3 Easy Snack Recipes For Kids (3 ಬಗೆಯ ಸುಲಭದ ಸಂಜೆ ತಿಂಡಿಗಳ ವಿಧಾನ)

#StayHome #StaySafe #CovidEndingSoon ರಜಾ ದಿನಗಳಲ್ಲಿ, ಅಥವಾ ಸಂಜೆಯ ಸಮಯಕ್ಕೆ ಮಕ್ಕಳು ತಿಂಡಿಗಳನ್ನು ಕೇಳುವುದು ಸಾಮಾನ್ಯ. ಅದರಲ್ಲೂ ಈಗಿನ ಲಾಕ್ ಡೌನ್ ಸಮಯದಲ್ಲಿ ನಾವು ಎಲ್ಲೂ ಹೊರಗಡೆಗೆ ಹೋಗುವ ಸ್ಥಿತಿಯಲ್ಲಿ ಇಲ್ಲ....  ಮನೆಯಲ್ಲೇ ಇರುವ ಅಥವಾ ಬೇಗನೆ ಸಿಗುವ ಕೆಲ ಸಾಮಗ್ರಿಗಳಲ್ಲಿ ರುಚಿಕರವಾಗಿ ಮಾಡಿಕೊಳ್ಳಬಹುದಾದ ಸುಲಭ ತಿಂಡಿಗಳ ರೆಸಿಪಿ ಇಲ್ಲಿದೆ. ನೀವು ಮಾಡುವ ಸ್ನಾಕ್ಸ್ ಗಳ ಜೊತೆಗೆ ಈ ಕೆಲವು ತಿಂಡಿಗಳನ್ನು ಸೇರಿಸಿಕೊಳ್ಳಿ ಹಾಗೂ ಹೇಗೆ ಇತ್ತೆಂದು ತಿಳಿಸಲು ಮರೆಯದಿಿರಿ.. 🙂 You can add the … Continue reading 3 Easy Snack Recipes For Kids (3 ಬಗೆಯ ಸುಲಭದ ಸಂಜೆ ತಿಂಡಿಗಳ ವಿಧಾನ)

Horlicks Mysore Pak/Burfi Recipe( ಹಾರ್ಲಿಕ್ಸ್ ಮೈಸೂರು ಪಾಕ್/ಬರ್ಫಿ ಮಾಡುವ ವಿಧಾನ)

ನಮಸ್ಕಾರ ಓದುಗರಿಗೆ.... ನಾನು ಈಗಾಗಲೇ Soft Mysore Pak/ಸ್ವೀಟ್ ಅಂಗಡಿ ಶೈಲಿಯ ಮೈಸೂರು ಪಾಕ್ ಹೇಗೆ ಮಾಡುತ್ತೇವೆ ಎಂಬುದನ್ನು ಪೋಸ್ಟ್ ಮಾಡಿದ್ದೀನಿ....ಇನ್ನಿತರ ಬರ್ಫಿಗಳ ವಿಧಾನ ಇಲ್ಲಿದೆ... ಕೊಬ್ಬರಿ ಮಿಠಾಯಿ/Coconut Burfi ಸೆವೆನ್ ಕಪ್ ಬರ್ಫಿ/Seven Cup Burfi ಮೈದಾ ಬರ್ಫಿ/Maida Burfi ಈಗ ಈ ಸ್ವಾದಿಷ್ಟವಾದ ಹಾಗೂ ಸುಲಭವಾದ ಹಾರ್ಲಿಕ್ಸ್ ಮೈಸೂರು ಪಾಕ್ ಅನ್ನು ಮನೆಯಲ್ಲೇ ನಮ್ಮಲ್ಲಿ ಇರುವ ಪದಾರ್ಥಗಳಲ್ಲಿ, ಹೇಗೆ  ಮಾಡುವುದು ಎಂದು ನೋಡೋಣ... ಮಾಡಿ ನೋಡಿ ಹೇಗಿತ್ತೆಂದು ತಿಳಿಸುವುದು ಮಾತ್ರ ಮರೆಯದಿರಿ, ಯಾಕೆಂದರೆ ಇನ್ನೂ … Continue reading Horlicks Mysore Pak/Burfi Recipe( ಹಾರ್ಲಿಕ್ಸ್ ಮೈಸೂರು ಪಾಕ್/ಬರ್ಫಿ ಮಾಡುವ ವಿಧಾನ)

