Sweet dosa Recipe(ಸಿಹಿ ದೋಸೆ ಮಾಡುವ ವಿಧಾನ )

ಸರಸ್ವತಿ ಹಬ್ಬದ ನೈವೇದ್ಯಕ್ಕಾಗಿ ನಾವು ಸಿಹಿ ದೋಸೆಯನ್ನು ಮಾಡುತ್ತೇವೆ..ಅದೇ ದಿನ ಪೋಸ್ಟ್ ಮಾಡಲು ಆಗಿರಲಿಲ್ಲ…ಹಾಗಾಗಿ ಇವತ್ತು ಪೋಸ್ಟ್ ಮಾಡುತ್ತ ಇದ್ದೀನಿ..🙂🙂

We make sweet dosa for Saraswati Pooja that is on 7th day of dasara. This is offered to Goddess and taken as blessed food..

ಮಾಡುವ ವಿಧಾನ ಹೀಗಿದೆ::-

ಅಕ್ಕಿ ಒಂದು ಕಪ್ – Rice 1 cup
ಬೆಲ್ಲ ಒಂದು ಕಪ್- Jaggery 1 cup
ತೆಂಗಿನ ತುರಿ ಒಂದು ಕಪ್ – Coconut grated 1 cup
ಚಿಟಿಕೆ ಏಲಕ್ಕಿ ಪುಡಿ – little cardamom powder

ಮೊದಲಿಗೆ ಅಕ್ಕಿಯನ್ನು ಎರಡರಿಂದ ಮೂರು ಗಂಟೆ ನೆನೆಸಿಡಿ.. ನಂತರ ನೆಂದ ಅಕ್ಕಿಯನ್ನು ಒಂದು ಸಲ ನುಣ್ಣಗೆ ರುಬ್ಬಿ ಅದಕ್ಕೆ ಪುಡಿ ಮಾಡಿದ ಬೆಲ್ಲ, ತೆಂಗಿನ ತುರಿ ಹಾಕಿ ಮತ್ತೊಮ್ಮೆ ರುಬ್ಬಿ..ಇದಕ್ಕೆ ಏಲಕ್ಕಿ ಪುಡಿ ಸೇರಿಸಿ..

ವಿಧಾನ 1– ದೋಸೆಯ ರೀತಿ ಮಾಡಬೇಕಾದರೆ ರುಬ್ಬುವ ಹದ ದೋಸೆ ಹಿಟ್ಟಿನಂತೆ ತೆಳ್ಳಗೆ ಇರಬೇಕು ಮತ್ತು,ಅದನ್ನು ದೋಸೆ ಕಾವಲಿಯ ಮೇಲೆ  ಹುಯ್ಯ ಬೇಕು.. ಅದು ಸಿಹಿ ದೋಸೆ ಯಾಗುತ್ತದೆ.. ನಾವು ಇದೆ ರೀತಿ ಮಾಡುವುದು..

IMG_20191008_174640

ವಿಧಾನ 2-
ರುಬ್ಬುವ ಹದ ಸ್ವಲ್ಪ ದಪ್ಪನಾಗಿ ಮಾಡಿಕೊಂಡು , ಅದನ್ನು ಕಾದಿರುವ ಎಣ್ಣೆಯಲ್ಲಿ ಕೆಂಪಗೆ ಕರೆಯುವುದು.. ಅದನ್ನು ಏರಿಯಪ್ಪ ಎಂದು ಕರೆಯುತ್ತಾರೆ..

Method ::-

First soak rice for 3 hours and grind it by adding very little water.. Now add Coconut powder, Jaggery and grind again.. Now add a pinch of cardamom powder.. To make dosa, grind the batter to fine paste.. and pour on dosa tawa and roast on both the sides..

Alternatively we can deep fry the same if we grind batter to thick paste.. That’s called **Yeriappa**

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.