Oats Upma recipe( ಓಟ್ಸ್ ಉಪ್ಪಿಟ್ಟು ಮಾಡುವ ವಿಧಾನ)

Oats are rich in fibre and proteins , it helps to reduce bad cholestrol from our body.. It has other superior health benefits and below I have shown how to make Upma using oats..

Ingredients and method…

One cup Oats( any brand is fine, I have used Saffola Oats)- 250 grams
Chopped onions and tomatoes – 2 each
Curry and coriander leaves- fistful
1 cup water or as needed..

Seasoning

1 tspn each of bengal gram, urad dal
Half tspn each of mustard and jeera
Cooking oil – 6 tspns
A pinch of asafoetida, turmeric
Half inch ginger chopped
4 to 5 finely chopped green chillies
Salt as needed

IMG_20191103_150229

First take a cup of oats and dry roast for few minutes, until it’s slightly warm to touch…Keep it aside..

Take a cooking pan, pour six spoons oil, splutter mustard and jeera, bengal gram, urad dal, chopped onions, fry well, chopped green chillies, a pinch of turmeric and asafoetida, few Curry and coriander leaves, chopped tomatoes, fry well and add a cup of water, once it starts boiled add salt.. Now add oats and cook till done..

Serve it hot..

ಮಾಡುವ ವಿಧಾನ ಕನ್ನಡದಲ್ಲಿ…

ಓಟ್ಸ್ ಆರೋಗ್ಯಕ್ಕೆ ಬಹಳ ಒಳ್ಳೆಯದು.. ತೂಕ ಇಳಿಸಲು ಬಯಸುವವರು, ದೇಹದಲ್ಲಿ ಕೊಬ್ಬಿನಂಶ ಕಡಿಮೆ ಮಾಡಿಕೊಳ್ಳಲು ಬಯಸುವವರು ಈಗ ಓಟ್ಸ್ ಬಳಸುತ್ತಾರೆ.. ಇದರಿಂದ ಉಪ್ಪಿಟ್ಟು, ದೋಸೆ, ಪಾಯಸ ಮುಂತಾದ ಆಹಾರಗಳನ್ನು ತಯಾರಿಸಬಹುದು… ನಾನಿಲ್ಲಿ ಉಪ್ಪಿಟ್ಟು ಹೇಗೆ ಮಾಡಬಹುದು ಎಂಬುದನ್ನು ವಿವರಿಸಿ ಹೇಳಿದ್ದೀನಿ..

ಮೊದಲಿಗೆ ಒಂದು ಕಪ್ ಅಂದರೆ 250 ಗ್ರಾಮ್ ಅಷ್ಟು ಓಟ್ಸ್ ತೆಗೆದುಕೊಂಡು ಬೆಚ್ಚಗೆ ಮಾಡಿಕೊಳ್ಳಿ.. ಪಕ್ಕದಲ್ಲಿಡಿ… ನಾನು ಸಫೋಲ ಓಟ್ಸ್ ಬಳಸಿದ್ದೀನಿ.. ನೀವು ಯಾವುದಾದರೂ ತೆಗೆದುಕೊಳ್ಳಬಹುದು…

IMG_20191103_150151

ಈಗ ಒಂದು ಬಾಣಲೆಯಲ್ಲಿ ಆರು ಚಮಚ ಅಡುಗೆ ಎಣ್ಣೆ ಕಾಯಿಸಿ, ನಂತರ, ಸಾಸುವೆ, ಜೀರಿಗೆ ಸಿಡಿಸಿ, ತಲಾ ಒಂದು ಚಮಚ ಕಡಲೆಬೇಳೆ ,ಉದ್ದಿನಬೇಳೆ ಕಂಪಗಾದ ಮೇಲೆ, ಅರಿಶಿಣ,ನಾಲ್ಕೈದು ಹೆಚ್ಚಿದ ಹಸಿಮೆಣಸಿನಕಾಯಿ, ಹೆಚ್ಚಿದ ಈರುಳ್ಳಿ, ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪು, ಕರಿಬೇವು,ಸ್ವಲ್ಪ ಶುಂಠಿ ತುರಿ, ಸ್ವಲ್ಪ ಇಂಗು, ಹೆಚ್ಚಿದ ಟೊಮೆಟೋ, ಚೆನ್ನಾಗಿ ಹುರಿದು, ಉಪ್ಪು, ಸ್ವಲ್ಪ ಸಕ್ಕರೆ ಬೇಕಿದ್ದಲ್ಲಿ ಹಾಕಿ, ಹುರಿದು, ಒಂದು ಕಪ್ ನೀರು ಹಾಕಿ, ಸ್ವಲ್ಪ ಕುದಿ ಬಂದ ನಂತರ, ರೋಸ್ಟ್ ಮಾಡಿದ ಓಟ್ಸ್ ಹಾಕಿ ಕೆದಕಿ, ಒಂದು ನಿಮಿಷ ಮುಚ್ಚಿ ಸಿಮ್ ನಲ್ಲಿಡಿ… ಈಗ ಬಿಸಿಯಾದ ಓಟ್ಸ್ ಉಪ್ಪಿಟ್ಟು ಸವಿಯಲು ಸಿದ್ಧ…

***ನೀವು ಹುರುಳಿಕಾಯಿ, ಕ್ಯಾರಟ್, ಕ್ಯಾಪ್ಸಿಕಂ ಈ ರೀತಿಯ ತರಕಾರಿಗಳನ್ನು ಉಪಯೋಗಿಸಬಹುದು, ಓಟ್ಸ್ ಹಾಕುವ ಮುಂಚೆ….
***You can use chopped beans, carrot, capsicum and shallow fry before adding oats…

ಮಾಡಿನೋಡಿ ಹೇಗಿತ್ತೆಂದು ತಿಳಿಸಲು ಮರೆಯದಿರಿ… 💐💐💐💐

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.