Ragi Rotti Recipe(ರಾಗಿ ರೊಟ್ಟಿ ಮಾಡುವ ವಿಧಾನ)

Raagi Rotti or Finger Millet Rotti is a healthy breakfast cum lunch (served as a combination with rice in thali), mostly served in South Karnataka.. Usually accompanied with Chutney or pickle…  You can call it as an Indian bread/Pancake, which is very healthy and tasty…

ರಾಗಿ ರೊಟ್ಟಿ ನಮ್ಮ ದಕ್ಷಿಣ ಕರ್ನಾಟಕದ, ಬಹಳ ಆರೋಗ್ಯಕರವಾದ ಉಪಾಹಾರ, ಕೆಲವೊಮ್ಮೆ ಊಟ ದ ಜೊತೆಗೂ ಬಡಿಸಲಾಗುತ್ತದೆ… ಇದು ರುಚಿಕರ ಕೂಡ..

IMG_20200311_092219

ಬೇಕಾಗುವ ಸಾಮಗ್ರಿಗಳು/Needed Ingredients:-

Raagi flour ರಾಗಿ ಹಿಟ್ಟು – 2 cups
Onion ಸಣ್ಣಗೆ ಹೆಚ್ಚಿದ ಈರುಳ್ಳಿ – 2 small or 1 big sized chopped
Green chillies ಹಸಿಮೆಣಸಿನಕಾಯಿ – 2 to 3
Coriander leaves ಕೊತ್ತಂಬರಿ ಸೊಪ್ಪು -1 fistful chopped
Coconut grated ತೆಂಗಿನತುರಿ – half cup
Salt, Jeera ಉಪ್ಪು, ಜೀರಿಗೆ- 1 tspn
Carrot grated ತುರಿದ ಕ್ಯಾರೆಟ್- 2(Optional)
Pepper powder ಕಾಳು ಮೆಣಸಿನಪುಡಿ- 1/2 tspn(Optional)
Red chilli powder ಅಚ್ಚ ಖಾರದ ಪುಡಿ- 1tspn
Oil to grease and roast rottis
ಅಡುಗೆ ಎಣ್ಣೆ – half a cup

Method/ ಮಾಡುವ ವಿಧಾನ ಹೀಗಿದೆ:-

Mix all the above mentioned ingredients in a mixing bowl and dry mix once, later add water and mix it to thinner than Chapathi dough consistency…

ಮೇಲೆ ತಿಳಿಸಿದ ಎಲ್ಲಾ ಸಾಮಗ್ರಿಗಳನ್ನು ಒಂದೊಂದಾಗಿ ಒಂದು ದೊಡ್ಡ ಪಾತ್ರೆಗೆ ಹಾಕಿಕೊಂಡು ಕಲಸಿಕೊಳ್ಳಿ… ಚಪಾತಿ ಹಿಟ್ಟಿಗಿಂತ ತೆಳ್ಳಗಿನ ಹದ ಇರಲಿ….

Keep a tawa or griddle ready, greased with oil…
ಒಂದು ತವಾ ಅಥವಾ ಬಾಣಲೆಗೆ ಎಣ್ಣೆ ಸವರಿ ಇಡಿ…

Now take a small ball out of the dough, pat evenly on the tawa… Make some holes and put oil all over, roast on both the sides…Serve with chutney…

ಈಗ ಕಲಸಿದ ಹಿಟ್ಟಿನಿಂದ, ಒಂದೊಂದೇ ಚೆಂಡಿನ ಗಾತ್ರದ ಹಿಟ್ಟು ತೆಗೆದುಕೊಂಡು ಸಮವಾಗಿ ತಟ್ಟಿ, ಮೇಲೆ ತೂತುಗಳನ್ನು ಮಾಡಿ, ಎಣ್ಣೆ ಸವರಿ, ಎರಡೂ ಬದಿ ಬೇಯಿಸಿ, ಚಟ್ನಿ ಅಥವಾ, ಕೆಚಪ್ ನೊಂದಿಗೆ ಬಡಿಸಿ….

IMG_20200311_092239

Notes:-

1)You can make this Rotti without onions , by adding only coconut and jeera..

ಈರುಳ್ಳಿ ಹಾಕದೇ, ಕೇವಲ ತೆಂಗಿನತುರಿ ಹಾಗೂ ಜೀರಿಗೆ , ಉಪ್ಪು ಹಾಕಿ ಸಹ ಮಾಡಬಹುದು…
ಪ್ರತೀ ಬಾರಿ ಬಾಣಲೆ ಅಥವಾ ತವಾ ಬಿಸಿಯಾದಾಗ , ಸ್ವಲ್ಪ ಆರಿದ ನಂತರ ಮತ್ತೊಂದು ರೊಟ್ಟಿ ತಟ್ಟಲು ಬರುತ್ತದೆ… ಹಾಗಾಗಿ ತಣ್ಣೀರನ್ನು ಸಿಂಪಡಿಸಿ ಮತ್ತೊಂದು ರೊಟ್ಟಿ ತಟ್ಟಿಕೊಳ್ಳಿ…

2)You can add grated cucumber, knol khol , etc and experiment with different veggies, for healthier versions…

ತುರಿದ ಸೌತೇಕಾಯಿ, ನವಿಲುಕೋಸು ಈ ರೀತಿಯ ತರಕಾರಿಗಳನ್ನು ಉಪಯೋಗಿಸಬಹುದು…

IMG_20200311_123109

Do try and let me know.. !!!!

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.