Rasam Powder recipe( ಸಾರಿನ ಪುಡಿ ಮಾಡುವ ವಿಧಾನ)

ಸಾಮಾನ್ಯವಾಗಿ ಮಸಾಲೆ ಪುಡಿಗಳನ್ನು ಒಂದೊಂದು ಪ್ರಾಂತ್ಯದಲ್ಲಿ ಒಂದೊಂದು ರೀತಿಯಲ್ಲಿ ಮಾಡುತ್ತಾರೆ…ಪದಾರ್ಥ/ಪ್ರಮಾಣ ಎಲ್ಲದರಲ್ಲೂ ವ್ಯತ್ಯಾಸವಿರುತ್ತದೆ… ಕೆಲವು ಪದಾರ್ಥ ಉಪಯೋಗಿಸದೆ ಕೂಡ ಇರಬಹುದು ಹಾಗೂ ಕೆಲವು ಪದಾರ್ಥಗಳು ಹೆಚ್ಚಿಗೆ ಸಹ ಇರಬಹುದು… ಸುಮಾರು ಸಲ ಅವರವರ ಮನೆ ಹಿರಿಯರು ಮಾಡುವ ಕ್ರಮ ರೂಢಿಗೆ ಬಂದಿರುತ್ತದೆ…

Rasam powder is used to make rasam or thili saaru/bele saaru which goes as an accompaniment with rice… A simple and comfort food served as lunch in South India…

ಇವತ್ತು ನಾವು ನಮ್ಮ ಮನೆಯಲ್ಲಿ ಸಾರಿನ ಪುಡಿ ಹೇಗೆ ಮಾಡುತ್ತೇವೆ ಎಂಬುದನ್ನು ನೋಡೋಣ.. ನಾವು ಈ ಪುಡಿಯನ್ನು, ತಿಳಿ ಸಾರು, ಟೊಮೆಟೊ ಸಾರು,ಒಂದೊಂದು ಸಲ ಗೊಜ್ಜಿಗೆ ಸಹ ಉಪಯೋಗಿಸುತ್ತೇವೆ..

This powder is used for rasam/saaru and gojjus…..

IMG_20200106_133151~2

Ingredients and method

Coriander seeds ಧನಿಯಾ –  2 cups
Byadgi red chillies ಬ್ಯಾಡಿಗೆ ಮೆಣಸಿನಕಾಯಿ – 1 cup
Guntoor red chillies ಗುಂಟೂರು ಮೆಣಸಿನಕಾಯಿ- 1/2 cup
Cumin seeds ಜೀರಿಗೆ – 50 grams
Pepper ಕಾಳುಮೆಣಸು – 50 grams
Methi seeds ಮೆಂತ್ಯ- 50 grams
Mustard  ಸಾಸಿವೆ– 50 grams(optional)
ಸ್ವಲ್ಪ ಎಲೆಗಳಷ್ಟು ಕರಿಬೇವು

ಕಾದ ಬಾಣಲೆಗೆ ಒಂದೊಂದೇ ಪದಾರ್ಥ ಹಾಕಿ ಚೆನ್ನಾಗಿ ಹುರಿದುಕೊಳ್ಳಿ… ಮೆಣಸಿನಕಾಯಿ ಮಾತ್ರ ಸ್ವಲ್ಪ ಎಣ್ಣೆ ಹಾಕಿ ಹುರಿಯಿರಿ… ತಣ್ಣಗಾದ ನಂತರ ಪುಡಿ ಮಾಡಿಕೊಳ್ಳಿ… ಇದನ್ನು ಒಂದು ಗಾಳಿಯಾಡದ ಡಬ್ಬಿಗೆ ತುಂಬಿ ಉಪಯೋಗಿಸಿ..

ಸಾರು ಮಾಡುವಾಗ ಈ ಪುಡಿ ಉಪಯೋಗಿಸಿ, ಮೇಲೆ ಇಂಗಿನ ಒಗ್ಗರಣೆ ಕೊಡಬೇಕು…

Dry roast each of the above mentioned ingredients and add little oil while roasting red chillies.. Allow it to cool… Now grind it and store in air tight boxes.. This powder is used for Bele saaru/thili saaru and Gojjus…

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.