

೪. ಹೊರಾಂಗಣ ಆಟಗಳು :: ಆದಷ್ಟು ಮಟ್ಟಿಗೆ ಮಕ್ಕಳಿಗೆ ಹೊರಗಡೆ ಆಟಕ್ಕೆ ಕಳಿಸುವುದು ಹಾಗೂ ನಮ್ಮ ಜೊತೆಯಲ್ಲಿ ಪಾರ್ಕ್, ಉದ್ಯಾನ, ನಡಿಗೆ ಗೆ ಕರೆದುಕೊಂಡು ಹೋಗುವುದು..

೫. ಸರಿಯಾದ ಸಮಯಕ್ಕೆ ಮಲಗಿಸುವುದು:: ಇದರಿಂದ ಸಹ ಮೊಬೈಲ್ ಟಿವಿ ಬಳಕೆ ಕಡಿಮೆಯಾಗುತ್ತದೆ ಹಾಗೂ ಪುನಃ ಮುಂಜಾನೆ ಎಬ್ಬಿಸಲೂ ಸುಲಭವಾಗುತ್ತದೆ…

ಈ ಸಲಹೆಗಳು ನಿಮಗೆ ಇಷ್ಟ ವಾಗಿದ್ದರೆ ಕೆಳಗೆ ಕಮೆಂಟ್ ಮಾಡಿ ತಿಳಿಸಿ.. 🙂

ನನ್ನ ಮಗಳು ಆಟದ ವೇಳೆಯಲ್ಲಿ ಬಿಡಿಸಿರುವ ಚಿತ್ರ:-

IMG_20191021_214050

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.