Iyengar Bakery Bread Toast On Tawa Recipe(ಐಯ್ಯಂಗಾರ್ ಬೇಕರಿ ಬ್ರೆಡ್ ಟೋಸ್ಟ್ ಮಾಡುವ ವಿಧಾನ)

Bread toast available in Iyengar Bakeries can be made easily with the ingredients available at home... This recipe post remained in my drafts since long..... ಐಯ್ಯಂಗಾರ್ ಬೇಕರಿಗಳಲ್ಲಿ ಸಿಗುವಂತಹ ಯಾವುದೇ ತಿಂಡಿಗಳು ಬಹಳ ರುಚಿಕರ ಹಾಗೂ ಅಷ್ಟೇ ಪ್ರಸಿದ್ಧಿ ಪಡೆದಿದೆ... ಆಲೂ ಪಲ್ಯ ಬನ್, ಖಾರದ ಕಾಂಗ್ರೆಸ್ ಕಡಲೆಬೀಜ, ಯಾವುದೇ ಆಗಿರಬಹುದು... ಅದೇ ಸಾಲಿಗೆ ಸೇರುತ್ತದೆ ಈ  ಬ್ರೆಡ್ ಟೋಸ್ಟ್.. ನಮ್ಮ ಮನೆಯಲ್ಲಿ ಹೇಗೆ ಬ್ರೆಡ್ ಟೋಸ್ಟ್ … Continue reading Iyengar Bakery Bread Toast On Tawa Recipe(ಐಯ್ಯಂಗಾರ್ ಬೇಕರಿ ಬ್ರೆಡ್ ಟೋಸ್ಟ್ ಮಾಡುವ ವಿಧಾನ)

Kadalekayi Parishe at Namma Bengalooru(ನಮ್ಮ ಬೆಂಗಳೂರಿನ ಕಡಲೇಕಾಯಿ ಪರಿಷೆ)

ಪ್ರೀತಿಯ ಓದುಗರಿಗೆ ನಮಸ್ಕಾರಗಳು.... ಇವತ್ತು ನಾನು ನಮ್ಮ ಬೆಂಗಳೂರಿನಲ್ಲಿ ಪ್ರತಿ ವರುಷ ನಡೆಯುವ ಕಡಲೇಕಾಯಿ ಪರಿಷೆ/ಜಾತ್ರೆ ಬಗ್ಗೆ ಮಾಹಿತಿ ತಂದಿದ್ದೀನಿ...ಕಾರಣಾಂತರಗಳಿಂದ ಕೆಲವು ದಿನಗಳಿಂದ ಯಾವುದೇ ಪೋಸ್ಟ್ ಹಾಕಿರಲಿಲ್ಲ... ಅದಕ್ಕಾಗಿ ಕ್ಷಮೆ ಇರಲಿ... ಸ್ವಲ್ಪ ಬ್ಯುಸಿ ಇದ್ದೆ.. ಈ ಜಾತ್ರೆ/ಪರಿಷೆ ಬಗ್ಗೆ ಮಾಹಿತಿ ಇಲ್ಲದವರು ಅಂದುಕೊಳ್ಳಬಹುದು:: "ಇದೇನಿದು ಬೆಂಗಳೂರಿನಲ್ಲಿ ಜಾತ್ರೆಯೇ?!!" ಎಂದು...ಹೌದು ಖಂಡಿತ ರೀ. ಇದು ಪ್ರತೀ ವರುಷ ಬಸವನಗುಡಿಯಲ್ಲಿ ನಡೆಯುವ ಜಾತ್ರೆ ಅಥವಾ ಪರಿಷೆ... ಮೂಲ ಬೆಂಗಳೂರಿಗರಿಗೆ ಇದು ಹೊಸದೇನಲ್ಲ.. ಪ್ರತೀ ವರುಷ ನಾವು ಇದರಲ್ಲಿ ಭಾಗವಹಿಸುತ್ತೀವಿ.. … Continue reading Kadalekayi Parishe at Namma Bengalooru(ನಮ್ಮ ಬೆಂಗಳೂರಿನ ಕಡಲೇಕಾಯಿ ಪರಿಷೆ)

