Poha Upma recipe (ಅವಲಕ್ಕಿ ಉಪ್ಪಿಟ್ಟು ಮಾಡುವ ವಿಧಾನ)

ಬೆಳಗಿನ ಗಡಿಬಿಡಿಯಲ್ಲಿ ಯಾವ ತಿಂಡಿ ಮಾಡಬೇಕೆಂಬುದೇ ಒಂದು ದೊಡ್ಡ ಯೋಚನೆಯಾಗಿದ್ದರೆ, ಆಗ ಈ ಅವಲಕ್ಕಿ ಒಗ್ಗರಣೆ ಮಾಡಬಹುದು… ಇದು ಬಹಳ ಸುಲಭ ಹಾಗೂ ರುಚಿಕರ…

IMG_20191230_184814

ಮಾಡುವ ವಿಧಾನ

ಒಂದರಿಂದ ಎರಡು ಪಾವು ಗಟ್ಟಿ ಅವಲಕ್ಕಿಯನ್ನು ತೊಳೆದು , ಒಂದೈದು ನಿಮಿಷ ನೆನಸಿಡಬೇಕು…

ನಂತರ ನೀರನ್ನು ಬಸಿದಿಡಿ…

ಈಗ ಒಂದು ಬಾಣಲೆಯಲ್ಲಿ, ಆರು ಚಮಚ ಅಡುಗೆ ಎಣ್ಣೆ ಕಾಯಿಸಿ,  ಸಾಸುವೆ, ಜೀರಿಗೆ ಸಿಡಿಸಿ, ಹೆಚ್ಚಿದ ಈರುಳ್ಳಿ, ಹಸಿಮೆಣಸಿನಕಾಯಿ, ಕೊತ್ತಂಬರಿ ಸೊಪ್ಪು ಹಾಕಿ ಹುರಿದು, ನಂತರ ನೆನಸಿದ ಅವಲಕ್ಕಿ ಹಾಕಿ ಕೆದಕಿ, ಒಂದರ್ಧ ಹೋಳು ನಿಂಬೆ ರಸ ಹಿಂಡಿ ಕೆದಕಿದರೆ ಅವಲಕ್ಕಿ ಉಪ್ಪಿಟ್ಟು ಸಿದ್ಧವಾಗುತ್ತದೆ…

ಇದಕ್ಕೆ ಈರುಳ್ಳಿ, ಬೇಯಿಸಿದ ಆಲೂಗಡ್ಡೆ, ಮೆಂತ್ಯ ಸೊಪ್ಪು, ಬಟಾಣಿ, ಈ ರೀತಿಯ ತರಕಾರಿಗಳನ್ನು ಉಪಯೋಗಿಸಬಹುದು…

ಉಪವಾಸದ ಕಾಲದಲ್ಲಿ ಅಥವಾ ಉಪಾಹಾರಕ್ಕೆ, ಈರುಳ್ಳಿ ಉಪಯೋಗಿಸದೆ , ಕೇವಲ ಬೇರೆ ತರಕಾರಿಗಳನ್ನು ಉಪಯೋಗಿಸಿ ಸಹ ಮಾಡಬಹುದು…

***** **** *****

If you are worried about what to cook for early morning breakfast, then Poha upma could be prepared instantly….

Soak thick poha( 1 to 2 cups) for around 5 minutes and drain water…

Now to a cooking pan, pour 6 spoons of cooking oil, splutter 1 tspn mustard and cumin seeds, one tspn of Bengal gram and urad dal, once it turns golden brown, add chopped onions, chopped green chillies around 4 and coriander leaves, now add soaked beaten rice , salt, mix well… Lastly add half a lemon juice…Mix well… Close the lid for 5 more minutes and serve… Can serve as it is or chutney…

During fasting/ if onions are not preferred, omit onions, and can add any other vegetables green peas, methi leaves, potatoes etc…

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.