Broken wheat pulav recipe( ಗೋಧಿ ನುಚ್ಚಿನ ಪಲಾವ್ ಮಾಡುವ ವಿಧಾನ)

I have posted broken wheat pongal recipe here… I learnt to make this pulav using broken wheat from my mother in law, who makes many varieties of rice and broken wheat pulavs… It is healthy and tasty too.. You can make it for lunch box or  for dinner…

ಈಗೀಗ ತೂಕ ಕಡಿಮೆ ಮಾಡಿಕೊಳ್ಳ ಬಯಸುವವರು, ಸಕ್ಕರೆ ಖಾಯಿಲೆಗೆ ಈ ಗೋಧಿ ನುಚ್ಚನ್ನು ಉಪಯೋಗಿಸುತ್ತಾರೆ.. ನಾನು ಗೋಧಿ ನುಚ್ಚು ಪಲಾವ್ ಮಾಡುವ ವಿಧಾನ ಕೆಳಗೆ ವಿವರಿಸಿದ್ದೇನೆ.. ಒಮ್ಮೆ ತಯಾರಿಸಿ ಹೇಗಿತ್ತೆಂದು ತಿಳಿಸಿ…!!

Ingredients needed:-

Broken wheat ಗೋಧಿ ನುಚ್ಚು – 1 cup
Veggies – 1 cup each of carrot,beans,capsicum, soaked green peas..
ಹುರುಳಿಕಾಯಿ, ಕ್ಯಾರಟ್, ದೊಡ್ಡ ಮೆಣಸಿನಕಾಯಿ -ತಲಾ ಒಂದು ಕಪ್ ನಷ್ಟು
[You can even add chopped knol khol, potatoes ]
Bay leaf ಪಲಾವ್ ಎಲೆ – 2 pieces
Onion ಈರುಳ್ಳಿ – 1 finely chopped
Oil ಅಡುಗೆ ಎಣ್ಣೆ – 6 spoons
Salt ರುಚಿಗೆ ಉಪ್ಪು
Cumin seeds ಜೀರಿಗೆ ಒಂದು ಸ್ಪೂನ್

To grind:-

Pudina leaves – 1 bunch
Green chillies – 4 to 5
Ginger piece- 1 inch
Cinnamon – 1 piece
Cardamom- 2
Cloves-2
Saunf- 1 spoon
Onion – 1 small [Optional]
Tomato – 1
Pepper – 4 to 5 corns[Optional]

IMG_20191025_082138

Method :-

[1] First wash and soak broken wheat for 10 minutes.

ಮೊದಲಿಗೆ ಗೋಧಿ ನುಚ್ಚನ್ನು ಚೆನ್ನಾಗಿ ತೊಳೆದು ಹತ್ತು ನಿಮಿಷಗಳ ಕಾಲ ನೆನಸಿ..

[2] Then dry grind all the ingredients given under “To grind” section.. and add a little water and grind again…

ನಂತರ ಒಂದು ಮಿಕ್ಸಿ ಜಾರಿಗೆ ಪುದಿನ ಎಲೆ ಒಂದು ಕಟ್ಟು, ನಾಲ್ಕರಿಂದ ಐದು ಹಸಿ ಮೆಣಸಿನಕಾಯಿ,ಒಂದು ಹೆಚ್ಚಿದ ಈರುಳ್ಳಿ ಹಾಗು ಒಂದು ಹೆಚ್ಚಿದ ಟೊಮೇಟೊ ,ಸ್ವಲ್ಪ ಶುಂಠಿ, ೨ ಏಲಕ್ಕಿ , ೨ ಲವಂಗ, ಬೇಕಿದ್ದಲ್ಲಿ ನಾಲ್ಕೈದು ಕಾಳು ಮೆಣಸು, ಒಂದು ಚಿಕ್ಕ ಚೂರು ಚಕ್ಕೆ, ಇವೆಲ್ಲವನ್ನೂ ಒಂದು ಸರ್ತಿ ಡ್ರೈ ಆಗಿ ರುಬ್ಬಿ ನಂತರ ಸ್ವಲ್ಪ ನೀರು ಹಾಕಿಕೊಂಡು ರುಬ್ಬಿಡಿ..

[3] In a cooker, pour 6 spoons oil, jeera, once it splutters, add chopped onions, veggies, fry well, now add the ground masala paste in Step 2.. add 2 tspns table salt, soaked broken wheat, add 2 cups of water.. mix veggies+broken wheat+ground paste well.. Add little salt if required..

ಈಗ ಒಂದು ಕುಕ್ಕರ್ ಗೆ ಆರು ಚಮಚ ಅಡುಗೆ ಎಣ್ಣೆ ಹಾಕಿ ಕಾಯಿಸಿ, ಸ್ವಲ್ಪ ಜೀರಿಗೆ ಸಿಡಿಸಿ, ಒಂದು ಚಿಕ್ಕ ಹೆಚ್ಚಿದ ಈರುಳ್ಳಿ, ಪಲಾವ್ ಎಲೆ ಹಾಕಿ ಬಾಡಿಸಿ, ರುಬ್ಬಿದ ಮಸಾಲೆ, ನೆನೆಸಿದ ಗೋಧಿ ನುಚ್ಚನ್ನು ಹಾಕಿ, ಚೆನ್ನಾಗಿ ಕೆದಕಿ, ೨ ಚಿಕ್ಕ ಚಮಚ ಪುಡಿ ಉಪ್ಪನ್ನು ಹಾಕಿ, ಮಿಕ್ಸ್ ಮಾಡಿ, ನಂತರ ೨ ಲೋಟ ನೀರು ಹಾಕಿ, ಕೆದಕಿ, ೧ ವಿಷಲ್ ಕೂಗಿಸಿ… ತಣ್ಣಗಾದ ಮೇಲೆ ಮೊಸರು ಬಜ್ಜಿಯೊಂದಿಗೆ ಬಡಿಸಿ.. ಕೆಲವು ಕುಕ್ಕರ್ ಗಳಲ್ಲಿ ೨ ವಿಷಲ್ ಕೂಗಿಸಬೇಕಾಗಬಹುದು..

[4] Now close the cooker lid and wait for 1 whistle [It depends upon cooker if you need to wait for 1 or 2 whistles]..So, once cooked completely, cool and serve with cucumber raitha.. It tastes really good with raitha…

Do try and let me know dear readers.. ! 🙂
ಮಾಡಿ ನೋಡಿ ಹೇಗಿತ್ತೆಂದು ಹೇಳಲು ಮರೆಯದಿರಿ.. 🙂

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.