Raitha recipe(ಮೊಸರು ಬಜ್ಜಿ ಮಾಡುವ ವಿಧಾನ)

ನಮಸ್ಕಾರ ಓದುಗರಿಗೆ... ಇತ್ತೀಚೆಗೆ ನಾನು ಹಾಡುಗಳ ಸಾಹಿತ್ಯ ಅಥವಾ ಬೇರೆ ಯಾವುದೇ ಪೋಸ್ಟ್ ಮಾಡುವುದು ಕಡಿಮೆಯಾಗಿದೆ.. ಕೆಲಸದಲ್ಲಿ ಬ್ಯುಸಿ ಇದ್ದೇನೆ.. ಹಾಗಾಗಿ ಪೋಸ್ಟ್ ಮಾಡಲಾಗುತ್ತಿಲ್ಲ... ಅದಕ್ಕಾಗಿ ಕ್ಷಮೆ ಇರಲಿ.. ಇವತ್ತು ನಾನು ಮೊಸರು ಬಜ್ಜಿ ನಮ್ಮ ಮನೆಯಲ್ಲಿ ಹೇಗೆ ಮಾಡುತ್ತೇವೆ ಎಂಬುದನ್ನು ವಿವರಿಸಿದ್ದೀನಿ... ಈ ಮೊಸರು ಬಜ್ಜಿ ಅಥವಾ ರಾಯಿತ , ಚಪಾತಿ/ರೋಟಿ ಅಥವಾ ವಿಧ ವಿಧ ಅನ್ನ/ಭಾತ್ ಗಳ ಜೊತೆಗೆ ಬಡಿಸುತ್ತೇವೆ.. ಕೆಳಗಿನ ಚಿತ್ರಪಟದಲ್ಲಿರುವುದು ಆಲೂಗಡ್ಡೆ ಮೊಸರು ಬಜ್ಜಿ ಅಥವಾ ಆಲೂಗಡ್ಡೆ ರಾಯಿತ.. ಮಾಡುವ ವಿಧಾನ.. … Continue reading Raitha recipe(ಮೊಸರು ಬಜ್ಜಿ ಮಾಡುವ ವಿಧಾನ)

2-in-1 Ragi Uttappa/Paddu recipe( ಒಂದೇ ಹಿಟ್ಟಿನಲ್ಲಿ ರಾಗಿ ಉತ್ತಪ್ಪ/ಪಡ್ಡು ಮಾಡುವ ವಿಧಾನ)

ನಮಸ್ಕಾರ ಓದುಗರೇ... ಇವತ್ತು ಒಂದೇ ದೋಸೆ ಹಿಟ್ಟಿನಲ್ಲಿ ರಾಗಿ ಉತ್ತಪ್ಪ/ ರಾಗಿ ಈರುಳ್ಳಿ ದೋಸೆ ಹಾಗೂ ರಾಗಿ ಪಡ್ಡು ಮಾಡುವುದು ಹೇಗೆ ಎಂಬುದನ್ನು ನೋಡೋಣ... ರಾಗಿ ಆರೋಗ್ಯಕ್ಕೆ ಒಳ್ಳೆಯದು ಆಗಿರುವುದರಿಂದ ಬೆಳಗಿನ ಉಪಹಾರ ಹಾಗೂ ಮಕ್ಕಳ ಸಂಜೆ ತಿಂಡಿಗೂ ಮಾಡಿಕೊಡಬಹುದು... Today let's see how we make Ragi Uttappa/Ragi Paddu with the same dosa batter.. We can make paddus for morning breakfast or for kids' evening snacks.. … Continue reading 2-in-1 Ragi Uttappa/Paddu recipe( ಒಂದೇ ಹಿಟ್ಟಿನಲ್ಲಿ ರಾಗಿ ಉತ್ತಪ್ಪ/ಪಡ್ಡು ಮಾಡುವ ವಿಧಾನ)