3 Types Of Dal Salad/Kosambari Recipes( ಮೂರು ವಿಧದ ಕೋಸಂಬರಿಗಳನ್ನು ಮಾಡುವ ವಿಧಾನ)

ಹಬ್ಬದ ಅಡುಗೆ ಎಂದಮೇಲೆ ಎಲೆ ಕೊನೆ ತುದಿಗೆ ಕೋಸಂಬರಿ ಇರುತ್ತದೆ... ವಿಧ ವಿಧವಾದ ಕೋಸಂಬರಿಗಳನ್ನು ಹೇಗೆ ಮಾಡಬಹುದು ಎಂಬುದನ್ನು ನೋಡೋಣ... ಮೊದಲಿಗೆ, ಹೆಸರುಬೇಳೆ ಕೋಸಂಬರಿ:- ಒಂದು ಕಪ್ ಹೆಸರುಬೇಳೆಯನ್ನು ತೊಳೆದು, ಎರಡು ಗಂಟೆಗಳ ಕಾಲ ನೆನಸಿ ಇಡಿ... ನಂತರ ನೀರನ್ನು ಬಸಿದು, ಅದಕ್ಕೆ ಒಂದು ಕಪ್ ಕ್ಯಾರಟ್ ತುರಿ, ನಾಲ್ಕು ಚಮಚ ಹಸಿ ಕಾಯಿತುರಿ, ಕೊತ್ತಂಬರಿ ಸೊಪ್ಪು ಹೆಚ್ಚಿದ್ದು, ಸೇರಿಸಿ, ಒಗ್ಗರಣೆ ಕೊಡಿ... ಒಗ್ಗರಣೆಗೆ ಸ್ವಲ್ಪ ಎಣ್ಣೆ ಬಿಸಿ ಮಾಡಿ, ಸಾಸಿವೆ ಸಿಡಿಸಿ, ಸ್ವಲ್ಪ ಇಂಗು, ಒಂದೆರಡು … Continue reading 3 Types Of Dal Salad/Kosambari Recipes( ಮೂರು ವಿಧದ ಕೋಸಂಬರಿಗಳನ್ನು ಮಾಡುವ ವಿಧಾನ)

Janata Curfew – Let’s All Support (ಒಗ್ಗಟ್ಟಿನಿಂದ ಜನತಾ ಕರ್ಫ್ಯೂ ಬೆಂಬಲಿಸೋಣ)

Hello my beloved readers, You all would have watched news, hundreds of WhatsApp and other social media forwards,  related to epidemic spread by Corona Virus... ನಮಸ್ಕಾರ ಪ್ರೀತಿಯ ಓದುಗ ಬಾಂಧವರಿಗೆ, ನೀವೆಲ್ಲರೂ ಸುಮಾರು ಒಂದು ತಿಂಗಳಿನಿಂದ ಸುದ್ದಿ ಚಾನೆಲ್ ಗಳಲ್ಲಿ, ಸಾಮಾಜಿಕ ತಾಣಗಳಲ್ಲಿ ಈ ವೈರಸ್ ಬಗ್ಗೆ ನೋಡಿರಬಹುದು... Medical reasons:- It is believed that the virus stays at one place for … Continue reading Janata Curfew – Let’s All Support (ಒಗ್ಗಟ್ಟಿನಿಂದ ಜನತಾ ಕರ್ಫ್ಯೂ ಬೆಂಬಲಿಸೋಣ)

