Sri Gavi Gangadhareshwara Swamy Temple(ಶ್ರೀ ಗವಿ ಗಂಗಾಧರೇಶ್ವರ ಸ್ವಾಮಿ ದೇವಾಲಯ)

Sri Gavi Gangadhareshwara temple( ಶ್ರೀ ಗವಿ ಗಂಗಾಧರೇಶ್ವರ ಸ್ವಾಮಿ ದೇವಾಲಯ) is  one of the oldest temples of Namma Bengalooru… Also known as “Cave temple or Gavipuram Cave temple”, located in Gavipuram area of Bangalore… It is also said to be an ancient historical monument.

ನಮಸ್ಕಾರ ಓದುಗರೇ , ಇವತ್ತು ನಾವು ನಮ್ಮ ಬೆಂಗಳೂರಿನ ಶ್ರೀ ಗವಿ ಗಂಗಾಧರೇಶ್ವರ ಸ್ವಾಮಿ ದೇವಸ್ಥಾನ ದ ಬಗ್ಗೆ ಸ್ವಲ್ಪ ಮಾಹಿತಿ ತಿಳಿದುಕೊಳ್ಳೋಣ… ಈ ದೇಗುಲವು ಗವಿಪುರ ಬಡಾವಣೆಯಲ್ಲಿ ಇದೆ, ಹಾಗೂ ತುಂಬಾ ಪ್ರಾಚೀನ ದೇವಾಲಯವಾಗಿದೆ… ಇದನ್ನು ಕಟ್ಟಿಸಿದ್ದು ಬೆಂಗಳೂರಿನ ನಿರ್ಮಾತೃ ಶ್ರೀ ಕೆಂಪೇ ಗೌಡರು…

IMG_20200222_160406  

ದೇಗುಲದ ಮುಂಭಾಗ ಈ ರೀತಿ ಕಾಣುತ್ತದೆ…

Front view of the temple::

IMG_20200222_164532

People from all over, throng to the temple during Sankranti and Shivarathri… Sun’s rays directly fall on the Shrine/ idol of Shiva linga on Makara Sankranti, through Nandi idol located..

ಮಕರ ಸಂಕ್ರಾಂತಿ ಹಾಗೂ ಶಿವರಾತ್ರಿ ಹಬ್ಬಗಳ ದಿನ ಇಲ್ಲಿಗೆ ಜನ ಜಂಗುಳಿ /ಪ್ರವಾಹವೇ ಹರಿದು ಬರುತ್ತದೆ ಎನ್ನಬಹುದು… ಮುಖ್ಯವಾಗಿ ಮಕರ ಸಂಕ್ರಾಂತಿ ದಿನ ಸೂರ್ಯನ ಕಿರಣಗಳು ,ಶಿವ ಲಿಂಗದ ಮೇಲೆ ನೇರವಾಗಿ ಬೀಳುವುದನ್ನು ಕಾಣಬಹುದು….

IMG_20200222_164632

IMG_20200222_164215

The temple has the main deity Lord Shiva, Shri Prasanna Parvathi Devi, Shri Durga Devi, Lord Ganesha ,Lord Subramanya and inside the cave different forms of Devi like Brahmi, Varaahi, Koumaari, Shridevi, Vaishnavi etc, The Navagrahas, Shri Ayyappa and all deities are worshipped with abhishekas, alankaaras and Sevas.. Sevas like Rudrabhisheka, panchamrutha abhishekas, ksheerabhisheka, Kalyanotsavas, homas etc are performed…. On specific days of the year Pradosha poojas, MahaMrityunjaya homa are done… There are 4 Pillar Structures, one is Damaruga, second is Trishula and two others are Structures resembling fans.. 

ದೇಗುಲದಲ್ಲಿ ಪ್ರಮುಖ ದೇವರು ಈಶ್ವರ, ಹಾಗೆಯೇ, ಪ್ರಸನ್ನ ಪಾರ್ವತಿ ದೇವಿ, ದುರ್ಗಾ ದೇವಿ, ದೇವಿಯ ಹಲವಾರು ಅವತಾರಗಳ ವಿಗ್ರಹಗಳಿವೆ.. ಜೊತೆಗೆ ಶಕ್ತಿ ಗಣಪತಿ, ಸುಬ್ರಮಣ್ಯ ದೇವರುಗಳ ಮೂರ್ತಿ ಇದೆ.. ನಿತ್ಯವೂ ಪೂಜೆಗಳು, ಅಭಿಶೇಕ, ಅಲಂಕಾರಗಳು ಜರುಗುತ್ತವೆ…  ಪ್ರಮುಖ ದಿನಗಳಂದು, ಮಹಾ ಮೃತ್ಯುಂಜಯ ಹೋಮ, ಪ್ರದೋಷ ಪೂಜೆ, ಕಲ್ಯಾಣೋತ್ಸವ ಇವುಗಳು ನಡೆಯುತ್ತವೆ..

ಮುಂಬಾಗಿಲ ಒಳಗೆ ಇಳಿದರೆ, ಒಳಗೆ ಗವಿಯಲ್ಲಿಯೆ ಎಲ್ಲಾ ದೇವರ ಮೂರ್ತಿಗಳೂ ಕಾಣುತ್ತದೆ… ಹಾಗಾಗಿಯೇ **”ಗವಿ ಗಂಗಾಧರೇಶ್ವರ”** ಎಂಬ ಹೆಸರು ಬಂದಿದೆ… 

Temple timings:

6 am to 12 pm Morning

5 pm to 8 pm Evening

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.