Bharatha Bhooshira Mandira Lyrics(ಭಾರತ ಭೂಶಿರ ಮಂದಿರ ಸುಂದರಿ ಸಾಹಿತ್ಯ)

This song is an evergreen “Bhakti Geethe” from the movie Upasane, which describes the beauty of Kanyakumari… Sung by Veteran Smt. S Janaki… Another song lyrics from the movie Upasane is here..

Movie name: Upaasane
Lyricist: Vijaya Naarasimha
Music: Vijay Bhaskar

Below have provided lyrics in Kannada:-

ಭಾರತ ಭೂಶಿರ ಮಂದಿರ ಸುಂದರಿ….

ಭಾರತ ಭೂಶಿರ ಮಂದಿರ ಸುಂದರಿ..
ಭುವನ ಮನೋಹರಿ ಕನ್ಯಾಕುಮಾರಿ…
ಭಾರತ ಭೂಶಿರ ಮಂದಿರ ಸುಂದರಿ
ಭುವನ ಮನೋಹರಿ ಕನ್ಯಾಕುಮಾರಿ…

ಸಾಮಗಾನಪ್ರಿಯ ಸಾಂಬರೂಪಿಣಿ
ಪಾಲಗಡಲ ಸ್ವರ ಪಂಚಮಧಾರಿಣಿ
ಸಾಕಾರ ಷಡ್ಜದ ಶರಧಿ ತರಂಗಿಣಿ
ಸಾಗರಸಂಗಮ ಸರಸ ವಿಹಾರಿಣಿ ||ಭಾರತ||

ಶಿವತಾಂಡವರ ಢಮರು ನಿನಾದ
ಶಿವತಾಂಡವರ ಢಮರು ನಿನಾದ
ನಾದ ಬ್ರಹ್ಮನ ಓಂಕಾರ ನಾದ…
ಆ … ಆ…ಆ.. ಆ..ಆ…ಆ..
ಆ … ಆ…ಆ.. ಆ..ಆ…ಆ..
ನಾದವೇ ಲೀಲಾ ಆಗಮ ವೇದ…
ನಾದ.. ವೇದ… ಶಿವೆ…
ನಾದ.. ವೇದ…. ಶಿವೇ .. ನಿನ್ನ ವಿನೋದಾ…||ಭಾರತ||

ಸಂಗೀತ ಸುಧೆಯ ಚೈತನ್ಯ ಧಾರೆ…
ಕಣ ಕಣ ನೀನೇ ಕರುಣಾಪೂರೆ..||ಸಂಗೀತ||
ನವ ಭಾವ ನವ ಜೀವ.. ನೀ ತುಂಬಿ ಬಾರೆ..
ನವ ಭಾವ ನವ ಜೀವ.. ನೀ ತುಂಬಿ ಬಾರೆ..
ನವರಸವಾಹಿನಿ… ನೀ ದಯೆ ತೋರೆ..||ಭಾರತ||

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.