Bhuvaneshwariya Nene Maanasave Lyrics (ಭುವನೇಶ್ವರಿಯ ನೆನೆ ಮಾನಸವೇ ಸಾಹಿತ್ಯ)

Today I am providing below the lyrics of an evergreen devotional cum film song, composed by Shri Muttiah Bhagavatar , sung by various singers, but in the movie it’s sung by Smt S Janaki.. Music is by Shri G K Venkatesh…

ಶ್ರೀಮತಿ ಎಸ್ ಜಾನಕಿ ಅವರ ಕಂಠ ಸಿರಿಯಲ್ಲಿ ನಾವು ಚಿಕ್ಕಂದಿನಿಂದ ಅನೇಕ ಹಾಡುಗಳನ್ನು ರೇಡಿಯೋ, ಟಿವಿಗಳಲ್ಲಿ ಕೇಳಿರುತ್ತೇವೆ..ಈ ಹಾಡು ಸಿನೆಮಾದಲ್ಲಿ ಅಳವಡಿಸಿರುವ ಭಕ್ತಿಗೀತೆಯಾಗಿದೆ.. ಸಾಹಿತ್ಯ ಕೆಳಗೆ ಕೊಟ್ಟಿರುತ್ತೇನೆ..  ಸುಮಧುರವಾದ ಗೀತೆ ಇದಾಗಿದೆ.

IMG_20170823_154147

Lyrics in Kannada

ಭುವನೇಶ್ವರಿಯ .. ನೆನೆ ಮಾನಸವೆ..
ಭುವನೇಶ್ವರಿಯ .. ನೆನೆ ಮಾನಸವೆ..
ಭುವನೇಶ್ವರಿಯ .. ನೆನೆ ಮಾನಸವೆ..
ಭವ ಬಂಧಗಳ ಭೀತಿಯ ಬಿಡುವೆ..
ಭುವನೇಶ್ವರಿಯ.. ನೆನೆ ಮಾನಸವೆ..
ಭವ ಬಂಧಗಳ  ಭೀತಿಯ ಬಿಡುವೆ..
ಭುವನೇಶ್ವರಿಯ…

ಭವದಲಿ ಬರಿದೇ ನವೆಯದೆ ನೋಯದೇ||೩ ಸರ್ತಿ..
ತವ ಸುವಿಲಾಸದಿ ತಣಿಯುವೆ..ಸುಖಿಸುವೆ..||೨ ಸರ್ತಿ

ಭುವನೇಶ್ವರಿಯಾ…

ವೃಜಿನಮ್ಗಳನು ವಿದಳಿಪ ಮಾತೆಯ
ತ್ರಿಜಗ ಜ್ಜನನಿಯ ತ್ರಿಗುಣಾತೀತೆಯ ||೨ ಸರ್ತಿ

ನಿಜ ಭಕ್ತಾವನ ಸುರವರ ಸುರಭಿಯ.. ||೩ ಸರ್ತಿ
ಅಜ ಸನ್ನುತ ಶ್ರಿ ಹಾರಿಕೇಶಾಂಗಿಯ…

ಭುವನೇಶ್ವರಿಯ…. ನೆನೆ ಮಾನಸವೆ..
ಭವ ಬಂಧಗಳ ಭೀತಿಯ ಬಿಡುವೆ… ಭುವನೇಶ್ವರಿಯ…||

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.