Majjige HuLi Recipe(Type 2)- ವಿಭಿನ್ನ ರೀತಿಯಲ್ಲಿ ಮಜ್ಜಿಗೆ ಹುಳಿ ಮಾಡುವ ವಿಧಾನ

ನಾನು ಈಗಾಗಲೇ ನಮ್ಮ ಮನೆಯಲ್ಲಿ ಸಾಮಾನ್ಯವಾಗಿ ಮಾಡುವ ಮಜ್ಜಿಗೆಹುಳಿ  ವಿಧಾನವನ್ನು ಇಲ್ಲಿ ಪೋಸ್ಟ್ ಮಾಡಿದ್ದೀನಿ.... ಪೋಸ್ಟ್ ನೋಡಿಲ್ಲದವರು ಕ್ಲಿಕ್ ಮಾಡಿ ಓದಿಕೊಳ್ಳಿ... ಇವತ್ತು ನಾನು ಕಡಲೆಬೇಳೆ ನೆನಸುವುದು ಮರೆತಿದ್ದೆ... ಆದರೆ ಮನೆಯಲ್ಲಿ ಹುಳಿ ಮಜ್ಜಿಗೆ ಇತ್ತು... ಹಾಗಾಗಿ ಈ ಕೆಳಗಿನ ರೀತಿಯಲ್ಲಿ ಮಜ್ಜಿಗೆ ಹುಳಿ ಮಾಡಿದ್ದೀನಿ... ತುಂಬಾ ರುಚಿಕರವಾಗಿ ಇತ್ತು... ನೀವು ಪ್ರಯತ್ನಿಸಿ...!! I had missed soaking Bengal gram and there was a big cup of sour curd at home, … Continue reading Majjige HuLi Recipe(Type 2)- ವಿಭಿನ್ನ ರೀತಿಯಲ್ಲಿ ಮಜ್ಜಿಗೆ ಹುಳಿ ಮಾಡುವ ವಿಧಾನ

Instant Ragi Dosa & Ragi Uttappa Recipe(ದಿಢೀರ್ ರಾಗಿ ದೋಸೆ & ರಾಗಿ ಉತ್ತಪ್ಪ ಮಾಡುವ ವಿಧಾನ)

Hello dear readers... I have already posted many breakfast recipes using Ragi Flour like Ragi Dosa , Ragi Masale Dose , Ragi Uttappa and Paddu,  Ragi Rotti... Below have provided recipe for Ragi Dosa and Uttappa which can be made instantly for  breakfast... No need to soak dal, grind , ferment etc... Instant Ragi dosa … Continue reading Instant Ragi Dosa & Ragi Uttappa Recipe(ದಿಢೀರ್ ರಾಗಿ ದೋಸೆ & ರಾಗಿ ಉತ್ತಪ್ಪ ಮಾಡುವ ವಿಧಾನ)

ELu Swaravu Seri Sangeeta Lyrics(ಏಳು ಸ್ವರವು ಸೇರಿ ಸಂಗೀತ ಸಾಹಿತ್ಯ)

This song is a very old, evergreen melody from the movie "Bedi BandavaLu "  ... I had actually forgotten this song, and when my husband was singing this song to my kids ( due to early summer holidays , to keep kids engaged at home in some activity, or another !!!! 🙂 ), then I … Continue reading ELu Swaravu Seri Sangeeta Lyrics(ಏಳು ಸ್ವರವು ಸೇರಿ ಸಂಗೀತ ಸಾಹಿತ್ಯ)

Sabudana Khichdi Recipe(ಸಬ್ಬಕ್ಕಿ ಉಪ್ಪಿಟ್ಟು ಮಾಡುವ ವಿಧಾನ)

