Amla/Gooseberry Rice Recipe-1 (ನೆಲ್ಲಿಕಾಯಿ ಚಿತ್ರಾನ್ನ ಮಾಡುವ ವಿಧಾನ-1)

Amla/Gooseberry is rich in essential nutrients and vitamins… It is good for hair, skin and also it prevents cold and cough.. Amla juice[1 to 2 tspns] is said to reduce cholesterol levels in our body, when taken early in the morning, in an empty stomach..

We make two varieties of Amla Rice/Gooseberry rice/Nellikaayi chitranna, here first type is easy to make, healthy and tasty and can be sent as a lunch box dish. We can also use the amlas kept for Tulasi Habba/Uttanadwadashi, since Amlas are available in plenty, specially during Winter season..

IMG_20200209_164818

—————————————————————————————————————————-

ನೆಲ್ಲಿಕಾಯಿಯಲ್ಲಿ ಆರೋಗ್ಯಕ್ಕೆ ಪೂರಕವಾದ ಅಂಶ ಹೇರಳವಾಗಿದೆ. ಚರ್ಮ, ಕೂದಲು ಇವುಗಳಿಗೆ ನೆಲ್ಲಿಕಾಯಿ ಒಳ್ಳೆಯದು ಹಾಗು ತ್ರಿದೋಷಗಳಿಂದ ನಮ್ಮ ದೇಹವನ್ನು ಸಮತೋಲನದಲ್ಲಿ ಇಡುತ್ತದೆ ಎನ್ನುತ್ತಾರೆ… ಈಗೀಗ ಬೆಳಗಿನ ಜಾವ ಖಾಲಿ ಹೊಟ್ಟೆಯಲ್ಲಿ ಒಂದೆರಡು ಚಮಚ ನೆಲ್ಲಿಕಾಯಿಯ ಜ್ಯೂಸ್ ಕುಡಿದರೆ ದೇಹದಲ್ಲಿನ ಕೊಬ್ಬಿನಂಶ ಕಡಿಮೆಯಾಗುತ್ತದೆ …

ನಾವು ನೆಲ್ಲಿಕಾಯಿ ಯಿಂದ ಎರಡು ಬಗೆಯ ಚಿತ್ರಾನ್ನ ಮಾಡುತ್ತೀವಿ.. ಒಂದು ಬಗೆಯ ವಿಧಾನ ಇಲ್ಲಿ ವಿವರಿಸಿದ್ದೀನಿ.. ಪ್ರಯತ್ನಿಸಿ ಹೇಗಿತ್ತೆಂದು ತಿಳಿಸಿ.. ಇದು  ಊಟದ ಡಬ್ಬಿಗೆ ಸರಿಯಾಗಿ ಹೊಂದುತ್ತದೆ..

IMG_20200209_164712

Needed Ingredients and method::-

1 cup Raw rice – Washed and cooked with 2 cups of water.
Nellikaayi/Indian Gooseberries/Amla – 4 to 5 big size
Coconut grated – 1/4 cup
Green chillies – 4 to 5
Coriander leaves – 1 fistful
Ginger – 1/2 inch grated/cut
Asafoetida – a pinch
Turmeric – 1 pinch

Seasoning :
Mustard – 1/2 tspn
Jeera – 1/2 tspn
Bengal gram – 1 tspn
Urad dal – 1 tspn
Ground nuts – 2 tspns

Method:

First wash, dry and grate Amla.. Remove all the seeds and keep only the scraped amla aside..

Make 1 cup cooked rice[raw rice + 2 cups of water].. Allow it to cool.. Rice should not be mushy… Grains after cooking needs to be separate…

In a pan, pour 4 tspns oil, splutter mustard, jeera, bengal gram, urad dal, little turmeric, once dals turn golden color, add green chillies, grated ginger, fry well,add asafoetida, add grated amla, fry for 2 minutes, add coconut scrapings.. Now add 2 tspns salt, fry the amla mixture well…

Now, pour the amla mixture to the cooked rice… Garnish with coriander leaves..

You can make this amla rice as a neivedya/festive food as well during festival season..

ಮಾಡುವ ವಿಧಾನ ಕನ್ನಡದಲ್ಲಿ

ಮೊದಲಿಗೆ ಒಂದು ಕಪ್ ನಷ್ಟು ಅಕ್ಕಿ ಯನ್ನು ತೊಳೆದು, ೨ ಕಪ್ ಅಳತೆ ಯಲ್ಲಿ ನೀರು ಹಾಕಿಕೊಂಡು ಅನ್ನ ಮಾಡಿ, ಹರಡಿ ಇಡೀ..

ಉದುರಾಗಿ ಅನ್ನ ಮಾಡಿಕೊಳ್ಳಿ..

ಸುಮಾರು ನಾಲ್ಕರಿಂದ ಐದು ಬೆಟ್ಟದ ನಲ್ಲಿಕಾಯಿಯನ್ನು ತೊಳೆದು, ಒಣಗಿಸಿ.. ತುರಿದಿಟ್ಟುಕೊಳ್ಳಿ…

ಈಗ ಒಂದು ಬಾಣಲೆಗೆ, ೪ ಚಮಚ ಎಣ್ಣೆ ಹಾಕಿ, ಸಾಸಿವೆ , ಜೀರಿಗೆ ಸಿಡಿಸಿ, ಕಡಲೆ ಬೇಳೆ, ಉದ್ದಿನ ಬೇಳೆ, ಹಾಕಿ ಕೆಂಪಗಾದ ನಂತರ, ಸ್ವಲ್ಪ ಇಂಗು, ಶುಂಠಿ ತುರಿ , ಅರಿಶಿನ, ಹಸಿಮೆಣಸಿನಕಾಯಿ, ನಲ್ಲಿಕಾಯಿ ತುರಿ, ಹಾಕಿ ಹುರಿದು, ನಂತರ, ತೆಂಗಿನ ತುರಿ, ಹಾಕಿ ಹುರಿದು, ನಂತರ ಉಪ್ಪು ಹಾಕಿ… ಈಗ ಈ ಮಿಶ್ರಣವನ್ನು ಮಾಡಿಕೊಂಡ ಅನ್ನಕ್ಕೆ ಹಾಕಿ ಕಲಸಿದರೆ, ನೆಲ್ಲಿಕಾಯಿ ಚಿತ್ರಾನ್ನ ಬಡಿಸುವುದಕ್ಕೆ ಸಿದ್ಧ..

ಇದನ್ನು ಹಬ್ಬದ ಅಡುಗೆ ಭಾಗವಾಗಿ, ನಿಂಬೆಹಣ್ಣಿನ ಚಿತ್ರಾನ್ನದ ಬದಲಿಗೆ ಮಾಡಿಕೊಳ್ಳಬಹುದು.. ಉತ್ಥಾನ ದ್ವಾದಶಿ /ತುಳಸಿ ಹಬ್ಬದ ಉಳಿದ ನೆಲ್ಲಿಕಾಯಿಗಳಿಂದಲೂ ಮಾಡಿಕೊಳ್ಳಬಹುದು…

 

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.