Sprouted Green Gram Salad Recipe (ಮೊಳಕೆ ಹೆಸರುಕಾಳು ಕೋಸಂಬರಿ ಮಾಡುವ ವಿಧಾನ)

Hello dear readers,

Do comment me if you liked this new theme background for my space…. 💐💐

ಪ್ರೀತಿಯ ಓದುಗರೇ, ನಿಮಗೆ ನನ್ನ ಬ್ಲಾಗ್ನ ಪುಟಗಳ ಹೊಸ ನೋಟ( ಬದಲಾದ ಪುಟಗಳ ಬಣ್ಣ ) ಇಷ್ಟವಾಗಿದ್ದರೆ ಕಮೆಂಟ್ ಮಾಡಿ.. 💐💐

Coming to the recipe, I learnt this healthy salad from my mom..My mom makes very healthy, tasty and nutritious snacks.. This kosambari or salad is made by her.. Do give a try and let me know your feedback.. 😊

ಸಂಜೆ ಸ್ನಾಕ್ಸ್ ಗೆ ಈ ರೀತಿಯ ಸುಲಭ, ರುಚಿಕರ ಹಾಗೂ ಆರೋಗ್ಯಕರವಾದ ಕೋಸಂಬರಿಯನ್ನು ಮಕ್ಕಳಿಗೆ ಮಾಡಿಕೊಡಬಹುದು… ನಮ್ಮ ಅಮ್ಮ ಈ ರೀತಿಯ ಸಲಾಡ್ ಗಳನ್ನು ತುಂಬಾ ಚೆನ್ನಾಗಿ ಮಾಡುತ್ತಾರೆ..

IMG_20191011_172616

Ingredients needed :

Sprouted greengram ಮೊಳಕೆ ಬಂದ ಹೆಸರುಕಾಳು -1 cup
Carrot grated ತುರಿದ ಕ್ಯಾರೆಟ್- 1/2 cup
Cucumber chopped finely ಸಣ್ಣಗೆ ಹೆಚ್ಚಿದ ಸೌತೆಕಾಯಿ- 1/2 cup
Chat masala powder – 1/2 tsp
Red chilli powder ಅಚ್ಚ ಖಾರಪುಡಿ – 1 tsp
Pomegranate seeds ದಾಳಿಂಬೆ ಬೀಜ – 1/2 cup
Chopped onion ಹೆಚ್ಚಿದ ಈರಳ್ಳಿ- 1/2 cup (optional)
Salt,
Green chillies ಹೆಚ್ಚಿದ ಹಸಿಮೆಣಸಿನಕಾಯಿ chopped-2
Coriander leaves ಕೊತ್ತಂಬರಿ ಸೊಪ್ಪು – 1/2 cup chopped
Coconut grated ತೆಂಗಿನ ತುರಿ- 5 spoons..
Masala peanuts ಕಾಂಗ್ರೆಸ್ ಕಡಲೆಬೀಜ- 1/2 cup(optional)
1 spoon lemon juice – ಅರ್ಧ ಹೋಳು ನಿಂಬೆ ರಸ

Seasoning:: Heat little oil, splutter  –mustard, green chillies,asafoetida and keep this ready..

Method::

In a mixing bowl, take all the ingredients mentioned above and pour seasoning on top, mix and serve.

ಮೇಲೆ ತಿಳಿಸಿದ ಎಲ್ಲ ಸಾಮಗ್ರಿಗಳನ್ನು ನಿಮ್ಮ ರುಚಿಗೆ ಅನುಗುಣವಾಗಿ ಸೇರಿಸಿ, ಕಲಸಿ , ಒಗ್ಗರಣೆ ಹಾಕಿ , ಬಡಿಸುವುದು.. ಬಹಳ ಆರೋಗ್ಯಕರ ಹಾಗೂ ರುಚಿಕರವಾದ ಕೋಸಂಬರಿ.. ಒಮ್ಮೆ ಪ್ರಯತ್ನಿಸಿ ಹೇಗಿ ತ್ತೆಂದು ಕಮೆಂಟ್ ಮಾಡಿ ಓದುಗರೇ.. !!:)

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.