ನಮಸ್ಕಾರ ಓದುಗರಿಗೆ... ನಾವು ಬೆಳಗಿನ ತಿಂಡಿಗೆ ರವೆ ಉಪ್ಪಿಟ್ಟು, ಅವಲಕ್ಕಿ ಒಗ್ಗರಣೆ , ಶಾವಿಗೆ ಉಪ್ಪಿಟ್ಟು ಸಾಮಾನ್ಯವಾಗಿ ಮಾಡುತ್ತೀವಿ.... ಇವತ್ತು ನಾವು ಸ್ವಲ್ಪ ವಿಭಿನ್ನವಾದ ಸಬ್ಬಕ್ಕಿ ಉಪ್ಪಿಟ್ಟು ಹೇಗೆ ಮಾಡಬಹುದು ಎಂಬುದನ್ನು ನೋಡೋಣ.. ಈ ತಿಂಡಿಯನ್ನು ನಾನು ನಮ್ಮ ದೊಡ್ಡಮ್ಮ ಅವರಿಂದ ಕಲಿತಿದ್ದು... ಅವರು ಸುಮಾರು ವರುಷ ಮುಂಬೈನಲ್ಲಿ ಇದ್ದರು... ಅಲ್ಲೆಲ್ಲಾ ಮಾಡುವ ಕೆಲವು ತಿಂಡಿ ಅಡುಗೆಗಳನ್ನು, ನಾನು ಮಾಡಿದಾಗ, ಪೋಸ್ಟ್ ಮಾಡುತ್ತೀನಿ... ನಿಮಗೆಲ್ಲ ಉಪಯೋಗವಾಗಬಹುದು..... 💐💐 ಬೇಕಾದ ಸಾಮಗ್ರಿಗಳು ಹೀಗಿವೆ ಸಬ್ಬಕ್ಕಿ - 300 ಗ್ರಾಂ ಹಸಿಮೆಣಸಿನಕಾಯಿ … Continue reading Sabudana Khichdi Recipe(ಸಬ್ಬಕ್ಕಿ ಉಪ್ಪಿಟ್ಟು ಮಾಡುವ ವಿಧಾನ)

Oggarane/Onion Rice Bhath Recipe( ಒಗ್ಗರಣೆ/ಈರುಳ್ಳಿ ಚಿತ್ರಾನ್ನ ಮಾಡುವ ವಿಧಾನ)

ಸಮಯ ಜಾಸ್ತಿ ಇಲ್ಲದಿದ್ದಾಗ ತಕ್ಷಣ ಮಾಡಬಹುದಾದ ಅನ್ನದ ಬಗೆ  ಅಥವಾ ಮಾಡಿದ ಅನ್ನ ಜಾಸ್ತಿಯಾಗಿ, ಉಳಿದಾಗ, ಉಳಿದ ಅನ್ನದಿಂದ ಮಾಡಬಹುದಾದ ಒಗ್ಗರಣೆ ಚಿತ್ರಾನ್ನ/ಈರುಳ್ಳಿ ಚಿತ್ರಾನ್ನ ಇದು... ಸಾಮಾನ್ಯವಾಗಿ ಎಲ್ಲರಿಗೂ ಗೊತ್ತಿರುತ್ತದೆ... ಗೊತ್ತಿಲ್ಲದವರಿಗೆ ಈ ವಿಧಾನ.... When you have left over rice at home or if you want to make any flavoured  rice item instantly , then you can prepare this Oggarane Chitranna or Onion Chitranna. … Continue reading Oggarane/Onion Rice Bhath Recipe( ಒಗ್ಗರಣೆ/ಈರುಳ್ಳಿ ಚಿತ್ರಾನ್ನ ಮಾಡುವ ವಿಧಾನ)

Ragi Rotti Recipe(ರಾಗಿ ರೊಟ್ಟಿ ಮಾಡುವ ವಿಧಾನ)

Raagi Rotti or Finger Millet Rotti is a healthy breakfast cum lunch (served as a combination with rice in thali), mostly served in South Karnataka.. Usually accompanied with Chutney or pickle...  You can call it as an Indian bread/Pancake, which is very healthy and tasty... ರಾಗಿ ರೊಟ್ಟಿ ನಮ್ಮ ದಕ್ಷಿಣ ಕರ್ನಾಟಕದ, ಬಹಳ ಆರೋಗ್ಯಕರವಾದ ಉಪಾಹಾರ, ಕೆಲವೊಮ್ಮೆ ಊಟ ದ … Continue reading Ragi Rotti Recipe(ರಾಗಿ ರೊಟ್ಟಿ ಮಾಡುವ ವಿಧಾನ)