Broken Wheat Kheer Recipe( ಗೋಧಿ ನುಚ್ಚಿನ ಪಾಯಸ ಮಾಡುವ ವಿಧಾನ)

ನಮಸ್ಕಾರ ಪ್ರೀತಿಯ ಓದುಗರಿಗೆ….

ಇವತ್ತು ರಥಸಪ್ತಮಿ ಪ್ರಯುಕ್ತ ನೈವೇದ್ಯಕ್ಕಾಗಿ ಮಾಡಿದ್ದ ಗೋಧಿ ನುಚ್ಚಿನ ಪಾಯಸ…. ಮಾಡುವ ವಿಧಾನ ಕೆಳಗಡೆ ವಿವರಿಸಿದ್ದೇನೆ….

ಈ ಪಾಯಸವನ್ನು  ಸಾಮಾನ್ಯವಾಗಿ ಸಮಾರಂಭಗಳಲ್ಲಿ ಮಾಡಿರುತ್ತಾರೆ… ಆರೋಗ್ಯಕರ ಮತ್ತು ರುಚಿಕರ…. ಹಬ್ಬಗಳಲ್ಲಿ ನಾವೂ ನೈವೇದ್ಯಕ್ಕೆ ಮಾಡಿಕೊಳ್ಳಬಹುದು.. ಮಾಮೂಲಿ ಗಸಗಸೆ, ಶಾವಿಗೆ ಪಾಯಸ ಬೇಜಾರಾಗಿದ್ದರೆ, ಈ ಪಾಯಸವನ್ನು ಸಹ ಪಾಯಾಸಗಳ ಸಾಲಿಗೆ ಸೇರಿಸಿಕೊಳ್ಳಬಹುದು..

Broken wheat kheer/payasam is very healthy, tasty and a different kind of kheer, than the regular kheers.. We can make it as festive food/neivedyam and serve in festival thali as a dessert/sweet..

************************************

ಬೇಕಾದ ಸಾಮಗ್ರಿಗಳು ಹಾಗೂ ಮಾಡುವ ವಿಧಾನ/ Method:

ಮೊದಲಿಗೆ ಒಂದು ಸಣ್ಣ ಕಪ್ ಅಳತೆಯಲ್ಲಿ ಗೋಧಿ ರವೆ ಅಥವಾ ಗೋಧಿ ನುಚ್ಚು ತೆಗೆದುಕೊಂಡು , ಬೆಚ್ಚಗೆ ಮಾಡಿಕೊಳ್ಳಬೇಕು… ಎರಡೂ ವರೆ ಕಪ್ ನೀರು ಹಾಕಿ ಬೇಯಿಸಿಕೊಳ್ಳಿ…

First dry roast a cup of broken wheat for a couple of minutes, until it’s slightly hot to touch.. Cook it with 2 and 1/2 cups of water… Cool…

IMG_20200201_130916

ನಂತರ ಒಂದು ಪಾತ್ರೆಯಲ್ಲಿ ಒಂದರಿಂದ ಒಂದೂಕಾಲು ಕಪ್ ಬೆಲ್ಲದ ಪುಡಿ, ಒಂದೆರಡು ಚಮಚ ನೀರು ಹಾಕಿಕೊಂಡು, ಬೆಲ್ಲ ಕರಗಿದ ನಂತರ, ಬೇಯಿಸಿದ ಗೋಧಿ ನುಚ್ಚು ಹಾಕಿ, ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ… ಒಂದು ಕುದಿ ಬಂದ ನಂತರ, ಏಲಕ್ಕಿ ಪುಡಿ, ತುಪ್ಪದಲ್ಲಿ ಹುರಿದ ದ್ರಾಕ್ಷಿ, ಗೋಡಂಬಿ ಹಾಕಿ ಕೆದಕಿ…

Now in a thick pan, add one or 1 quarter cup of powdered jaggery+ 2 spoons of water and boil the mixture until jaggery gets fully dissolved.. Now add cooked broken wheat, mix well… After one boil , add cardamom powder, dry fruits fried in ghee….

ಬೇಕಿದ್ದಲ್ಲಿ ಅರ್ಧ ಕಪ್ ತಣ್ಣಗಿನ ಹಾಲು ಸೇರಿಸಿಕೊಳ್ಳಬಹುದು. ಮತ್ತು ಒಂದು ಕುದಿ ಕುದಿಸಬೇಕು.. ನಾನಿಲ್ಲಿ ಹಾಲು ಹಾಕಿಲ್ಲ…

Lastly can add half a cup of cold milk and boil once(optional to add milk or coconut milk)

IMG_20200201_130834

ಮಾಡಿ ನೋಡಿ ಹೇಗಿತ್ತೆಂದು ತಿಳಿಸಿ… !!

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.