Oats Upma Recipe( ಓಟ್ಸ್ ಉಪ್ಪಿಟ್ಟು ಮಾಡುವ ವಿಧಾನ)

Oats are rich in fibre and proteins , it helps to reduce bad cholestrol from our body.. It has other superior health benefits and below I have shown how to make Upma using oats.. Ingredients and method... One cup Oats( any brand is fine, I have used Saffola Oats)- 250 grams Chopped onions and tomatoes … Continue reading Oats Upma Recipe( ಓಟ್ಸ್ ಉಪ್ಪಿಟ್ಟು ಮಾಡುವ ವಿಧಾನ)

3 Recipes Using Methi Leaves(ಮೆಂತ್ಯ ಸೊಪ್ಪಿನಿಂದ 3 ಬಗೆಯ ಅಡುಗೆಗಳು)

Methi leaves are nutritious and helps in reducing bad cholestrol, helps in reducing digestion problems etc.. In my home we make Methi Paratha,  Methi leaves pulav, Methi dal etc.. ಮೆಂತ್ಯ ಸೊಪ್ಪು ಆರೋಗ್ಯಕ್ಕೆ ಬಹಳ ಒಳ್ಳೆಯದು, ಜೀರ್ಣಕಾರಿ.. ಇದರಿಂದ ನಾವು ಪರೋಟ, ಪಲಾವ್, ತೊವ್ವೆ ಮಾಡುತ್ತೇವೆ... (1) Methi Leaves Paratha /Methi Thepla Recipe (ಮೆಂತ್ಯ ಪರೋಟ ಮಾಡುವ ವಿಧಾನ) Method of making … Continue reading 3 Recipes Using Methi Leaves(ಮೆಂತ್ಯ ಸೊಪ್ಪಿನಿಂದ 3 ಬಗೆಯ ಅಡುಗೆಗಳು)

Methi Rice/Pulav Recipe (ಮೆಂತ್ಯ ಸೊಪ್ಪಿನ ಪಲಾವ್ ಮಾಡುವ ವಿಧಾನ)

ನಮಸ್ಕಾರ ಓದುಗರಿಗೆ.. ಇವತ್ತು ನಾವು ಮೆಂತ್ಯಸೊಪ್ಪಿನ ಪಲಾವ್ ಅಥವಾ ಚಿತ್ರಾನ್ನ ನಮ್ಮ ಮನೆಯಲ್ಲಿ ಹೇಗೆ ಮಾಡುತ್ತೇವೆ ಎಂಬುದನ್ನು ನೋಡೋಣ.. ಇದು ಬಹಳ ರುಚಿಕರ, ಆರೋಗ್ಯಕರ ಹಾಗೂ ಮಾಡುವುದು ಸುಲಭ ಕೂಡ.. ನಮ್ಮ ಮನೆಯಲ್ಲಿ ಈ ಪಲಾವ್ ಅಥವಾ ಭಾತ್ ಎರಡು ರೀತಿಯಲ್ಲಿ ಮಾಡುತ್ತೇವೆ... ಇಲ್ಲಿ ವಿವರಿಸುವುದು ಮೊದಲನೇ ವಿಧ... ಬೇಕಾದ ಸಾಮಗ್ರಿಗಳು ಮೆಂತ್ಯ ಸೊಪ್ಪು ಎರಡು ಚಿಕ್ಕ ಕಟ್ಟು ಎರಡು ಚಿಕ್ಕ ಟೊಮೆಟೊ ಎರಡು ಚಿಕ್ಕ ಈರುಳ್ಳಿ ಒಂದು ಪಾವು ಅಕ್ಕಿ (ಸೋನಾ ಮಸೂರಿ/ ಬಾಸ್ಮತಿ) ಚಿಕ್ಕ … Continue reading Methi Rice/Pulav Recipe (ಮೆಂತ್ಯ ಸೊಪ್ಪಿನ ಪಲಾವ್ ಮಾಡುವ ವಿಧಾನ)